Join WhatsApp Group Join Telegram Group

Karnataka Fish Farming Subsidy Scheme: ಕೇಂದ್ರ ಸರ್ಕಾರದಿಂದ ಮೀನುಗಾರರಿಗೆ ಭರ್ಜರಿ ಸಿಹಿ ಸುದ್ದಿ? ಮೀನುಗಾರರಿಗೆ 60 ಲಕ್ಷದವರೆಗೆ ಸಹಾಯಧನ! ಇಲ್ಲಿದೆ ಮಾಹಿತಿ.

Karnataka Fish Farming Subsidy Scheme: ಕೇಂದ್ರ ಸರ್ಕಾರದಿಂದ ಮೀನುಗಾರರಿಗೆ ಭರ್ಜರಿ ಸಿಹಿ ಸುದ್ದಿ? ಮೀನುಗಾರರಿಗೆ 60 ಲಕ್ಷದವರೆಗೆ ಸಹಾಯಧನ! ಇಲ್ಲಿದೆ ಮಾಹಿತಿ.

ಈಗ ನಮ್ಮ ಭಾರತದ ಕೃಷಿ ವಲಯದ ನಂತರ ಈಗ ಮೀನುಗಾರಿಕೆ ಕೂಡ ಒಂದು ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ನೀಡುತ್ತಾ ಇದ್ದು. ಈಗ ನಮ್ಮ ಕರ್ನಾಟಕದ ಕರಾವಳಿ ಮತ್ತು ಒಳನಾಡು ಮೀನುಗಾರರ ಅಭಿವೃದ್ಧಿಗಾಗಿ ಈಗ ನಮ್ಮ ಕೇಂದ್ರ ಸರ್ಕಾರವು ಈಗ ಮತ್ತೊಂದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಈಗ ಬಿಡುಗಡೆ ಮಾಡಿದೆ. ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗಳ ಲಾಭಗಳನ್ನು ಈಗ ಪಡೆದುಕೊಳ್ಳಬಹುದು.

Karnataka Fish Farming Subsidy Scheme

ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ಯೋಜನೆಯ ಮೀ ಮೀನುಗಾರಿಕೆ ವಲಯದಲ್ಲಿ ನೀಲಿ ಕ್ರಾಂತಿಯ ತರುವಂತ ಗುರಿಯನ್ನು ಈಗ ಹೊಂದಿದೆ. ಅದೇ ರೀತಿಯಾಗಿ ಮೀನುಗಾರರ ಆದಾಯವನ್ನು ಕೂಡ ಹೆಚ್ಚಿಗೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶ ಆಗಿದೆ. ಈಗ ನೀವು ಕೂಡ ಈ ಒಂದು ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡು ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬೇಕೆಂದುಕೊಂಡರೆ ಈಗ ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಯೋಜನೆಯ ಮಾಹಿತಿ

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತ ಪ್ರತಿಯೊಬ್ಬರಿಗೂ ಕೂಡ ಅಂದರೆ SC/ST ಅಭ್ಯರ್ಥಿಗಳಿಗೆ ಹಾಗೂ ಸಾಮಾನ್ಯ ಅಭ್ಯರ್ಥಿಗಳು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ 60 ಲಕ್ಷದವರೆಗೆ ಈಗ ಸಹಾಯಧನವನ್ನು ಪಡೆದುಕೊಂಡು ಅವರು ತಮ್ಮ ಆದಾಯವನ್ನು ಇನ್ನೂ ಹೆಚ್ಚಿನ ಮಾಡಿಕೊಳ್ಳಲು ಈ ಒಂದು ಯೋಜನೆ ಈಗ ಸಹಾಯ ಮಾಡುತ್ತದೆ.

ಸಹಾಯಧನದ ಮಾಹಿತಿ

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಅಭ್ಯರ್ಥಿಗಳಿಗೆ ಈಗ ಜಾತಿ ಮತ್ತು ಲಿಂಗ ಆಧಾರಿತ ಸಹಾಯಧನವನ್ನು ಪಡೆದುಕೊಳ್ಳಬಹುದು. ಈಗ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ SC/ST  ಅಭ್ಯರ್ಥಿಗಳಿಗೆ ಈಗ ಈ ಒಂದು ಯೋಜನೆ ವೆಚ್ಚದ 60% ರಷ್ಟು ಸಬ್ಸಿಡಿ ದೊರೆಯುತ್ತದೆ.

ಆನಂತರ ಸ್ನೇಹಿತರೆ ಈಗ ಸಾಮಾನ್ಯ ಅಭ್ಯರ್ಥಿಗಳು ಏನಾದರೂ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ. ಅವರು ಮಾಡಿದಂತಹ ಯೋಜನಾ ವೆಚ್ಚದ 40% ರಷ್ಟು ಸಹಾಯಧನವನ್ನು ಅವರಿಗೆ ನೀಡಲಾಗುತ್ತದೆ. ಹಾಗೆಯೇ ಅರ್ಧ ಹಣವನ್ನು ಈಗ ಫಲಾನುಭವಿಗಳು ಭರಿಸಬೇಕು ಇಲ್ಲವೇ ಬ್ಯಾಂಕ್ ಮೂಲಕ ಸಾಲವನ್ನು ಕೂಡ ಪಡೆದುಕೊಳ್ಳಬಹುದು.

ಯಾವೆಲ್ಲ ಉದ್ದೇಶಗಳಿಗೆ ಸಾಲ!

ಈಗ ಸ್ನೇಹಿತರೆ ನೀವೇನಾದರೂ ಅಲಂಕಾರಿಕ ಮೀನು ಸಾಗಾಣಿಕೆ ಘಟಕ ಹಾಗೂ ಕೋಲ್ಡ್ ಸ್ಟೋರೇಜ್, ಜಲಚರ ಸಾಗಾಣಿಕೆ , ಮೀನುಗಾರಿಕಾ ಘಟಕಗಳನ್ನು ಮಾಡಬೇಕೆಂದು ಕೊಂಡಿದರೆ ಅಂತವರು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭವನ್ನು ಅವರು ಪಡೆದುಕೊಳ್ಳಬಹುದು.

ಯಾರೆಲ್ಲ ಅರ್ಹರು 

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಯಾರೆಲ್ಲ ಅರ್ಹರು ಎಂದರೆ ಮೀನು ಮಾರಾಟ ಮಾಡುವವರು, ಸ್ವಸಹಾಯ ಸಂಘದ, ಸಹಕಾರಿ ಸಂಘದ ಉದ್ಯಮಿಗಳು, ಮೀನು ರೈತರು, ಮೀನುಗಾರರು ಎಲ್ಲರೂ ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಭೂಮಿಯ ದಾಖಲೆಗಳು
  • ಯೋಜನಾ ವರದಿ
  • ಪ್ಯಾನ್ ಕಾರ್ಡ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಏನಾದರೂ ಅರ್ಜಿ ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಮೊದಲು ನೀವು ಭೇಟಿಯನ್ನು ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಇಲ್ಲವೇ ನಿಮ್ಮ ಹತ್ತಿರ ಇರುವಂತ ಜಿಲ್ಲಾ ಮೀನುಗಾರಿಕಾ ಅಧಿಕಾರಿಗಳಿಗೆ ಯೋಜನಾ ವರದಿಯನ್ನು ನೀಡುವುದರ ಮೂಲಕ ಈಗ ಆಫ್ಲೈನ್ ಮೂಲಕ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Link: Apply Now 

WhatsApp Float Button

Leave a Comment

error: Content is protected !!