Kuri Shed Subsidy Scheme: ಕುರಿ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ 75,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
Kuri Shed Subsidy Scheme: ಕುರಿ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ 75,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ನಮ್ಮ ಕರ್ನಾಟಕದ ಗ್ರಾಮೀಣ ಭೂಮಿಗಳಲ್ಲಿ ಕುರಿ ಸಾಕಾಣಿಕೆ ಉದ್ಯೋಗ ಮಾತ್ರವಷ್ಟೇ ಅಲ್ಲದೆ ಈಗ ಬದಲಿಗೆ ಲಕ್ಷಾಂತರ ಕುಟುಂಬಗಳ ಆದರ ಸ್ತಂಭವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮಳೆ ಬಿಸಿಲು ಮತ್ತು ರೋಗಗಳಿಂದ ಕುರಿಗಳ ರಕ್ಷಣೆಗೆ ಸರಿಯಾದ ಇಲ್ಲದೆ ಇರುವುದರಿಂದ ಕುರಿ ಸಾಕಾಣಿಕೆ ಮಾಡುವವರಿಗೆ ದೊಡ್ಡ ತೊಂದರೆ ಆಗುತ್ತದೆ. ಈಗ ಇಂತಹ ಸಮಸ್ಯೆಗಳನ್ನು ಎದುರಿಸಿತ್ತಿರುವಂತ ಪ್ರತಿಯೊಂದು ಕುಟುಂಬಗಳಿಗೂ … Read more