Join WhatsApp Group Join Telegram Group

New Ration Card Applying Start: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ!

New Ration Card Applying Start: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ!

ಈಗ ಯಾರೆಲ್ಲ ಈಶ್ರಮ ಕಾರ್ಡನ್ನು ಹೊಂದಿದ್ದೀರಾ ಅಂತ ಬಡ ಕುಟುಂಬಗಳಿಗೆ ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ಯಾರೆಲ್ಲ ಈಶ್ರಮ ಕಾರ್ಡನ್ನು ಹೊಂದಿದ್ದೀರಾ. ಅವರು ಮಾರ್ಚ್ 31 2026ರವರೆಗೆ ಈಗ ನೀವು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈಗ ನಮ್ಮ ಕರ್ನಾಟಕದ ಬಡ ಕುಟುಂಬಗಳಿಗೆ ಆಹಾರ ಭದ್ರತೆಯ ದೊಡ್ಡ ಸುದ್ದಿ ಒಂದನ್ನು ನೀಡಿದ್ದಾರೆ. ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶವನ್ನು ತೆರೆದಿದ್ದು. ಈಶ್ರಮ ಕಾರ್ಡನ್ನು ಹೊಂದಿರುವವರು ಪ್ರತಿಯೊಬ್ಬರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

New Ration Card Applying Start

ಈಗ ಈ ಒಂದು ಈ ಶ್ರಮ ಕಾರ್ಡ್ ಹೊಂದಿರುವ ಕುಟುಂಬಗಳು ವಿಶೇಷವಾಗಿ ಬಿಪಿಎಲ್ ವರ್ಗದವರು ಈಗ ಉಚಿತ ಅಕ್ಕಿ ಮತ್ತು ಇತರ ದಿನಸಿ ಸಾಮಗ್ರಿಗಳನ್ನು ಪಡೆಯಲು ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಒಂದು ಯೋಜನೆ ಈಗ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನಡೆಯುತ್ತಾ ಇದ್ದು ಮತ್ತು ಕಳೆದ 7.7 ಲಕ್ಷ ರೇಷನ್ ಕಾರ್ಡ್ ಗಳನ್ನೂ ತೆಗೆದುಹಾಕಿ. ಈಗ ಹೊಸ ಅರ್ಜಿಗಳಿಗೆ ಈಗ ಮೊದಲ ಆದ್ಯತೆಗಳನ್ನು ನೀಡುತ್ತಾ ಇದೆ.

ಅದೇ ರೀತಿಯಾಗಿ 2025 ಅಕ್ಟೋಬರ್ 4 ರಿಂದ ಆರಂಭಗೊಂಡಂತ ಈ ಒಂದು ಪ್ರಕ್ರಿಯೆ ಹೇಗೆ ಮಾರ್ಚ್ 31 2026 ರ ವರೆಗೆ ಮುಂದುವರಿಸಲಾಗುತ್ತದೆ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲದೆ ಇದರಿಂದ ಈಗ ಸುಮಾರು 5 ಲಕ್ಷ ಹೊಸ ಕುಟುಂಬಗಳ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಮಾಹಿತಿಯನ್ನು ನೀಡಿದ್ದಾರೆ. ಈಗ ನೀವು ಕೂಡ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ತಿಳಿಸುವಂತ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳು ಏನು? ಬೇಕಾಗುವ ದಾಖಲೆಗಳು ಏನು ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಹೊಸ ರೇಷನ್ ಕಾರ್ಡ್ ಮಾಹಿತಿ

ಈಗ ಈ ಒಂದು ಹೊಸ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ನೀವು ಕಡ್ಡಾಯವಾಗಿ ರೇಷನ್ ಕಾರ್ಡ್ ಅನ್ನು ಹೊಂದಿರಬೇಕು. ಅದೇ ರೀತಿಯಾಗಿ ಈ ಒಂದು ರೇಷನ್ ಕಾರ್ಡ್ ಏಕೆ ಬೇಕು ಎಂದರೆ ಈಗ ನೀವೇನಾದ್ರೂ ಸರ್ಕಾರದ ಕಡೆಯಿಂದ ಬರುವಂತ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಿಮಗೆ ಕಡ್ಡಾಯವಾಗಿ ಈ ರೇಷನ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿದೆ. ಅಷ್ಟೇ ಅಲ್ಲದೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಈಗ ಪ್ರತಿಯೊಂದು ಯೋಜನೆಗಳಿಗೂ ಕೂಡ ಈ ಒಂದು ರೇಷನ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿದೆ. ಅಷ್ಟೇ ಅಲ್ಲದೆ ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಕೂಡ ಈ ಒಂದು ರೇಷನ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿದೆ.

ಈಗ ನೀವು ಕೂಡ ಸರ್ಕಾರದ ಕಡೆಯಿಂದ ಬರುವಂತಹ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಕಡ್ಡಾಯವಾಗಿ ರೇಷನ್ ಕಾರ್ಡ್ ಬೇಕಾಗುತ್ತದೆ. ಹಾಗಿದ್ದರೆ ಈಗ ನೀವು ಕೂಡ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಸಂಪೂರ್ಣವಾದ ಮಾಹಿತಿಗಳನ್ನು ಓದಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಸಿ.

ಅರ್ಹತೆಗಳು ಏನು?

  • ಈ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಆನಂತರ ಒಂದು ಅಭ್ಯರ್ಥಿಗಳು ಈಶ್ರಮ ಕಾರ್ಡನ್ನು ಹೊಂದಿರಬೇಕು.
  • ಈ ಹಿಂದೆ ಯಾವುದೇ ರೇಷನ್ ಕಾರ್ಡನ್ನು ಹೊಂದಿರಬಾರದು.
  • ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಹಾಗೆ ಆದಾಯ ತೆರಿಗೆ ಆದಾಯ ಪಾವತಿ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹ ಇರುವುದಿಲ್ಲ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಈಶ್ರಮ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ವಿಳಾಸದ ಪುರಾವೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ನೀವು ಎಲ್ಲಾ ದಾಖಲೆಗಳನ್ನು ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಒಂದು ವೇಳೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳು ಅಂದರೆ ಕರ್ನಾಟಕಒನ್  ಬೆಂಗಳೂರು ಒನ್  ಇಲ್ಲವೇ ಆಹಾರ ಇಲಾಖೆ ಕಚೇರಿಗೆ ಭೇಟಿಯನ್ನು ನೀಡಿ.  ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು.

 

WhatsApp Float Button

Leave a Comment

error: Content is protected !!