Bele Haani Parihara Amount Update: ಬೆಳೆ ಹಾನಿ ಪರಿಹಾರ ಈಗ 14.21 ಲಕ್ಷ ರೈತರಿಗೆ ಈಗ ಬಿಡುಗಡೆ! ಈಗಲೇ ಮಾಹಿತಿಯನ್ನು ತಿಳಿಯಿರಿ.
Bele Haani Parihara Amount Update: ಬೆಳೆ ಹಾನಿ ಪರಿಹಾರ ಈಗ 14.21 ಲಕ್ಷ ರೈತರಿಗೆ ಈಗ ಬಿಡುಗಡೆ! ಈಗಲೇ ಮಾಹಿತಿಯನ್ನು ತಿಳಿಯಿರಿ. ಈಗ ನಮ್ಮ ಕರ್ನಾಟಕದ ಮುಂಗಾರು ಹಂಗಾಮಿನಲ್ಲಿ ಈಗ ಅತಿಯಾದ ಮಳೆ ಮತ್ತು ಪ್ರವಾಹದಿಂದಾಗಿ ಈಗ ಬೆಳೆ ಹಾನಿಗಾಗಿ ತೊಂದರೆಪಟ್ಟಂತಹ ರೈತರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ನಮ್ಮ ರಾಜ್ಯ ಸರ್ಕಾರ 2025 26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಗೊಳಗಾದಂತ 14.21 ಲಕ್ಷ ರೈತರ ಖಾತೆಗಳಿಗೆ ಈಗ ಒಟ್ಟಾರೆಯಾಗಿ … Read more