SBI Bank Personal Loans: SBI ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಇಂದಿನ ಈ ಒಂದು ನಮ್ಮ ಜೀವನದಲ್ಲಿ ಅನಿರೀಕ್ಷಿತ ವೆಚ್ಚಗಳು ಬಂದಾಗ ಅಂದರೆ ಆರೋಗ್ಯ ಸಮಸ್ಯೆಗಳು, ಮದುವೆ ಹಾಗೆ ಮಕ್ಕಳ ಶಿಕ್ಷಣ ಇಲ್ಲವೇ ಇನ್ನು ಹಲವಾರು ರೀತಿಯ ತೊಂದರೆಗಳು ನಿಮಗೆ ಎದುರಾಗುವ ಸಮಯ ಬಂದಾಗ ಯಾರೂ ಕೂಡ ನಿಮಗೆ ಹಣದ ಸಹಾಯವನ್ನು ತ್ವರಿತವಾಗಿ ಮಾಡುವುದಿಲ್ಲ. ಈಗ ಈ ಒಂದು ನಮ್ಮ ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವಂತ ಸ್ಟೇಟ್ ಬ್ಯಾಂಕ್ ನ ಮೂಲಕ ನೀವು ಈಗ ವೈಯಕ್ತಿಕ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಸ್ನೇಹಿತರೆ ಇದು ಈಗ ಕೇವಲ ಹಣದ ನೆರವಲ್ಲ ಬದಲಿಗೆ ನಿಮ್ಮ ಕನಸುಗಳನ್ನು ತೊರೆತ ಗತಿಯಲ್ಲಿ ನೆರವೇರಿಸಲು ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈಗ ಈ ಒಂದು ಲೇಖನದಲ್ಲಿ ಇರುವಂತ ಸಂಪೂರ್ಣವಾದ ಮಾಹಿತಿಗಳನ್ನು ಈಗ ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
SBI ಬ್ಯಾಂಕ್ ಸಾಲದ ಮಾಹಿತಿ
ಈಗ SBI ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದೀರಾ ಅಂತ ಅವರಿಗೆ ಒಂದು ಸಿಹಿ ಸುದ್ದಿ. ಈಗ ಯಾವುದೇ ಗ್ಯಾರಂಟಿ ಇಲ್ಲದೆ ಈಗ ನೀವು ಹಣವನ್ನು ಪಡೆದುಕೊಳ್ಳಲು ಒಳ್ಳೆಯ ಯೋಜನೆ ಎಂದು ಹೇಳಬಹುದು. ಈಗ ಈ ಒಂದು ಸಾಲವನ್ನು ಪಡೆಯಲು ಈಗ ನೀವು ಯಾವುದೇ ರೀತಿಯಾದಂತಹ ಗ್ಯಾರಂಟಿಯನ್ನು ಇಡುವ ಅವಶ್ಯಕತೆ ಇಲ್ಲ ಹಾಗೂ ಆಸ್ತಿಗಳನ್ನು ಈಗ ನೀವು ಇಡುವ ಅವಶ್ಯಕತೆ ಇಲ್ಲ.
ಈಗ ನೀವು ಕೂಡ ನಿಮ್ಮ ಅಂದರೆ ನಮ್ಮ ದೇಶದ ಪ್ರತಿಯೊಂದು SBI ಶಾಖೆಯ ಮೂಲಕ ಈಗ ನೀವು ಸುಲಭವಾಗಿ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಬೆಂಗಳೂರು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ 10% ಬಡ್ಡಿ ದರದಲ್ಲಿ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು.
ಈಗ ನೀವು ಈ ಒಂದು ಬ್ಯಾಂಕ್ ನ ಮೂಲಕ ಕನಿಷ್ಠ 50,000 ದಿಂದ 35 ಲಕ್ಷದವರೆಗೆ ಸಾಲವನ್ನು ಏಕ ಪಡೆದುಕೊಳ್ಳಬಹುದು. ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲ ಪಡೆದ ಅಭ್ಯರ್ಥಿಗಳು 10% ನಿಂದ ಪ್ರಾರಂಭವಾಗಿ 16% ಬಡ್ಡಿದರವರೆಗೆ ಅವರು ಈ ಒಂದು ಬ್ಯಾಂಕ್ ನ ಮೂಲಕ ಸಾಲ ಪಡೆಯಬಹುದು. ಹಾಗೆ ಈ ಒಂದು ಸಾಲವನ್ನು ಮರುಪಾವತಿ ಮಾಡಲು 6 ತಿಂಗಳಿನಿಂದ 84 ತಿಂಗಳವರೆಗೆ ಮರುಪಾವತಿಯನ್ನು ಮಾಡಬಹುದಾಗಿದೆ.
ಅರ್ಹತೆಗಳು ಏನು?
- ಈಗ ಈ ಒಂದು ಸಾಲವನ್ನು ಪಡೆಯಲು ಅಭ್ಯರ್ಥಿಗಳು ಕನಿಷ್ಠ 21 ವರ್ಷದಿಂದ 60 ವರ್ಷದ ಒಳಗೆ ಇರಬೇಕು.
- ಹಾಗೆ ಅವರು ಭಾರತೀಯ ನಾಗರಿಕರು ಆಗಿರಬೇಕು.
- ಅದೇ ರೀತಿಯಾಗಿ ಅವರು ಯಾವುದಾದರೂ ಒಂದು ಸ್ಥಿರ ಉದ್ಯೋಗ ಅಥವಾ ಸ್ವಂತ ಉದ್ಯೋಗವನ್ನು ಹೊಂದಿರಬೇಕು.
- ಆನಂತರ ಅವರು ಈ ತಿಂಗಳಿಗೆ 15,000 ದಿಂದ 20,000 ದವರೆಗೆ ಆದಾಯವನ್ನು ಹೊಂದಿರಬೇಕು.
- ಹಾಗೆ ಅವರ ಸಿವಿಲ್ ಸ್ಕೋರ್ 700 ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾನ್ ಕಾರ್ಡ್
- ವೋಟರ್ ID
- ರೇಷನ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು SBI ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತ ಎಸ್ಬಿಐ ಶಾಖೆಗೆ ಭೇಟಿಯನ್ನು ನೀಡಿ. ಅವರಿಗೆ ನೀವು ಈ ಎಲ್ಲ ದಾಖಲೆಗಳನ್ನು ನೀಡುವುದರ ಮೂಲಕ ನೀವು ಕೂಡ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com