Join WhatsApp Group Join Telegram Group

PM Ujjwal Yojane: ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ.

PM Ujjwal Yojane: ಉಚಿತ ಗ್ಯಾಸ್ ಸಿಲೆಂಡರ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ.

ಈಗ ಬಡ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ಮತ್ತು ಸಬ್ಸಿಡಿ ಸೌಲಭ್ಯ ನೀಡುತ್ತಾ ಇದ್ದು. ಈಗ ನಮ್ಮ ಭಾರತದಲ್ಲಿ ಅನೇಕ ಮಹಿಳೆಯರು ಇನ್ನೂ ರಾಸಾಯನಿಕ ಇಂಧನಗಳನ್ನು ಬಳಸಿ ಆರೋಗ್ಯಕ್ಕೆ ಹಾನಿಯನ್ನು ಮಾಡಿಕೊಳ್ಳುತ್ತಾ ಇದ್ದಾರೆ. ಆದರೆ ಈಗ ನಮ್ಮ ಕೇಂದ್ರ ಸರ್ಕಾರದ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಅದಕ್ಕೆ ದೊಡ್ಡ ಪರಿಹಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ..

ಅದೇ ರೀತಿಯಾಗಿ ಈಗ 2016ರಲ್ಲಿ ಪ್ರಾರಂಭಗೊಂಡಂತಹ ಈ ಒಂದು ಯೋಜನೆಯು ಬಡತನ ರೇಖೆಯ ಕೆಳಗಿರುವ ಕುಟುಂಬಗಳು ಮತ್ತು ವಿಶೇಷವಾಗಿ ಗ್ರಾಮೀಣ ಮತ್ತು ಗುಡ್ಡಗಳು ಪ್ರದೇಶದಲ್ಲಿ ಇರುವಂತಹ ಮಹಿಳೆಯರಿಗೆ ಈಗ ಉಚಿತ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ನೀಡುವಂತಹ ಯೋಜನೆ ಇದಾಗಿದೆ.

ಅದೇ ರೀತಿಯಾಗಿ ಪರಿಸರ ಸಂರಕ್ಷಣೆ ಕೂಡ ಇದು ಕೊಡುಗೆಯನ್ನು ನೀಡುತ್ತಾ ಇದ್ದು. ಏಕೆಂದರೆ ಈಗ ಕಲ್ಲಿದ್ದಲು ಅಥವಾ ಕಟ್ಟಿಗೆ ಬಳಸುವುದನ್ನು ಕಡಿಮೆ ಮಾಡಿ ಕಾರ್ಬನ್ ಪರಸುವಿಕೆಯನ್ನು ಇದು ತಡೆಯುತ್ತದೆ. ಅಷ್ಟೇ ಅಲ್ಲದೆ ಈಗ 2025 ರಲ್ಲಿ ಸರ್ಕಾರವು ಈ ಒಂದು ಯೋಜನೆಯನ್ನು ಮುಂದುವರಿಸಲು ಈಗ 12,000 ಕೋಟಿ ಮೀಸಲು ಇಟ್ಟಿದೆ.

ಅದೇ ರೀತಿಯಾಗಿ ಹೆಚ್ಚಿಗೆ 25 ಲಕ್ಷ ಸಂಪರ್ಕಗಳನ್ನು ನೀಡುವಂತಹ ಯೋಜನೆಯನ್ನು ಈಗ ಘೋಷಣೆ ಮಾಡಿದೆ. ಅದೇ ರೀತಿಯಾಗಿ ನಾವು ಪ್ರತಿ ತಿಂಗಳು ಅಂದರೆ ಪ್ರತಿ ಸಿಲೆಂಡರ್ಗೆ ಈಗ 300 ಸಬ್ಸಿಡಿ ಕೂಡ ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗಿದ್ದರೆ ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ಯೋಜನೆ ಮಾಹಿತಿ ಪಡೆದು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಪಿಎಂ ಉಜ್ವಲ್ ಯೋಜನೆಯ ಮಾಹಿತಿ

