Swavalanbi Sarati Yojane 2026: ಟ್ಯಾಕ್ಸಿ, ಆಟೋ, ಸರಕು ವಾಹನ ಖರೀದಿಗೆ ₹3 ಲಕ್ಷದವರೆಗೆ ಸಬ್ಸಿಡಿ; ಸೆಪ್ಟೆಂಬರ್ 25 ಕೊನೆಯ ದಿನ
Swavalanbi Sarati Yojane 2026: ಟ್ಯಾಕ್ಸಿ, ಆಟೋ, ಖರೀದಿಗೆ ₹3 ಲಕ್ಷದವರೆಗೆ ಸಬ್ಸಿಡಿ! ಸ್ವಂತ ವಾಹನ ಖರೀದಿಸಿ ಚಾಲಕರಾಗಿ ಕೆಲಸ ಮಾಡುವುದರ ಜೊತೆಗೆ ವಾಹನದ ಮಾಲೀಕರಾಗಬೇಕು ಎನ್ನುವ ಕನಸು ಹೊಂದಿರುವ ಅಲ್ಪಸಂಖ್ಯಾತ ಸಮುದಾಯದ ಯುವಕ-ಯುವತಿಯರಿಗೆ ಸ್ವಾವಲಂಬಿ ಸಾರಥಿ ಯೋಜನೆ 2026 ಉತ್ತಮ ಅವಕಾಶವಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ಟ್ಯಾಕ್ಸಿ, ಸರಕು ಸಾಗಣೆ ವಾಹನ ಹಾಗೂ ಪ್ರಯಾಣಿಕ ಆಟೋ ರಿಕ್ಷಾ ಖರೀದಿ ಮಾಡಲು ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತದೆ. ಸ್ವಾವಲಂಬಿ … Read more