SBI Recruitment 2026: SBI ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ! 2250 ಖಾಲಿ ಹುದ್ದೆಗಳಿಗೆ ಅರ್ಜಿ ಪ್ರಾರಂಭ!
SBI Recruitment 2026: SBI ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ! 2250 ಖಾಲಿ ಹುದ್ದೆಗಳಿಗೆ ಅರ್ಜಿ ಪ್ರಾರಂಭ! ನಮಸ್ಕಾರ ಸ್ನೇಹಿತರೇ,ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದು ಒಂದು ಅತ್ಯುತ್ತಮ ಅವಕಾಶವಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ (SBI) ಸಂಸ್ಥೆಯು 2026 ನೇ ಸಾಲಿನಲ್ಲಿ ಒಟ್ಟು 2250 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವ SBI ಯಲ್ಲಿ ಉದ್ಯೋಗ ಪಡೆಯುವುದು ಅನೇಕ ಯುವಕರ ಕನಸಾಗಿದೆ. ಈ ಲೇಖನದಲ್ಲಿ ಮೂಲಕ … Read more