ಈಗ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆಯು ಭಾರತದ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಗ್ಯಾಸ್ ಸಚಿವಾಲಯದಲ್ಲಿ ನಡೆಯುವಂತಹ ಒಂದು ಕೇಂದ್ರೀಯ ಯೋಜನೆ ಆಗಿದೆ. ಅಷ್ಟೇ ಅಲ್ಲ ಈಗ 2016ರಲ್ಲಿ ಈ ಒಂದು ಯೋಜನೆಯು ಪ್ರಾರಂಭವಾಗಿದ್ದು. ಇದರ ಮುಖ್ಯ ಉದ್ದೇಶವು ಏನೆಂದರೆ ಈಗ ಬಡ ಕುಟುಂಬಗಳಲ್ಲಿರುವಂತಹ ಮಹಿಳೆಯರಿಗೆ ಈಗ ಸುರಕ್ಷಿತ ಮತ್ತು ಆರೋಗ್ಯಕಾರಿಯಾಗಿ ಇಂಧನವನ್ನು ಒದಗಿಸುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಅದೇ ರೀತಿಯಾಗಿ ಈಗ ಪಿಎಂ ಉಜ್ವಲ್ ಯೋಜನೆಯು 2016 ರಲ್ಲಿ ಪ್ರಾರಂಭಗೊಂಡಿದ್ದು. 10 ಕೋಟಿ ಹೊಸ ಸಂಪರ್ಕಗಳನ್ನು ಈಗ ಗುರಿಯಾಗಿಸಿಕೊಂಡಿದೆ. ಅಷ್ಟೇ ಅಲ್ಲದೆ ಇದು 2025 ವರೆಗೂ ಕೂಡ ಮುಂದುವರೆಯುತ್ತಾ ಇದೆ. ಇದರಿಂದ ಈಗ ನಮ್ಮ ದೇಶದಲ್ಲಿ 10.3 ಕೋಟಿಗು ಹೆಚ್ಚು ಮಹಿಳೆಯರು ಲಾಭಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದು ನಮ್ಮ ದೇಶದಲ್ಲಿ ಎಲ್ಪಿಜಿ ಬಳಕೆ 50% ಗಿಂತ ಹೆಚ್ಚು ಮಾಡಿದೆ. ಇದರಿಂದ ಬರುವಂತಹ ಕೆಲವೊಂದು ಸಮಸ್ಯೆಗಳು ಅಂದರೆ ಕಾಯಿಲೆಗಳನ್ನು ಕಡಿಮೆ ಮಾಡಲು ಈ ಒಂದು ಯೋಜನೆ ಸಹಾಯ ಮಾಡುತ್ತದೆ.

ಯೋಜನೆಯ ಲಾಭಗಳು ಏನು?

  • ಈಗ ಈ ಒಂದು ಯೋಜನೆಯ ಮೂಲಕ ನೀವು ಉಚಿತವಾಗಿ ಎಲ್ ಪಿ ಜಿ ಸಂಪರ್ಕವನ್ನು ಪಡೆದುಕೊಂಡು ಅದರ ಜೊತೆಗೆ ಸಿಲಿಂಡರನ್ನು ಕೂಡ ಪಡೆದುಕೊಳ್ಳಬಹುದು.
  • ತದನಂತರ ಆ ಒಂದು ಉಚಿತ ಎಲ್ಪಿಜಿ ಗ್ಯಾಸ್ ನ ಜೊತೆಗೆ ಈಗ ನೀವು ಒಂದು ರೆಗುಲೇಟರ್ಗಳು ಸಹ ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ನೀವು ಪ್ರತಿ ಬಾರಿ ಸಿಲಿಂಡರನ್ನು ಭರ್ತಿ ಮಾಡಿಸುವಂತಹ ಸಮಯದಲ್ಲಿ 300 ರೂಪಾಯಿ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ಎಲ್ ಪಿ ಜಿ ಸಂಬಂಧಿತ ಯಾವುದೇ ಅಪಘಾತದಲ್ಲಿ ನೀವು ವಿಮೆಯನ್ನು ಪಡೆದುಕೊಳ್ಳಬಹುದು.

ಯಾರೆಲ್ಲಾ ಅರ್ಹರು

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಮಹಿಳೆಯರಿಗೆ ಮಾತ್ರ ಅವಕಾಶವನ್ನು ನೀಡಲಾಗುತ್ತದೆ.
  • ಆನಂತರ ಬಡತನ ರೇಖೆಗಿಂತ ಕೆಳಗಿರುವಂತಹ ರೇಷನ್ ಕಾರ್ಡ್ ದಾರರಿಗೆ ಮಾತ್ರ ಈ ಒಂದು ಯೋಜನೆ ಲಾಭ ಪಡೆಯಬಹುದು.
  • ಆನಂತರ ಗ್ರಾಮೀಣ ಮಹಿಳೆಯರು ಮತ್ತು ಯಾವುದೇ LPG  ಸಂಪರ್ಕವಿಲ್ಲದ ಕುಟುಂಬಗಳು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ  ಮೊದಲು ಭೇಟಿಯನ್ನು ನೀಡಿ.
  • ಹಾಗೆ ನೀವು ಅದರಲ್ಲಿ ನೀವು ಉಜ್ವಲ್ ಕನೆಕ್ಷನ್ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು otp ಮೂಲಕ ಲಾಗಿನ್ ಆಗಿ.
  • ಆನಂತರ ನೀವು ಅದರಲ್ಲಿ ನಿಮ್ಮ ವಯಕ್ತಿಕ ವಿವರಗಳನ್ನು ಸರಿಯಾದ ರೀತಿಯಲ್ಲಿ ಬರೆದುಕೊಳ್ಳಿ.
  • ತದನಂತರ ನೀವು ಅದಕ್ಕೆ ಬೇಕಾಗುವ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
  • ಆನಂತರ ನೀವು ನಿಮ್ಮ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ.
  • ಎಲ್ಲ ಮಾಹಿತಿಗಳನ್ನು ನೀವು ಭರ್ತಿ ಮಾಡಿದ ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

LINK : Apply Now 

ಈಗ ನಾವು ಈ ಮೇಲೆ ತಿಳಿದಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಉಚಿತ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಅನ್ನು ಈಗ ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!