Free LPG Connection Yojane: ಮಹಿಳೆಯರಿಗೆ ಗುಡ್ ನ್ಯೂಸ್? ಉಚಿತ ಗ್ಯಾಸ್ ಸಂಪರ್ಕಡಾ ಜೊತೆಗೆ ಸ್ಟೌವ್ ಮತ್ತು ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ! ಇಲ್ಲಿದೆ ಮಾಹಿತಿ
Free LPG Connection Yojane: ಮಹಿಳೆಯರಿಗೆ ಗುಡ್ ನ್ಯೂಸ್? ಉಚಿತ ಗ್ಯಾಸ್ ಸಂಪರ್ಕಡಾ ಜೊತೆಗೆ ಸ್ಟೌವ್ ಮತ್ತು ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ! ಇಲ್ಲಿದೆ ಮಾಹಿತಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳು ನಿರಂತರವಾಗಿ ಏರುತ್ತಿರುವ ಈ ಸಂದರ್ಭದಲ್ಲಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸಿಹಿ ಸುದ್ದಿ ಬಂದಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) 2026 ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಉಚಿತ LPG ಗ್ಯಾಸ್ ಸಂಪರ್ಕದ ಜೊತೆಗೆ ಉಚಿತ ಸ್ಟೌವ್, … Read more