Join WhatsApp Group Join Telegram Group

Sprinkler Subsidy Scheme: ರಾಜ್ಯದ ರೈತರಿಗೆ ಸಿಹಿ ಸುದ್ದಿ? ಸ್ಪ್ರಿಂಕ್ಲರ್ ಖರೀದಿ ಮಾಡಲು 90% ಸಹಾಯಧನ!

Sprinkler Subsidy Scheme: ರಾಜ್ಯದ ರೈತರಿಗೆ ಸಿಹಿ ಸುದ್ದಿ? ಸ್ಪ್ರಿಂಕ್ಲರ್ ಖರೀದಿ ಮಾಡಲು 90% ಸಹಾಯಧನ!

ಈಗ ನಮ್ಮ ರಾಜ್ಯದ ರೈತರಿಗೆ ಈಗ ಸ್ಪ್ರಿಂಕ್ಲರ್ ಖರೀದಿ ಮಾಡಲು ಸರಕಾರವು 90% ನೀಡಲಾಗುತ್ತಿದೆ. ಈಗ ನಮ್ಮ ರಾಜ್ಯದಲ್ಲಿ ಬೆಳೆಗಾರರು ಬೇಸಿಗೆ ಹಿಂಗಾರು ಮೇಲೆ ನೀರಿನ ಕೊರತೆಯಿಂದ ಎದುರಿಸುತ್ತಿರುವ ತೊಂದರೆಗಳನ್ನು ತಿಳಿದುಕೊಂಡು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ನಮ್ಮ ರಾಜ್ಯದ 60% ಪ್ರದೇಶ ಮಳೆಯಾಶ್ರಿತ ಕೃಷಿಯ ಮೇಲೆ ಅವಲಂಬಿತವಾಗಿದ್ದು. ನೀರಾವರಿ ಸೌಲಭ್ಯ ಕೇವಲ 34% ಪ್ರದೇಶಕ್ಕೆ ಮಾತ್ರ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿ ಇಲಾಖೆಯು ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ ಈಗ ಈ ಒಂದು ಪ್ರಧಾನಿ ಕೃಷಿ ಸಂಚಾರಿ ಯೋಜನೆ ಅಡಿಯಲ್ಲಿ ರೈತರಿಗೆ ಈಗ ಸಬ್ಸಿಡಿ ನೀಡಲಾಗುತ್ತಿದೆ.

Sprinkler Subsidy Scheme

ಈಗ 2003ರಿಂದ ಜಾರಿಗೆಯಲ್ಲಿರುವಂತಹ ಈ ಒಂದು ಯೋಜನೆಯು ಹನಿ ಮತ್ತು ಸ್ಪಿಂಕ್ಲರ್ ನೀರಾವರಿ ಘಟಕಗಳಿಗೆ 90% ಸಬ್ಸಿಡಿ ನೀಡುತ್ತಾ ಇದ್ದು. ಈ ವರ್ಷವೂ ಕೂಡ ಈಗ ಅರ್ಜಿ ಸಲ್ಲಿಕೆಗಳು ಪ್ರಾರಂಭವಾಗಿದ್ದು. 5 ಎಕರೆ ಪ್ರದೇಶಕ್ಕೆ ಸ್ಪ್ರಿಂಕ್ಲರ್ ಸಬ್ಸಿಡಿ ಅನ್ನು ಈಗ ಸರ್ಕಾರ ಈಗ ಒಟ್ಟಾರೆಯಾಗಿ 90% ನೀಡಲಾಗುತ್ತಾ ಇದೆ.

ಅದೇ ರೀತಿಯಾಗಿ ಈಗ ಎಲ್ಲ ವರ್ಗದ ರೈತರಿಗೂ ಕೂಡ ಲಭ್ಯವಾಗುವಂತಹ ಈ ಒಂದು ಯೋಜನೆಯು ಒಮ್ಮೆ ನೀವು ಪಡೆದುಕೊಂಡ ನಂತರ 7 ವರ್ಷಗಳ ಕಾಲ ಮತ್ತೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳನ್ನು ಪಡೆಯುವುದಿಲ್ಲ.

ಆದರೂ ಈಗ ನೀರಾವರಿ ಮೂಲ ಇರುವ ಬೆಳೆಗಳ ಜಮೀನುಗಳಿಗೆ ಮಾತ್ರ ಅನ್ವಯವಾಗುತ್ತದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಸಬ್ಸಿಡಿ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ನಿಮಗೆ ಅರ್ಹತೆಗಳು ಏನು? ಅರ್ಜಿ ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ನಿಮಗೆ ತಿಳಿಸುತ್ತಾ ಹೋಗುತ್ತೇವೆ.

ಸಬ್ಸಿಡಿಯ ಮಾಹಿತಿ

ಈಗ ಈ ಒಂದು ಯೋಜನೆಯ ಸೂಕ್ಷ್ಮ ನೀರಾವರಿ ಯೋಜನೆಗಳಿಗೆ ಸ್ಪ್ರಿಂಕ್ಲರ್ ಸಬ್ಸಿಡಿ ಪ್ರಮಾಣ ಜಮೀನಿನ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಅದೇ ರೀತಿಯಾಗಿ ಈಗ 5 ಎಕರೆ ವರೆಗಿನ ರೈತರು ಈಗ 90% ಸಬ್ಸಿಡಿದರವನ್ನು ಪಡೆದುಕೊಳ್ಳುತ್ತಾರೆ. ಇದರಲ್ಲಿ ಈಗ ನೀವು 30 ಪೈಪಗಳು ಮತ್ತು 5 ಪಂಪ್ ಸೆಟ್ಟನ್ ಒಟ್ಟು ವೆಚ್ಚ 23,000 ಆಗುತ್ತದೆ ಆದರೆ ಇದರಲ್ಲಿ ಈಗ ನೀವು ಕೇವಲ 4000 ಹಣವನ್ನು ಪಾವತಿ ಮಾಡಿದರೆ ಸಾಕು. ಇನ್ನು ಉಳಿದಂತಹ 90% ಹಣವನ್ನು ಸರ್ಕಾರವೇ ನಮಗೆ ನೀಡುತ್ತದೆ.

