Join WhatsApp Group Join Telegram Group

New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ! 15 ದಿನದಲ್ಲಿ  ಹೊಸ ರೇಷನ್ ಕಾರ್ಡ್ ವಿತರಣೆ! ಸಚಿವರಿಂದ ಸ್ಪಷ್ಟ ಮಾಹಿತಿ.

New Ration Card Apply: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ! 15 ದಿನದಲ್ಲಿ  ಹೊಸ ರೇಷನ್ ಕಾರ್ಡ್ ವಿತರಣೆ! ಸಚಿವರಿಂದ ಸ್ಪಷ್ಟ ಮಾಹಿತಿ.

ಈಗ ಸ್ನೇಹಿತರೆ ಕಲೆ ಕಳೆದ ಕೆಲವು ದಿನಗಳಿಂದ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂಬ ಮೆಸೇಜನ್ನು ನೋಡಿ. ನೀವು ಏನಾದರೂ ಈಗ ಕಂಗಾಲಾಗಿದ್ದರೆ ಅಥವಾ ಹೊಸ ರೇಷನ್ ಕಾರ್ಡ್ ಪಡೆಯಲು  ಕಚೇರಿಗಳನ್ನು ಅಲೆಯುತ್ತಾ ಇದ್ದರೆ ಸ್ನೇಹಿತರೆ ಈಗ ನಿಮಗೊಂದು ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಸ್ವತಃ ಆಹಾರ ಸಚಿವರು ಈಗ ಈ ಒಂದು ಬಗ್ಗೆ ಸ್ಪಷ್ಟನೆ ಮಾಹಿತಿಯನ್ನು ನೀಡಿದ್ದು. ಈಗಾಗಲೇ ರದ್ದಾದ ರೇಷನ್ ಕಾರ್ಡ್ ದಾರರು ಮತ್ತು ಹೊಸದಾಗಿ ಬೇಕಾದವರು ಅರ್ಜಿ ಸಲ್ಲಿಸಬಹುದು.

New Ration Card Apply

ಈಗ ಸ್ನೇಹಿತರೆ ಈ ಒಂದು ಹೊಸ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಸಚಿವರು ಈಗ ನೀಡಿರುವಂತಹ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಲೇಖನವನ್ನು ಈಗ ನೀವು ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಈ ಒಂದು ರದ್ದಾಗಿದ್ದರೆ ಅದರ ಬಗ್ಗೆ ಕೂಡ ಮಾಹಿತಿ ಪಡೆದುಕೊಳ್ಳಬೇಕು.

ಹೊಸ ರೇಷನ್ ಕಾರ್ಡ್ ನ ಮಾಹಿತಿ

ಈಗ ನಮ್ಮ ರಾಜ್ಯದಲ್ಲಿ ಈಗ ಬಿಪಿಎಲ್ ಕಾರ್ಡ್ ಗಳ ರದ್ದು ಪ್ರಕ್ರಿಯೆ ತುಂಬಾ ಜೋರಾಗಿ ನಡೆಯುತ್ತಾ ಇದ್ದು. ಈ ಒಂದು ಗೊಂದಲದ ನಡುವೆ ಈಗ ಸಚಿವ ಕೆ ಎಚ್ ಮುನಿಯಪ್ಪ ಅವರು ಮಹತ್ವದ ಮಾಹಿತಿ ಒಂದನ್ನು ಈಗ ಹಂಚಿಕೊಂಡಿದ್ದಾರೆ. ಈಗ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೋ ಅಂತಹ ಅರ್ಹ ಫಲಾನುಭವಿಗಳಿಗೆ ಈಗ ಕೇವಲ 15 ದಿನದ ಒಳಗಾಗಿ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಈಗ ಭರವಸೆಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಈ ಹಿಂದೆ ನೀವೇನಾದರೂ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ ಈಗ ಆ  ಒಂದು ಕಾರ್ಡ್ ಗಳನ್ನು ಕೂಡ ಈಗ ಕೆಲವೇ ದಿನಗಳಲ್ಲಿ ನಿಮಗೆ  ವಿತರಣೆ ಮಾಡಲಾಗುತ್ತದೆ. ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬಯಸುವಂತಹ ಅಭ್ಯರ್ಥಿಗಳು ಕೂಡಲೇ ಈ ಒಂದು ಹೊಸ ರೇಷನ್ ಕಾರ್ಡ್ ಗಳಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ರೇಷನ್ ಕಾರ್ಡ್ ರದ್ದಾದರೆ ಏನು ಮಾಡಬೇಕು

