Join WhatsApp Group Join Telegram Group

Social Media Ban In India: ಭಾರತದಲ್ಲಿ 16 ವರ್ಷದ ಒಳಗೆ ಇರುವ ಮಕ್ಕಳಿಗೆ ಇನ್ನೂ ಮುಂದೆ ಸೋಶಿಯಲ್ ಮೀಡಿಯಾ ಬ್ಯಾನ್!

Social Media Ban In India: ಭಾರತದಲ್ಲಿ 16 ವರ್ಷದ ಒಳಗೆ ಇರುವ ಮಕ್ಕಳಿಗೆ ಇನ್ನೂ ಮುಂದೆ ಸೋಶಿಯಲ್ ಮೀಡಿಯಾ ಬ್ಯಾನ್!

ಈಗ ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳಿಗೆ ಮಾನಸಿಕ ಆರೋಗ್ಯ ಆನ್ಲೈನ್ ಸುರಕ್ಷತೆ ಮತ್ತು ಡಿಜಿಟಲ್ ವೇಷಗಳು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗಳಿಗೆ ಕಾರಣವಾಗಿದೆ. ಇದರ ಹಿನ್ನೆಲೆಯಲ್ಲಿ ಈಗ 16 ವರ್ಷದ ಒಳಗೆ ಇರುವಂತಹ ಮಕ್ಕಳಿಗೆ ಇನ್ನು ಮುಂದೆ ಸೋಶಿಯಲ್ ಮೀಡಿಯಾ ಬಳಕೆ ಸಂಪೂರ್ಣ ನಿಷೇದಿಸುವ ನಿರ್ಧಾರ ಈಗ ವಿಶ್ವದ ಗಮನವನ್ನು ಸೆಳೆದಿದೆ. ಆಸ್ಟ್ರೇಲಿಯಾದ ಈ ಕ್ರಮದ ಬಳಿಕ ಈಗ ಭಾರತದಲ್ಲಿ ಹಿರಿಯ ಮಾದರಿಯ ನಿಯಮವನ್ನು ಜಾರಿಗೆ ತರಲು ಈಗ ರಾಷ್ಟ್ರಮಟ್ಟದಲ್ಲಿ ಈಗ ಚರ್ಚೆಯಾಗುತ್ತಿದೆ.

Social Media Ban In India

ಹಾಗಿದ್ದರೆ ಈಗ ನಮ್ಮ ರಾಜ್ಯದಲ್ಲೂ ಕೂಡ ಈ ಒಂದು ನಿಯಮಗಳು ಜಾರಿಗೆ ಬರುತ್ತವೆ ಇಲ್ಲವೇ ಎಂಬುದರ ಬಗ್ಗೆ ಈಗ ಸಂಪೂರ್ಣ ಮಾಹಿತಿ ಪಡೆಯಬೇಕೆಂದರೆ ಈಗ ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ನಮಗೆ ತಿಳಿದ ಮಾಹಿತಿ ಪ್ರಕಾರ ಆಸ್ಟ್ರೇಲಿಯಾದಲ್ಲಿ ಈಗಾಗಲೇ 16 ವರ್ಷದ ಒಳಗೆ ಇರುವಂತಹ ಪ್ರತಿಯೊಂದು ಮಕ್ಕಳಿಗೂ ಕೂಡ ಈಗ ಈ ಒಂದು ಸೋಶಿಯಲ್ ಮೀಡಿಯಾ ಬಳಕೆಯ ಮೇಲೆ ಸಂಪೂರ್ಣವಾಗಿ ಸ್ಥಗಿತ ಮಾಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಆಗುವ ತೊಂದರೆ ಏನು?

ಈಗ ಈ ಒಂದು ಡಿಜಿಟಲ್ ಕ್ರಾಂತಿ ಮಕ್ಕಳದ ಜೀವನದ ಭಾಗವಾಗಿರುವಂತೆ ಈ ಒಂದು ಕಾಲದಲ್ಲಿ ಅನೇಕ ದೇಶಗಳು ಸೋಶಿಯಲ್ ಮೀಡಿಯಾದ ದುಷ್ಪರಿಣಾಮಗಳ ಮೂಲಕವನ್ನು ವ್ಯಕ್ತಪಡಿಸುತ್ತಾ ಇವೆ. ಈಗ ಈ ಒಂದು ಆನ್ಲೈನ್ ಮೂಲಕ ಆಗುತ್ತಿರುವ ತೊಂದರೆಗಳು ಏನು ಎಂಬುದರ ಮಾಹಿತಿ ಈ ಕೆಳಗೆ ಇದೆ.

