BSNL 251 Recharge Plan: BSNL ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗ BSNL ರಿಚಾರ್ಜ್ ಮಾಡಿದರೆ ಎಲ್ಲವೂ ಫ್ರೀ!
BSNL 251 Recharge Plan: BSNL ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗ BSNL ರಿಚಾರ್ಜ್ ಮಾಡಿದರೆ ಎಲ್ಲವೂ ಫ್ರೀ! ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇಂದಿನ ದಿನಮಾನಗಳಲ್ಲಿ ರಿಚಾರ್ಜ್ ಮಾಡಿದರೆ ಊಟಕ್ಕಿಲ್ಲ ಊಟ ಮಾಡಿದರೆ ರಿಚಾರ್ಜ್ ಇಲ್ಲ ಅನ್ನುವಂತ ಪರಿಸ್ಥಿತಿ ಬಂದಿದೆ. ಜನರ ಜೇಭಿಗೆ ಈಗ ಕತ್ತರಿಯನ್ನು ಹಾಕುತ್ತಿದ್ದಾಗ ನಮ್ಮ ಸರ್ಕಾರಿ ಸೌಮ್ಯದ BSNL ಕಂಪನಿಯು ಬಡವರ ಮತ್ತು ಮಧ್ಯಮ ವರ್ಗದವರಿಗೆ ನೆರವಿಗೆ ಬಂದಿದೆ ಎಂದು ತಪ್ಪಾಗುವುದಿಲ್ಲ. ಈಗ ನೀವು ಕೂಡ ಈ ಒಂದು … Read more