PM Kisan New Update: ರೈತರಿಗೆ ಸಿಹಿ ಸುದ್ದಿ? ಪಿಎಂ ಕಿಸಾನ್ ಯೋಜನೆ 22 ಕಂತಿನ ಹಣವನ್ನು ಪಡೆಯಲು ಈ ಕೆಲಸಗಳು ಕಡ್ಡಾಯ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸ್ನೇಹಿತರೆ ಈಗ ಈ ಒಂದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಈಗ ನಮ್ಮ ದೇಶದ ರೈತರಿಗೆ ಆರ್ಥಿಕ ಬೆಂಬಲ ನೀಡುವ ಮಹತ್ವದ ಯೋಜನೆಯಾಗಿದೆ. ಈಗ ಈ ಒಂದು ಯೋಜನೆ ಅಡಿಯಲ್ಲಿ ಅರ್ಹ ರೈತರು ಈಗ ಪ್ರತಿ ನಾಲ್ಕು ತಿಂಗಳಿಗಳಿಗೆ ಒಮ್ಮೆ 2000 ಹಣವನ್ನು 3 ಕಂತುಗಳ ಮೂಲಕ ಪಡೆದುಕೊಳ್ಳುತ್ತಾ ಇದ್ದಾರೆ. ಒಟ್ಟಾರೆಯಾಗಿ ಸರ್ಕಾರವು ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟಾರೆ 6000 ಹಣವನ್ನು ಪ್ರತಿಯೊಬ್ಬರ ರೈತರ ಖಾತೆಗಳಿಗೆ ಜಮಾ ಮಾಡುತ್ತಾ ಬಂದಿದೆ.

ಅಷ್ಟೇ ಅಲ್ಲದೆ ಈಗ ಕೆಲವೊಂದಷ್ಟು ರೈತರ ಖಾತೆಗಳಿಗೆ ಈ ಒಂದು ಹಣವು ಜಮಾ ಆಗದೆ ಇರುವ ಕಾರಣ ಆ ಒಂದು ರೈತರು ಈ ಒಂದು ಕೆಳಗೆ ತಿಳಿಸುವ ಪ್ರತಿಯೊಂದು ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಆಗ ಅವರ ಖಾತೆಗಳಿಗೂ ಕೂಡ ಈ ಒಂದು ಈ ಪಿಎಂ ಕಿಸಾನ್ ಯೋಜನೆಯ ಹಣ ಬಂದು ಜಮಾ ಆಗುತ್ತದೆ. ಹಾಗಿದ್ದರೆ ಆ ಒಂದು ಕೆಲಸಗಳು ಏನು ಹಾಗೂ ಹಣ ಬರಲು ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
22ನೇ ಕಂತಿನ ಹಣ ಯಾವಾಗ ಜಮಾ!
ಈಗ ಈ ಒಂದು ಯೋಜನೆ ಕಂತುಗಳು ಸಾಮಾನ್ಯವಾಗಿ ನಿಮಗೆ ತಿಳಿದಿರುವಂತೆ ನಾಲ್ಕು ತಿಂಗಳಿಗೊಳಿ ಒಮ್ಮೆ ಬಿಡುಗಡೆಯಾಗುತ್ತಾ ಇವೆ. ಅಷ್ಟೇ ಅಲ್ಲದೆ 21ನೇ ಹಣ ನವೆಂಬರ್ ನಲ್ಲಿ ಬಿಡುಗಡೆಯಾಗಿದ್ದು. ಅದೇ ರೀತಿಯಾಗಿ 22ನೇ ಕಂತಿನ ನಾವು ಈಗ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಜಮಾ ಆಗುವ ನಿರೀಕ್ಷೆ ಇದೆ ಎಂದು ಈಗ ಕೆಲವೊಂದಷ್ಟು ಮಾಹಿತಿಗಳ ಮೂಲಕ ಮಾಹಿತಿ ದೊರೆತಿದೆ.
ಹಾಗೆಯೆ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ಕೆಲವೊಂದಷ್ಟು ರೈತರ ಖಾತೆಗಳಿಗೆ ಈ ಒಂದು 21ನೇ ಕಂತಿನ ಹಣವು ಜಮಾ ಆಗಿಲ್ಲ. ಆದರೆ ಅಂತ ರೈತರು ಈಗ ಹಣವು ಜಮಾ ಆಗಲು ಏನು ಮಾಡಬೇಕು ಹಾಗೂ 22ನೇ ಕಂತಿನ ಹಣ ಜಮಾ ಆಗಲು ಯಾವೆಲ್ಲಾ ಹಂತಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಹಣ ಬರಲು ಈ ಕೆಲಸ ಕಡ್ಡಾಯ!
ಈಗ ಸ್ನೇಹಿತರೆ ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ಹಣವು ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ನೀವು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ EKYC ಅನ್ನು ಮಾಡಿರಲೇಬೇಕು. ಆಗ ಮಾತ್ರ ನಿಮಗೆ ಈ ಒಂದು ಹಣವು ಬಂದು ಜಮಾ ಆಗುತ್ತದೆ.
ಅದೇ ರೀತಿಯಾಗಿ ಈಗ ನೀವು ಭೂಮಿ ವಿವರಗಳನ್ನು ಸರಿಪಡಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಪಹಣಿ ಹಾಗೂ ಬ್ಯಾಂಕ್ ಖಾತೆ ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರುಗಳು ಏನಾದರೂ ತಪ್ಪಾಗಿದ್ದರೆ ನೀವು ಕೂಡಲೇ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಇಲ್ಲದೇ ಹೋದರೆ ನಿಮಗೆ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಆಗುವುದಿಲ್ಲ.
ಈಗ ಸ್ನೇಹಿತರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಹಾಗೂ NPCI ಮ್ಯಾಪಿಂಗ್ ಆಗಿದೆ ಇಲ್ಲವೇ ಎಂಬುದನ್ನು ನೀವು ಒಂದು ಬಾರಿ ಚೆಕ್ ಮಾಡಿಕೊಳ್ಳಬೇಕು. ಆಗ ಮಾತ್ರ ನಿಮಗೆ ಇನ್ನು ಮುಂದೆ ಬರುವಂತಹ ಪ್ರತಿಯೊಂದು ಹಣವು ಹಂತ ಹಂತವಾಗಿ ಜಮಾ ಆಗುತ್ತದೆ.
ಹಣದ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ?
ಈಗ ನೀವು ಕೂಡ ನಿಮ್ಮ ಈ ಒಂದು ಓಂ ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಈಗ ಮಾಹಿತಿ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ನೀವು ಭೇಟಿಯನು ನೀಡಿ. ಆನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲಾತಿಗಳನ್ನು ಈಗ ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ. ತದನಂತರ ನೀವು ಕೂಡ ನಿಮ್ಮ ಖಾತೆಗೆ ಈ ಒಂದು ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಆಗಿದೆ ಇಲ್ಲವೇ ಎಂಬುವುದರ ಮಾಹಿತಿ ಪಡೆದುಕೊಳ್ಳಬಹುದು.
LINK : Check Now
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com