ಈಗ ಈ ಒಂದು ಆನ್ಲೈನ್ ಮೂಲಕ ಈಗ ಅಶ್ಲೀಲ ವಿಷಯಗಳು, ಆನ್ಲೈನ್ ದೌರ್ಜನ್ಯ, ಮಾನಸಿಕ ಒತ್ತಡ ಏನು ಹಲವಾರು ರೀತಿಯ ತೊಂದರೆಗಳು ಈಗ ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಾ ಇದೆ ಎಂದು ಈಗ ವರದಿಗಳು ಈಗ ಹೆಚ್ಚಿಗೆ ನೀಡುತ್ತಿವೆ. ಆದ್ದರಿಂದ ಈಗ ಸರ್ಕಾರವು ಈ ಒಂದು ತೀರ್ಮಾನವನ್ನು ತೆಗೆದುಕೊಳ್ಳಲು ಚರ್ಚೆಯನ್ನು ನಡೆಸುತ್ತದೆ.

ಆಸ್ಟ್ರೇಲಿಯಾದ ಕಠಿಣ ನಿರ್ಮಾ ತೀರ್ಮಾನಗಳು ಏನು?

ಸ್ನೇಹಿತರೆ ನಮ್ಮ ದೇಶದ ಹೊರ ದೇಶ ಆಗಿರುವಂತ ಆಸ್ಟ್ರೇಲಿಯಾದ ಸರ್ಕಾರವು ಈಗ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈಗ ಪ್ರಮುಖವಾಗಿ ಸೋಶಿಯಲ್ ಮೀಡಿಯಾ ಪಾತ್ರಗಳ ಬಳಕೆಯನ್ನು ಈಗ ಸಂಪೂರ್ಣವಾಗಿ ನಿಷೇಧಿಸುವಂತಹ ಕಾನೂನು ಕ್ರಮಗಳನ್ನು ಜಾರಿಗೆ ಮಾಡಿದೆ.

ಅವುಗಳಲ್ಲಿ ಈಗ ಮೈನರ್ ಗಳಿಗೆ ಅಂದರೆ 16 ವರ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳ ಅಥವಾ ಮಕ್ಕಳಿಗೆ ಫೇಸ್ಬುಕ್ ಗ್ರೂಪ್ ಗಳಿಗೆ ಪ್ರವೇಶವನ್ನು ನೀಡುವಂತಿಲ್ಲ. ಹಾಗೆಯೇ ವಯಸ್ಸು ಪರಿಶೀಲನೆಯನ್ನು ಮಾಡುವುದು ಕಡ್ಡಾಯ ಎಂದು ಹೇಗ ಅವರು ಮಾಹಿತಿಯನ್ನು ನೀಡಿದ್ದಾರೆ.

ಭಾರತದಲ್ಲಿ ಈ ನಿಯಮ ಸಾದ್ಯವೇ?

ಈಗ ನಮ್ಮ ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ನಮ್ಮ ಭಾರತದಲ್ಲಿ ಈ ಒಂದು ರೀತಿಯ ಸಂಪೂರ್ಣ ಬ್ಯಾನ್ ಜಾರಿಗೆ ಆಗುವುದು ಸುಲಭವಲ್ಲ ಎಂದು ಅಭಿಪ್ರಾಯಗಳು ಇದೆ ಕೇಳಿ ಬರುತ್ತದೆ.

ಈಗಾಗಲೇ ಕೋಟ್ಯಾಂತರ ಮಕ್ಕಳು ಮತ್ತು ಯುವಕರಿದ ಸೋಶಿಯಲ್ ಮೀಡಿಯಾ ಬಳಕೆಯನ್ನು ಮಾಡುತ್ತಾ ಇದ್ದು. ಗ್ರಾಮೀಣ ನಗರ ಭಾಗದಲ್ಲಿ ತಾಂತ್ರಿಕ ವ್ಯತ್ಯಾಸಗಳು ಇವೆ. ಅಷ್ಟೇ ಅಲ್ಲದೆ ಈಗ ಈ ಒಂದು ವಯಸ್ಸು ಪರಿಶೀಲನೆಯನ್ನು ಮಾಡುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ ಈ ಒಂದು ಸೋಶಿಯಲ್ ಮೀಡಿಯಾ ಬ್ಯಾನ್ ಮಾಡುವ ಉದ್ದೇಶ ಏನು ಎಂದರೆ ಈಗ ವಯಸ್ಸು ಆಧಾರಿತ ಕಂಟೆಂಟ್ ಫಿಲ್ಟರ್ ಗಳನ್ನು ಕಡಿಮೆ ಮಾಡುವುದು. ಮಕ್ಕಳಿಗಾಗಿ ಪ್ರತ್ಯೇಕ ಸೇಫ್ ಮೂಡನ್ನು ಅದರಲ್ಲಿ ನೀಡುವುದ. ಈ ಒಂದು ಹಂತಗಳನ್ನು ಅನುಸರಿಸುವುದರಿಂದ ಕೆಲವು ಮಟ್ಟಿಗೆ ಈ ಒಂದು ನಿಯಂತ್ರಣವನ್ನು ಕಡಿಮೆ ಮಾಡಬಹುದು.

WhatsApp Float Button

Leave a Comment

error: Content is protected !!