PM Kusuma Yojane: ರೈತರಿಗೆ ಸರ್ಕಾರದಿಂದ ಸೋಲಾರ್ ಪಂಪ್ಸ್ ಸೆಟ್ ಪಡೆಯಲು ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
PM Kusuma Yojane: ರೈತರಿಗೆ ಸರ್ಕಾರದಿಂದ ಸೋಲಾರ್ ಪಂಪ್ಸ್ ಸೆಟ್ ಪಡೆಯಲು ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕ ರೈತರು ತಮ್ಮ ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಈಗ ಹರಿದಾಡುತ್ತಿದ್ದಾರೆ. ಆದರೆ ಈಗ ಅನಧಿಕೃತ ಪಂಪ್ ಸೆಟ್ ಗಳಿಗಾಗಿ ವಿದ್ಯುತ್ ಸಂಪರ್ಕ ಮತ್ತು ಕರ್ಚುಗಳು ಈಗ ತಲೆ ನೋವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಈಗ ಕೇಂದ್ರ ಸರ್ಕಾರವು ಈಗ ಪ್ರಧಾನಿ ಕಿಸಾನ್ ಉರ್ಜಾ ಸುರಕ್ಷಾ ಯೋಜನೆ ಅಡಿಯಲ್ಲಿ ಈಗ ರೈತರಿಗೆ ಸೌರಶಕ್ತಿ ಆಧಾರಿತ ನೀರಾವರಿ … Read more