Join WhatsApp Group Join Telegram Group

JK Tyers Scholarship: ಜಿಕೆ ಟಯರ್ಸ್ ವತಿಯಿಂದ 1ಲಕ್ಷದವರೆಗೆ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

JK Tyers Scholarship: ಜಿಕೆ ಟಯರ್ಸ್ ವತಿಯಿಂದ 1ಲಕ್ಷದವರೆಗೆ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

ಇಂದಿನ ದಿನಮಾನಗಳಲ್ಲಿ ಈ ಒಂದು ಎಲ್ ಕೆ ಜಿ ಸೀಟು ಪಡೆಯೋದಕ್ಕೂ ಕೂಡ ಲಕ್ಷ ಗಟ್ಟಲೆ ಹಣ ನೀಡಬೇಕಾಗುತ್ತದೆ. ಈಗ ಡಿಗ್ರಿ ಇಂಜಿನಿಯರಿಂಗ್ ಅವುಗಳನ್ನು ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೊಂದು ತುಂಬಾ ತೊಂದರೆಗಳು ಎದುರಾಗುತ್ತಾ ಇದೆ ಹಾಗೆ  ಕಷ್ಟದಲ್ಲಿ ಈಗ ಬಡವರ ಮಕ್ಕಳಿಗೂ ಕೂಡ ಈ ಒಂದು ಹೆಚ್ಚಿನ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈಗ ಜೆ ಕೆ ಟಯರ್ಸ್ ಈಗ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈಗ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲು ಈಗ ಮುಂದಾಗಿದ್ದಾರೆ.

JK Tyers Scholarship

ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ ಈಗ ಬಡತನದ ಕಾರಣಕ್ಕಾಗಿ ತಮ್ಮ ಶಿಕ್ಷಣ ಮುಂದುವರೆಸದೆ ಈಗ ಅರ್ಧದಲ್ಲಿ ಬಿಡುತ್ತಿರುವಂತವರಿಗೆ ಈಗ ಈ ಒಂದು ಜಿಕೆ ಟಯರ್ಸ್ ಅವರು ವಿದ್ಯಾರ್ಥಿವೇತನ  ಮಾಡಲಾಗಿದ್ದು. ನೀವೇನಾದರೂ ವಿದ್ಯಾರ್ಥಿಗಳೆಂದರೆ ಕೂಡಲೇ ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಸಂಪೂರ್ಣವಾದ ಮಾಹಿತಿಗಳನ್ನು ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿದ್ದೇವೆ.

ವಿದ್ಯಾರ್ಥಿ ವೇತನದ ಮಾಹಿತಿ

ಈಗ ಈ ಒಂದು ಜಿಕೆ ಟಯರ್ಸ್ ವಿದ್ಯಾರ್ಥಿ ಮಾಡಿದಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಸುಮಾರು ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ಒಂದು ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ ಏನಂದರೆ ಈಗ ಯಾರೆಲ್ಲ ಕಡುಬಡತನದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗುತ್ತಾ ಇದ್ದರೆ. ಅಂತವರು ತಮ್ಮ ಶಿಕ್ಷಣವನ್ನು ಅರ್ಧದಲ್ಲಿಯೇ ಬಿಡಬಾರದು ಎಂಬು ಉದ್ದೇಶದಿಂದ ಈ ಒಂದು ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿದ್ದಾರೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?

  • ಈಗ ಅರ್ಜಿಯನ್ನು ಸಲ್ಲಿಸಲು ಆ ಒಂದು ವಿದ್ಯಾರ್ಥಿಗಳು 10ನೇ ತರಗತಿ ಪಿಯುಸಿ ಡಿಪ್ಲೋಮಾ ಪದವಿ ಅಥವಾ ಇಂಜಿನಿಯರಿಂಗ್ ನಲ್ಲಿ ಓದುತ್ತಾ ಇರಬೇಕು.
  • ಹಾಗೆ ಹಿಂದಿನ ತರಗತಿಯಲ್ಲಿ ಅವರು ಉತ್ತಮವಾದಂತಹ ಅಂಕಗಳನ್ನು ಗಳಿಸಿರಬೇಕು.
  • ಹಾಗೆ ಅವರು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಹಾಗೆ ಅವರು ಭಾರತೀಯ ಪ್ರಜೆಗಳು ಆಗಿರಬೇಕು.

ದೊರೆಯುವ ವಿದ್ಯಾರ್ಥಿ ವೇತನ ಎಷ್ಟು?

ಈ ಒಂದು ವಿದ್ಯಾರ್ಥಿ ವೇತನವನ್ನು ಆಯ್ಕೆ ಮಾಡಿಕೊಂಡಿರುವಂತೆ ಕೋರ್ಸಿನ ಮೇಲೆ ನಿರ್ಧಾರವಾಗುತ್ತದೆ. ವಿದ್ಯಾರ್ಥಿಗಳಿಗೆ ಈಗ  ಪುಸ್ತಕದ ಖರ್ಚುಗಳು, ಟುಶನ್ ಫೀಸ್ಗಳನ್ನು ಎಲ್ಲವೂ ಗುಡಿಸಿ ಒಟ್ಟಾರೆಯಾಗಿ ಒಂದು ಲಕ್ಷದವರೆಗೆ ಆರ್ಥಿಕ ಸಹಾಯವನ್ನು ನೀಡುವ ಸಾಧ್ಯತೆ ಇದೆ.

ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮಾರ್ಕ್ಸ್ ಕಾರ್ಡ್ ಗಳು
  • ಶಾಲಾ ದಾಖಲಾತಿ ಪ್ರಮಾಣ ಪತ್ರ
  • ಐಡಿ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಾವು ಈ ಒಂದು ಲೇಖನದಲ್ಲಿ ನೀಡಿರುವ ಅಧಿಕೃತ ವೆಬ್ ಸೈಟ್ ಗೆ  ಮೊದಲು ಭೇಟಿಯನ್ನು ನೀಡಿ. ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಈ ಒಂದು ವಿದ್ಯಾರ್ಥಿ ವೇತನದ ಲಾಭಗಳನ್ನು ಪಡೆದುಕೊಳ್ಳಬಹುದು.

LINK : Apply Now 

WhatsApp Float Button

Leave a Comment

error: Content is protected !!