ಈಗ ಸ್ನೇಹಿತರೆ ಈ ಒಂದು ಸರಕಾರ ರದ್ದು ಮಾಡುತ್ತಿರುವ ರೇಷನ್ ಕಾರ್ಡ್ ಗಳಲ್ಲಿ ನಿಮ್ಮ ರೇಷನ್ ಕಾರ್ಡ್ ಗಳು ಏನಾದರು ತಪ್ಪಾಗಿ ರದ್ದಾಗಿದ್ದರೆ ಈಗ ನೀವು ತಕ್ಷಣವೇ ನಿಮ್ಮ ತಾಲೂಕಿನ ತಹಶೀಲ್ದಾರ್ ಅವರನ್ನು ಭೇಟಿ ಮಾಡಿಕೊಂಡು ನಿಮ್ಮ ಆದಾಯ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಅವರಿಗೆ ನೀಡಿ. ಆನಂತರ ಅವರು ನೀವು ಅರ್ಹರೆಂದು ದೃಢಪಟ್ಟರೆ ತಕ್ಷಣವೇ ಆ ಕಾರ್ಡನ್ನು ನಿಮಗೆ ಮರುಸ್ಥಾಪಿಸಲಾಗುವುದು ಅಥವಾ ಹೊಸ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ.

ಇಂದಿರಾ ಕಿಟ್ ನ ಮಾಹಿತಿ

ಅದೇ ರೀತಿ ಸ್ನೇಹಿತರೆ ಈಗ ಇನ್ನು ಮುಂದೆ ಕೇವಲ ಅಕ್ಕಿ ಮಾತ್ರ ಅಲ್ಲದೆ ಇನ್ನು ಮುಂದೆ ಅಡುಗೆಗೆ ಬೇಕಾದ್ ಇತರೆ ವಸ್ತುಗಳನ್ನು ಈಗ ಸರ್ಕಾರವು ನೀಡಲು ಮುಂದಾಗಿದೆ. ಈಗ ಅಕ್ಕಿ ಉಳಿತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ಈ ಒಂದು ಇಂದಿರಾ ಕಿಟ್ ಹೆಸರಿನಲ್ಲಿ ಈಗ ಸಕ್ಕರೆ, ಬೇಳೆ ಮತ್ತು ಉಪ್ಪನ್ನು ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರ ಈಗ ತೀರ್ಮಾನವನ್ನು ತೆಗೆದುಕೊಂಡಿದೆ.

ಅದೇ ರೀತಿಯಾಗಿ ಈಗ ಕಾಳ ಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಾ ಇದ್ದು. ಈಗಾಗಲೇ ಅಕ್ಕಿ ಕಳ್ಳ ಸಾಕಾಣಿಕೆ ಮಾಡುತ್ತಿದ್ದ ಸುಮಾರು 574 ಜನರನ್ನು ಬಂಧಿಸಲಾಗಿದ್ದು. ಇನ್ನು ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈಗ ಸ್ನೇಹಿತರೆ ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಕೂಡಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. 15 ದಿನದ ಒಳಗಾಗಿ ಈಗ ನೀವು ಕೂಡ ಹೊಸ ರೇಷನ್ ಕಾರ್ಡನ್ನು ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!