Join WhatsApp Group Join Telegram Group

PM ViswaKarma Loan Scheme: ಕೇಂದ್ರ ಸರ್ಕಾರದಿಂದ 3.5 ಲಕ್ಷದವರೆಗೆ ಸಾಲ ಸೌಲಭ್ಯ ಹಾಗೂ 15,000 ಉಚಿತ ಹಣ! ಈಗಲೇ ಅರ್ಜಿ ಸಲ್ಲಿಸಿ.

PM ViswaKarma Loan Scheme: ಕೇಂದ್ರ ಸರ್ಕಾರದಿಂದ 3.5 ಲಕ್ಷದವರೆಗೆ ಸಾಲ ಸೌಲಭ್ಯ ಹಾಗೂ 15,000 ಉಚಿತ ಹಣ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಭಾರತದ ಸಾಂಪ್ರದಾಯಿಕ ಕೈಗಾರಿಕೆಯು ನಮ್ಮ ಸಂಸ್ಕೃತಿಯ ಮೂಲಭೂತ ಅಂಶ ಎಂದು ಹೇಳಬಹುದು. ಆದರೆ ಈಗ ಇಂದಿನ ಆಧುನಿಕ ಜಗತ್ತಿನಲ್ಲಿ ಇದು ತಂತ್ರಜ್ಞಾನದ ಸವಾಲುಗಳು ಮತ್ತು ಮಾರುಕಟ್ಟೆ ಒತ್ತಡ ಹಾಗೂ ಆರ್ಥಿಕ ಕೊರತೆಗಳಿಂದಾಗಿ ಈಗ ತನ್ನ ಅಂಶವನ್ನು ಕಳೆದುಕೊಳ್ಳುತ್ತಾ ಇದೆ. ಆದರೆ ಇಂಥ ಸಂದರ್ಭದಲ್ಲಿ ಈಗ ಕೇಂದ್ರ ಸರ್ಕಾರದ ಈ ಒಂದು ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕುಶಲ ಕರ್ಮಿಗಳಿಗೆ ಒಂದು ದೊಡ್ಡ ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

PM ViswaKarma Loan Scheme

ಈಗ 2023ರಲ್ಲಿ ಪ್ರಾರಂಭಗೊಂಡ ಈ ಒಂದು ಯೋಜನೆ ಈಗ ಕೆಲಸದ ಮೂಲಕ ಜೀವನೋಪಾಯ ನಡೆಸುವವರನ್ನು ಶಕ್ತಿ ಉಳಿಸುವ ಗುರಿಯನ್ನು ಹೊಂದಿದ್ದು. ಕೇವಲ ಹಣಕಾಸು ನೆರವಲ್ಲದೆ ಈಗ ಕೌಶಲ್ಯ ಅಭಿವೃದ್ಧಿ ತಂತ್ರಜ್ಞಾನ, ಸಹಾಯ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ನೀಡುತ್ತಾ ಇದೆ. ಇದರ ಮೂಲಕ ಈಗ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವಂತಹ ಕುಶಲಕರ್ಮಿಗಳು ತಮ್ಮ ಪೂರ್ವಜರ ಕಲೆಗಳನ್ನು ಡಿಜಿಟಲ್ ಇದಕ್ಕೆ ಹೊಂದಿಕೊಳ್ಳುವಂತೆ ಈ ಒಂದು ಯೋಜನೆ ಸಹಾಯ ಮಾಡುತ್ತಾ ಇದೆ. ಈಗ ನೀವು ಕೂಡ ಈ ಒಂದು ಯೋಜನೆಯ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಈ ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಯೋಜನೆ ಸಾಂಪ್ರದಾಯಿಕ ಕೈಗಾರಿಕೆಯನ್ನು ಉತ್ತೇಜಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಕೊಡುಗೆ ನೀಡುವುದು. ಈ ಒಂದು ಯೋಜನೆ ಉದ್ದೇಶವಾಗಿದೆ. ಇದು ಕುಶಲಕರ್ಮಿಗಳಿಗೆ ಆಧುನಿಕ ಯಂತ್ರಗಳು ತರಬೇತಿ ಮತ್ತು ಹಣಕಾಸು ಸೌಲಭ್ಯವನ್ನು ನೀಡುತ್ತದೆ.

