Ration Card Rice Distribution: ಮೇ ತಿಂಗಳಲ್ಲೇ ಎರಡು ತಿಂಗಳ ರೇಷನ್ ವಿತರಣೆ! ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ!
Ration Card Rice Distribution: ಮೇ ತಿಂಗಳಲ್ಲೇ ಎರಡು ತಿಂಗಳ ರೇಷನ್ ವಿತರಣೆ! ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ! ಮಂಗಳೂರು: ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಮಹತ್ವದ ಕ್ರಮವಾಗಿ ಸರ್ಕಾರ ಇದೀಗ ಹೊಸ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (NFSA) ಮೇ ಮತ್ತು ಜೂನ್ ತಿಂಗಳ ಪಡಿತರ ಧಾನ್ಯವನ್ನು ಒಂದೇ ಬಾರಿ ಮೇ ತಿಂಗಳಲ್ಲೇ ವಿತರಿಸಲು ಆಹಾರ ಇಲಾಖೆ ಸೂಚನೆ ನೀಡಿದೆ. ಈ ಕ್ರಮದಿಂದ ಪಡಿತರ ಚೀಟಿದಾರರಿಗೆ ಎರಡು ತಿಂಗಳ … Read more