Join WhatsApp Group Join Telegram Group

Post Office New Scheme: ಪೋಸ್ಟ್ ಆಫೀಸ್ ನಲ್ಲಿ 4.5 ಲಕ್ಷ ಹೂಡಿಕೆ ಮಾಡಿ 6.5 ಲಕ್ಷ ಹಣ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Post Office New Scheme: ಪೋಸ್ಟ್ ಆಫೀಸ್ ನಲ್ಲಿ 4.5 ಲಕ್ಷ ಹೂಡಿಕೆ ಮಾಡಿ 6.5 ಲಕ್ಷ ಹಣ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ನಿಮಗೆ ಏನಾದರೂ ಶೇರು ಮಾರುಕಟ್ಟೆ ರಿಸ್ಕ್ ಬೇಡ ಅಂದರೆ ಈಗ ನೀವು ಬ್ಯಾಂಕ್ ಎಫ್ ಡಿ ಗಿಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು ಎನ್ನುವವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಭಾರತೀಯ ಅಂಚೆ ಇಲಾಖೆ ಟೈಮ್ ಡೆಪಾಸಿಟ್ ಯೋಜನೆ ಇದು ಒಂದು ಒಳ್ಳೆಯ ಯೋಜನೆ ಎಂದು ಹೇಳಬಹುದು. ಈಗ ಇಲ್ಲಿ ನಿಮ್ಮ ಹಣಕ್ಕೆ ಸರ್ಕಾರದ ಭದ್ರತೆಯು ಕೂಡ ಇರುತ್ತದೆ. ಅಂದರೆ ನಿಮ್ಮ ಈ ಒಂದು ರೂಪಾಯಿ ಎಲ್ಲಿಗೂ ಹೋಗುವುದಿಲ್ಲ ಈಗ ನೀವು ಕೇವಲ ಈ ಒಂದು ಯೋಜನೆ ಮೂಲಕ ಬರುವ ಬಡ್ಡಿ ಎಂದರೆ ಅಧಿಕ ಹಣವನ್ನು ಗಳಿಸಬಹುದು.

Post Office New Scheme

ಈಗ ಸ್ನೇಹಿತರೆ ಈ ಒಂದು ಪೋಸ್ಟ್ ಆಫೀಸ್ನ ಆ ಒಂದು ಯೋಜನೆ ಯಾವುದು ಹಾಗೆ ಆ ಒಂದು ಯೋಜನೆ ಅಡಿಯಲ್ಲಿ ಯಾವ ರೀತಿಯಾಗಿ ಹೂಡಿಕೆಯನ್ನು ಮಾಡಬೇಕು ಮತ್ತು ಹಾಗೆ ಅಲ್ಲಿರುವಂತ ಬಡ್ಡಿ ದರಗಳು ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಯೋಜನೆಯ ಮಾಹಿತಿ

ಈಗ ಈ ಒಂದು ಯೋಜನೆ ಬ್ಯಾಂಕುಗಳ ಸ್ಥಿರ ಠೇವಣಿ ಇದ್ದ ಹಾಗೆ ಆಗಿದೆ. ಅಂದರೆ ಇಲ್ಲಿ ಬಡ್ಡಿ ದರಗಳು ಸ್ವಲ್ಪ ಹೆಚ್ಚಿಗೆ ಇರಬಹುದು. ಹಾಗೆ ಸರಕಾರದ ಖಾತ್ರಿ ಇರುತ್ತದೆ. ಅದೇ ರೀತಿಯಾಗಿ ನೀವು ಕೇವಲ ಒಂದು ನಿರ್ದಿಷ್ಟ ಅವಧಿಗಳಿಗೆ ಈ ಒಂದು ಹೂಡಿಕೆಯನ್ನು ಮಾಡಿ ಹೆಚ್ಚಿನ ಆದಾಯವನ್ನು ಈಗ ಈ ಒಂದು ಯೋಜನೆಯ ಮೂಲಕ ಈಗ ಪಡೆದುಕೊಳ್ಳಬಹುದು.

ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ದೊರೆಯುತ್ತದೆ

ಈಗ ನೀವು ಈ ಒಂದು ಯೋಜನೆ ಅಡಿಯಲ್ಲಿ ಕನಿಷ್ಠ 1000 ದಿಂದ ಹೂಡಿಕೆಯನ್ನು ಪ್ರಾರಂಭ ಮಾಡಬಹುದು. ಇದಕ್ಕೆ ಯಾವುದೇ ರೀತಿಯಾದಂತಹ ಗರಿಷ್ಠ ಮಿತಿ ಇರುವುದಿಲ್ಲ. ನೀವು ಇದರಲ್ಲಿ ಎಷ್ಟು ಬೇಕಾದರೂ ಹಣವನ್ನು ಹೂಡಿಕೆ ಮಾಡಿ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.

4.5 ಲಕ್ಷ ಹೂಡಿಕೆ ಮಾಡಿ 6.5 ಆದಾಯ ಗಳಿಸಿ

ಈಗ ನೀವೇನಾದರೂ ಈ ಒಂದು ಯೋಜನೆ ಅಡಿಯಲ್ಲಿ 5 ವರ್ಷಗಳ ಕಾಲ ಹೂಡಿಕೆಯನ್ನು ಮಾಡಿದ್ದೆ. ಆದರೆ 7.5% ಬಡ್ಡಿ ದರದಲ್ಲಿ ನೀವು ಈ ಒಂದು ಯೋಜನೆ ಮೂಲಕ ಹಣವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಯೋಜನೆ ಅಡಿಯಲ್ಲಿ 4.5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನೀವು ಈಗ ಈ ಒಂದು ಯೋಜನೆಗೆ ಹೂಡಿಕೆ ಮಾಡಿದ ಹಣದಿಂದ 2.2 ಲಕ್ಷದವರೆಗೆ ಆದಾಯವನ್ನು ಪಡೆಯಬಹುದು.

ಈ ಒಂದು ಯೋಜನೆಯ ಪ್ರಯೋಜನ 

ಈ ಒಂದು ಯೋಜನೆ ಅಡಿಯಲ್ಲಿ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಈಗ ವಿನಾಯಿತಿ ದೊರೆಯುತ್ತಾ ಇದ್ದು. ಈಗ ನೀವು ಹೂಡಿಕೆ ಮಾಡಿರುವ ಹಣಕ್ಕೆ ಕೇಂದ್ರ ಸರ್ಕಾರವೇ ನೇರವಾಗಿ ಗ್ಯಾರಂಟಿಯನ್ನು ನೀಡುತ್ತಾ ಇದೆ. ಈಗ ನೀವು ಕೂಡ ಯಾವುದೇ ರೀತಿಯಾದಂತ ಭಯ ಇಲ್ಲದೆ ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಹಣವನ್ನು ಹೂಡಿಕೆ ಮಾಡಬಹುದಾಗಿದೆ.

WhatsApp Float Button

Leave a Comment

error: Content is protected !!