ಅದೇ ರೀತಿಯಾಗಿ ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುವಂತಹ ವೃತ್ತಿಗಳನ್ನು ಈಗ ಡಿಜಿಟಲ್ ಇದಕ್ಕೆ ಹೊಂದಿಸಿಕೊಳ್ಳುವುದು. ಉದ್ಯೋಗಾವಕಾಶಗಳನ್ನು ಹೆಚ್ಚಿಗೆ ಮಾಡುವುದು ಮತ್ತು ಸಣ್ಣ ವ್ಯಾಪಾರಗಳನ್ನು ದೊಡ್ಡ ಉದ್ಯಮಗಳನ್ನಾಗಿ ಬದಲಾಯಿಸುವುದು ಇದರ ಮೂಲ ಉದ್ದೇಶವೂ ಆಗಿದೆ.

ಮೂಲಭೂತ ಸೌಲಭ್ಯಗಳು ಏನು?

ಈಗ ನೀವೇನಾದ್ರೂ ಈ ಒಂದು ಯೋಜನೆಯ ಕುಶಲಕರ್ಮಿಗಳಿಗೆ ಹಲವಾರು ರೀತಿಯ ನೆರವನ್ನು ನೀಡುತ್ತಾ ಇದ್ದು. ಮೊದಲಿಗೆ ನೊಂದಣಿ ಮಾಡಿದ ಫಲಾನುಭವಿಗಳಿಗೆ ಸುಧಾರಿತ ಯಂತ್ರೋಪಕರಣಗಳ ಖರೀದಿ ಮಾಡಿಕೊಳ್ಳಲು 15.000 ದವರೆಗೆ ಉಚಿತ ಪ್ರೋತ್ಸಾಹ ಧನವನ್ನು ನೇರವಾಗಿ DBT ಮೂಲಕ ನೀಡಲಾಗುತ್ತಿದೆ.

ಅಷ್ಟೇ ಅಲ್ಲದೆ ಈಗ ಈ ಮಹತ್ವದ ಸೌಲಭ್ಯದಲ್ಲಿ ಕೌಶಲ್ಯ ತರಬೇತಿ 5 ರಿಂದ 7 ದಿನಗಳ ಅವಧಿಯ ಈ ಒಂದು ತರಬೇತಿಯು ಆಧುನಿಕ ತಂತ್ರಜ್ಞಾನಗಳು ಡಿಜಿಟಲ್ ಮಾರ್ಕೆಟಿಂಗ್ ಬ್ರಾಂಡಿಂಗ್ ಮತ್ತು ರಫ್ತು ಕಾರ್ಯತಂತ್ರಗಳನ್ನು ಈಗ ನಿಮಗೆ ಕಲಿಸಲು ಈಗ ಸಹಾಯ ಮಾಡುತ್ತದೆ. ಅದೇ ರೀತಿಯಾಗಿ ತರಬೇತಿಯಲ್ಲಿ ಭಾಗವಹಿಸಿದಂತವರಿಗೆ ಪ್ರತೀ ದಿನವೂ 500 ಹಣವನ್ನು ನೀಡಲಾಗುತ್ತದೆ.

ಸಾಲ ಸೌಲಭ್ಯದ ಮಾಹಿತಿ

ಈಗ ಈ ಒಂದು ಹಣಕಾಸು ಸೌಲಭ್ಯವು ಈ ಒಂದು ಯೋಜನೆ ಮುಖ್ಯ  ಆಕರ್ಷಣೆ ಆಗಿದೆ. ಈಗ ಗರಿಷ್ಠ 3 ಲಕ್ಷದವರೆಗೆ ಸಾಲವು ನಿಮಗೆ ಕೇವಲ 5% ಬಡ್ಡಿದರದಲ್ಲಿ ನಿಮಗೆ ನೀಡಲಾಗುತ್ತದೆ. ಹಾಗೆ ಇದರಲ್ಲಿ ಸರ್ಕಾರದ ಕಡೆಯಿಂದ ಸಬ್ಸಿಡಿ ಕೂಡ ದೊರೆಯುತ್ತದೆ.

