Chaff Cutter Subsidy Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ? ಮೇವು ಕತ್ತರಿಸುವ ಯಂತ್ರಕ್ಕೆ ಸರ್ಕಾರದಿಂದ ಸಹಾಯಧನ!
Chaff Cutter Subsidy Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ? ಮೇವು ಕತ್ತರಿಸುವ ಯಂತ್ರಕ್ಕೆ ಸರ್ಕಾರದಿಂದ ಸಹಾಯಧನ! ಈಗ ಸ್ನೇಹಿತರೆ ನೀವೇನಾದರೂ ಕರು ಅಥವಾ ಎಮ್ಮೆ ಸಾಕಾಣಿಕೆಯನ್ನು ಮಾಡುತ್ತಾ ಇದ್ದರೆ ಈಗ ನಿಮಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಸರ್ಕಾರ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತರಿಗೆ ಈಗ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈಗ ಪಶುಪಾಲನ ಹಾಗೂ ಹೈನುಗಾರಿಕೆಯಲ್ಲಿ ಇರುವಂತಹ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಈಗ ಖರೀದಿ ಮಾಡಲು ಸಹಾಯಧನವನ್ನು … Read more