HDFC Parivarthana Scholarship: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
HDFC Parivarthana Scholarship: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ಈಗ ನಮ್ಮ ಭಾರತದಲ್ಲಿ ಶಿಕ್ಷಣವು ಕೇವಲ ಪುಸ್ತಕಗಳು ಮತ್ತು ಕಲಿಕೆಯಲ್ಲ. ಈಗ ಈ ಒಂದು ಶಿಕ್ಷಣ ಆ ಒಂದು ಕುಟುಂಬದ ಭವಿಷ್ಯವನ್ನು ಬದಲಾಯಿಸುವಂತ ಶಕ್ತಿಯನ್ನು ಹೊಂದಿದೆ. ಆದರೆ ಈಗ ಅನೇಕ ಮಕ್ಕಳು ಕುಟುಂಬದ ಆರ್ಥಿಕ ದುರ್ಬಲತೆಯಿಂದಾಗಿ ಈಗ ಸಾಕಷ್ಟು ಸಂಕಟಕ್ಕೆ ಒಳಗಾಗಿ ತಮ್ಮ ಅಧ್ಯಯನವನ್ನು ಅರ್ಧದಲ್ಲಿ ಬಿಡುತ್ತಾ ಇದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಈಗ HDFC ಬ್ಯಾಂಕ್ ಪರಿವರ್ತನೆಯ … Read more