ಹಾಗೆ ಈ ಒಂದು ಹಣವನ್ನು 2 ಹಂತದಲ್ಲಿ ನೀಡಲಾಗುತ್ತಿದ್ದು ಮೊದಲ ಹಂತದಲ್ಲಿ 1 ಲಕ್ಷ ರೂಪಾಯಿ ಆನಂತರ 2 ನೇ ಹಂತದಲ್ಲಿ ಹೆಚ್ಚುವರಿ 2 ಲಕ್ಷಗಳು ನೀಡಲಾಗುತ್ತದೆ. ಯಾವುದೇ ಗ್ಯಾರೆಂಟಿ ಅಥವಾ ಆಸ್ತಿ ಒತ್ತೆ ಇಡುವ ಅವಶ್ಯಕತೆ ಇಲ್ಲ. ಅದೇ ರೀತಿಯಾಗಿ ಈ ಒಂದು ಹಣವನ್ನು ಪಾವತಿ ಮಾಡಲು 5 ರಿಂದ 7 ವರ್ಷಗಳವರೆಗೆ ನಿಮಗೆ ಮರುಪಾವತಿ ಮಾಡಲು ನಿಮಗೆ ಅವಧಿಯನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಕಾಯಂ ನಿವಾಸಿಗಳು ಆಗಿರಬೇಕು.
  • ಆನಂತರ ಅವರ ವಯಸ್ಸು 18 ಕ್ಕಿಂತ ಹೆಚ್ಚಿಗೆ ಇರಬೇಕು.
  • ಹಾಗೆ ಅವರು ಸಾಂಪ್ರದಾಯಿಕ ವೃತ್ತಿಯಲ್ಲಿ ತೊಡಗಿರುವವರು ಇರಬೇಕು.
  • ಹಾಗೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
  • ಯಾವೆಲ್ಲಾ ವೃತ್ತಿಯನ್ನು ಒಳಗೊಂಡಿರುವವರು ಅರ್ಜಿ ಸಲ್ಲಿಸಬಹುದು.

ವೃತ್ತಿಗಳು 

  • ಬಡಿಗ
  • ಕಂಬಾರ
  • ಚಿನ್ನ ಕಸಾರ
  • ಕುಂಬಾರ
  • ಗಾರೆ ಕೆಲಸಗಾರ
  • ಡೋಬಿ ಶಿಲ್ಪಿ
  • ಚಪ್ಪಲಿ ತಯಾರಕ
  • ಬುಟ್ಟಿ ತಯಾರಕ
  • ಆಟಿಕೆ ತಯಾರಕರು
  • ಆಯುಧ ತಯಾರಕರು
  • ಕಲ್ಲು ಕುಟಿಗ
  • ಹಡಗುಗಾರರು
  • ಚೋರಿಗ
  • ಕನ್ನಡಿಗ ಕೆಲಸಗಾರರು
  • ಆಯುಧ ತಯಾರಕರು
  • ಧೋನಿ ತಯಾರಕರು
  • ಒಗೆಯುವ ಸಹಾಯಕ

ಈಗ ಈ ಮರದ ಪ್ರತಿಯೊಂದು ವೃತ್ತಿಯನ್ನು ಮಾಡುತ್ತಿರುವವರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆಯಬಹುದಾಗಿದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಉದ್ಯೋಗ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ಮಾಡಿ. ಆನಂತರ ಅದರಲ್ಲಿ ನೀವು ನಿಮ್ಮ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನಂಬರ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

LINK : Apply Now 

WhatsApp Float Button

Leave a Comment

error: Content is protected !!