Gruhalakshmi Yojane Loan Bank Update News: ಗೃಹಲಕ್ಷ್ಮಿ ಮಹಿಳಾ ಬ್ಯಾಂಕ್ ಯೋಜನೆ ತಿಂಗಳಿಗೆ 200 ರೂ ಹೂಡಿಕೆ ಮಾಡಿ 3 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
Gruhalakshmi Yojane Loan Bank Update News: ಗೃಹಲಕ್ಷ್ಮಿ ಮಹಿಳಾ ಬ್ಯಾಂಕ್ ಯೋಜನೆ ತಿಂಗಳಿಗೆ 200 ರೂ ಹೂಡಿಕೆ ಮಾಡಿ 3 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಚಲಿತದಲ್ಲಿರುವಂತ ಯೋಜನೆ ಅಂದರೆ ಗೃಹಲಕ್ಷ್ಮಿ ಯೋಜನೆ. ಈಗ ಈ ಒಂದು ಯೋಜನೆಯ ಮೂಲಕ ಈಗ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಸಂಘ ಯೋಜನೆಗಳನ್ನು ಮತ್ತೊಂದು ಹೊಸ ಯೋಜನೆ ಬಿಡುಗಡೆ ಮಾಡುತ್ತಾ ಇದ್ದು. ಈಗ ಎಲ್ಲರೂ ಕೂಡ … Read more