Nati Koli Shed Subsidy Scheme: ಉಚಿತ ಕೋಳಿ ಮರಿ ಶೆಡ್ ನಿರ್ಮಾಣಕ್ಕೆ ಈಗ 25,000 ದವರೆಗೆ ಆರ್ಥಿಕ ಸಹಾಯಧನ!
Nati Koli Shed Subsidy Scheme: ಉಚಿತ ಕೋಳಿ ಮರಿ ಶೆಡ್ ನಿರ್ಮಾಣಕ್ಕೆ ಈಗ 25,000 ದವರೆಗೆ ಆರ್ಥಿಕ ಸಹಾಯಧನ! ಈಗ ನಮ್ಮ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಒಂದು ಮಹತ್ವದ ದಾರಿ ಅಂದರೆ ಇದಾಗಿದೆ .ಈಗ ಕೃಷಿ ಮತ್ತು ಸಣ್ಣ ಉದ್ಯಮಗಳ ಮೂಲಕ ಅವರನ್ನು ಉದ್ಯಮಿಗೊಳಿಸುವುದು ಇಂದಿನ ಅಗತ್ಯವಾದ ಅಂತಹ ಮಾಹಿತಿ ಎಂದು ಹೇಳಬಹುದು. ಅದೇ ರೀತಿಯಾಗಿ ಇದರಲ್ಲಿ ಈಗ ಕೋಳಿ ಸಾಕಾಣಿಕೆಯು ಒಂದು ಸರಳ ಲಾಭದಾಯಕ ಮಾರ್ಗವಾಗಿ ಮೂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. … Read more