JIO New Recharge Plans: ಜಿಯೋ ನ ಹೊಸ 198ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗಲೇ ಮಾಹಿತಿ ಪಡೆಯಿರಿ.
JIO New Recharge Plans: ಜಿಯೋ ನ ಹೊಸ 198ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗಲೇ ಮಾಹಿತಿ ಪಡೆಯಿರಿ. ಈಗ ನಮ್ಮ ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಆದಂತ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಆಕರ್ಷಕ ವಾದಂತಹ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈಗ ಈ ಒಂದು ಸಂಸ್ಥೆಯು ಮುಕೇಶ್ ಅಂಬಾನಿ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಣೆಯನ್ನು ಮಾಡುತ್ತಾ ಇದ್ದು. ಈಗ ನಮ್ಮ ದೇಶದಲ್ಲಿ 450 ಮಿಲಿಯನ್ ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ. ಹಾಗೆ ಯಾವಾಗಲೂ … Read more