ಅದೇ ರೀತಿಯಾಗಿ ಈ ಒಂದು ಸೇಟುಗಳು ನೀರನ್ನು ತುಂಬು ರೂಪದಲ್ಲಿ ಹರಡುವುದರಿಂದ ಭೂಮಿಯ ನೀರಾವರಿ ಸಮರ್ಥತೆ 30 ರಿಂದ 40% ಹೆಚ್ಚಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ನಮ್ಮ ಕರ್ನಾಟಕದಲ್ಲಿ 2025 ರಲ್ಲಿ 1.5 ಲಕ್ಷ ರೈತರು ಈ ಒಂದು ಯೋಜನೆಯಿಂದ ಪ್ರಯೋಜನವನ್ನು ಪಡೆಯುತ್ತಾ ಇದ್ದು. ಈಗ ಮುಖ್ಯವಾಗಿ ಧಾನ್ಯ ತೈಲ ಬೀಜಗಳು ಮತ್ತು ತೋಟದ ಬೆಳೆಗಳಿಗೆ ಇದು ಉಪಯುಕ್ತವಾಗಿದೆ.

ಅರ್ಹತೆಗಳು ಏನು?

ಈಗ ಈ ಒಂದು ಯೋಜನೆಯು SCST/ OBC ಸಾಮಾನ್ಯ ವರ್ಗಗಳ ಎಲ್ಲ ರೈತರಿಗೂ ಕೂಡ ಈಗ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದ್ದು. ಬೆಳೆ ಹತ್ತಿದ ಜಮೀನಿನಲ್ಲಿ ನೀರಾವರಿ ಮೂಲ ಇರುವುದು ಕಡ್ಡಾಯವಾಗಿದೆ. ಅದೇ ರೀತಿಯಾಗಿ ಈಗ ನೀವು ಒಮ್ಮೆ ಸಬ್ಸಿಡಿಯನ್ನು ಪಡೆದರೆ 7 ವರ್ಷಗಳ ಕಾಲ ಆ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನಿಮಗೆ ಅವಕಾಶವನ್ನು ನೀಡುವುದಿಲ್ಲ.

ಅದೇ ರೀತಿಯಾಗಿ ಈಗ ನಮ್ಮ ಕರ್ನಾಟಕದಲ್ಲಿ ಈಗ ಉತ್ತಮ ಬೆಳೆಗಾರರು ಈ ಒಂದು ಯೋಜನೆಯಿಂದ ಪ್ರಯೋಜನನ್ನು ಪಡೆಯುತ್ತ ಇದ್ದು. 2025 ರಲ್ಲಿ ಈಗ ಸುಮಾರು 2 ಲಕ್ಷ ರೈತರಿಗೆ ಈ ಒಂದು ಯೋಜನೆಯ ಮೂಲಕ ಈಗ ಸರ್ಕಾರವು ಈಗ ತೀರ್ಮಾನವನ್ನು ತೆಗೆದುಕೊಂಡಿದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ನೀರಾವರಿ ಸಾಂದರ್ಭಿಕ ದೃಢೀಕರಣ ಪತ್ರ
  • ಇತ್ತೀಚಿನ ಭಾವಚಿತ್ರ
  • 100 ಬಾಂಡ್ ಪೇಪರ್
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬೆಳೆದೃಢೀಕರಣ ಪತ್ರ

ಅರ್ಜಿಯನ್ನುಸಲ್ಲಿಸುವುದು ಹೇಗೆ?

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಮೊದಲಿಗೆ ನೀವು ಈಗ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಆಫ್ ಲೈನ್ ಮೂಲಕ ಅರ್ಜಿಯನ್ನು  ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನಿಮ್ಮ ಹತ್ತಿರ ಇರುವಂತಹ ರೈತ ಸಂಪರ್ಕ ಕೇಂದ್ರಕ್ಕೆ ನೀವು ಭೇಟಿಯನ್ನು ನೀಡಿ. ಅಲ್ಲಿ ಅರ್ಜಿ ಫಾರ್ಮನ್ನು ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಅವುಗಳಿಗೆ ನೀಡುವುದರ ಮೂಲಕ ಈಗ ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ಆನ್ಲೈನ್ ಮೂಲಕ ಈಗ ನಿಮ್ಮ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಿ.
  • ಆನಂತರ ಸೂಕ್ಷ್ಮ ನೀರಾವರಿ ಅರ್ಜಿ ನೊಂದಣಿ ಮೇಲಿನ ಕ್ಲಿಕ್ ಮಾಡಿಕೊಳ್ಳಿ.
  • ತದನಂತರ ನೀವು ಅದರಲ್ಲಿ ಆ ಒಂದು ಅರ್ಜಿ ಫಾರ್ಮ್ ನಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಹಾಗೂ FID ನಂಬರ್ ಅನ್ನು ಎಂಟರ್ ಮಾಡಿ.
  • ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ತದನಂತರ ಅದಕ್ಕೆ ಬೇಕಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ನೀವು ಅರ್ಜಿಯನ್ನು ಸಲ್ಲಿಸಿದ ನಂತರ ಆ ಒಂದು ಮಾಹಿತಿಗಳನ್ನು ಪರಿಶೀಲಿಸಿ. ಈಗ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ಮಾಡಬಹುದು..

LINK : Apply Now 

WhatsApp Float Button

Leave a Comment

error: Content is protected !!