Swavalanbi Sarati Yojane: ವಾಹನಗಳ ಖರೀದಿಗೆ 3 ಲಕ್ಷದವರೆಗೆ ಸಹಾಯಧನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
Swavalanbi Sarati Yojane: ವಾಹನಗಳ ಖರೀದಿಗೆ 3 ಲಕ್ಷದವರೆಗೆ ಸಹಾಯಧನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ಈಗ ನಮ್ಮ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಏರಿಳಿತಕ್ಕೆ ಈಗ ಸರ್ಕಾರ ನೆರವುಗಳನ್ನು ನಿರಂತರವಾಗಿ ಅವರಿಗೆ ನೀಡುತ್ತಿವೆ. ಅಷ್ಟೇ ಅಲ್ಲದೆ ಈಗ ಇದರಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯು ಕೂಡ ಒಂದು ವಿಶೇಷವಾದಂತಹ ಸ್ಥಾನವನ್ನು ಪಡೆದುಕೊಂಡಿದೆ. ಅದೇ ರೀತಿಯಾಗಿ ನಮ್ಮ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಜಾರಿಗೆ ಇರುವಂತಹ ಈ ಒಂದು ಯೋಜನೆಯು ನಿರುದ್ಯೋಗಿ ಯುವಕ ಯುವತಿಯರನ್ನು … Read more