Join WhatsApp Group Join Telegram Group

JIO New Recharge Plans: ಜಿಯೋ ನ ಹೊಸ 198ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗಲೇ ಮಾಹಿತಿ ಪಡೆಯಿರಿ.

JIO New Recharge Plans: ಜಿಯೋ ನ ಹೊಸ 198ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗಲೇ ಮಾಹಿತಿ ಪಡೆಯಿರಿ.

ಈಗ ನಮ್ಮ ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಆದಂತ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಆಕರ್ಷಕ ವಾದಂತಹ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈಗ ಈ ಒಂದು ಸಂಸ್ಥೆಯು ಮುಕೇಶ್ ಅಂಬಾನಿ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಣೆಯನ್ನು ಮಾಡುತ್ತಾ ಇದ್ದು. ಈಗ ನಮ್ಮ ದೇಶದಲ್ಲಿ 450 ಮಿಲಿಯನ್ ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ. ಹಾಗೆ ಯಾವಾಗಲೂ ಈಗ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡುವಲ್ಲಿ ಈಗ ಮುಂದೆ ಇರುವಂತಹ ಸಂಸ್ಥೆ ಎಂದರೆ ಅದು ಇದು. ಈಗ ನೀವು ಕೂಡ ಈ ಒಂದು ರಿಚಾರ್ಜ್ಗಳ ಬಗ್ಗೆ ಮಾಹಿತಿ ಪಡೆಯಲು ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

JIO New Recharge Plans

ಹಾಗೆ ಈಗ ಇದು ಕೇವಲ 14 ದಿನಗಳ ವ್ಯಾಲಿಡಿಟಿಗಳೊಂದಿಗೆ ಪ್ರತಿದಿನವೂ ಕೂಡ 2GB ಡೇಟಾ 4 ಜಿ ಡೇಟಾವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಅದರೊಂದಿಗೆ ಅನಿಯಮಿತ  ಕರೆಗಳು ಮತ್ತು ಪ್ರತಿದಿನ 100 SMS  ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದು ಈಗ ವಿದ್ಯಾರ್ಥಿಗಳು ಚಿಕ್ಕ ಕುಟುಂಬಗಳು ಅಥವಾ ಸ್ವಲ್ಪಕಾಲದ ಬಳಕೆಗೆ ಸರಿಹೊಂದುವಂತ ಉತ್ತಮ ಆಯ್ಕೆಯಾಗಿದೆ. ಹಾಗೆ ಈಗ ಈ ಒಂದು ಯೋಜನೆ ಮೂಲಕ ನೀವು ಒಟ್ಟು 28 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು ಮತ್ತು 5G  ನೆಟ್ವರ್ಕ್ ನಲ್ಲಿ ಯಾವುದೇ ಮಿತಿ ಇಲ್ಲದೆ ಡೇಟಾವನ್ನು ಪಡೆದುಕೊಳ್ಳಬಹುದು.

ಹಾಗೆ ಈಗ ಇದರ ಜೊತೆಗೆ ನೀವು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ನಂತಹ ಉಚಿತ ಬಳಕೆಗಳನ್ನು ಮಾಡಿಕೊಳ್ಳಬಹುದಾಗಿದೆ. ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನು ಮಾಡಿಸಿಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಲೇಖನದಲ್ಲಿ ಇರುವಂತಹ ಮಾಹಿತಿ ಸಂಪೂರ್ಣವಾಗಿ ಓದಿಕೊಂಡು ಈಗ ನೀವು ಕೂಡ ಈ ಒಂದು ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳಬಹುದು.

ಈ ಯೋಜನೆಯ ಮಾಹಿತಿ

ಈಗ ಸಾಮಾನ್ಯವಾಗಿ 4Gಬಳಕೆಗೆ 2 GB ಪೂರಕವಾಗಿದ್ದರೂ 5G ಹೊಂದಿರುವವರಿಗೆ ಇದು ಅನಿಯಮಿತ  ಇರುತ್ತದೆ. ಉದಾಹರಣೆಗೆ ಈಗ ಹೈ ಸ್ಪೀಡ್ ಸ್ಕ್ರೀನಿಂಗ್ ಅಥವಾ ಆನ್ಲೈನ್ ಕ್ಲಾಸ್ಗಳಿಗೆ ಇದೊಂದು ಸೂಕ್ತವಾದಂತ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು. ಆದರೆ ಈಗ ದೀರ್ಘಕಾಲದ ಬಳಕೆಗಾರರಿಗೆ 28 ದಿನಗಳ ಯೋಜನೆಗಳು ಹೆಚ್ಚು ಲಾಭದಾಯಕವಾಗಿರುತ್ತದೆ. ಈಗ ನೀವೇನಾದರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕೆಂದರೆ ಈಗ ಈ ಒಂದು ಲೇಖನವನ್ನು ಸ್ಪೂರ್ತಿಯಾಗಿ ಓದಿ.

198 ರೂಪಾಯಿ ರಿಚಾರ್ಜ್

ಈಗ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಲು ತುಂಬಾ ಸರಳವಾಗಿದೆ. ಈಗ ಮೊದಲಿಗೆ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಮೈ ಜಿಯೋ  ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು. ಅದರಲ್ಲಿ ನೀವು ನಿಮ್ಮ ಜಿಯೋ ನಂಬರ್ ನ ಮೂಲಕ ಲಾಗಿನ್ ಆಗಿ ರಿಚಾರ್ಜ್ ಸೆಕ್ಷನ್ಗೆ ಹೋಗಿ. ಅದರಲ್ಲಿ ನೀವು ಸರ್ಚ್ ಬಾರ್ ನಲ್ಲಿ 198 ಅಂತ ಟೈಪ್ ಮಾಡಿ ಯೋಜನೆಗಳು ವಿವರಗಳನ್ನು ಪಡೆದುಕೊಳ್ಳಿ. ಆನಂತರ ಆ ಒಂದು ರಿಚಾರ್ಜ್ ಅನ್ನು ಆಯ್ಕೆ ಮಾಡಿಕೊಂಡು ಯುಪಿಐ ಪೇಮೆಂಟ್ ನ ಮೂಲಕ ನೀವು ಹಣವನ್ನು ವರ್ಗಾವಣೆ ಮಾಡಿ ಒಂದು ರಿಚಾರ್ಜ್ ಮಾಡಿಸಿಕೊಳ್ಳಬಹುದು.

ಹಾಗೆ ಈಗ ಈ ಒಂದುಹಾಗೆ ಈಗ ಈ ಒಂದು ರಿಚಾರ್ಜ್ನ ಮೂಲಕ ಅನಿಯಮಿತ ಕರೆಗಳು ಹಾಗೂ 14 ದಿನಗಳ ವ್ಯಾಲಿಡಿಟಿಯೊಂದಿಗೆ ನೀವು ಪ್ರತಿನಿತ್ಯವೂ ಕೂಡ ಎರಡು ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ 5 G ಅನಿಯಮೀತ ಡೇಟಾ ನೀವು ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದು.

289 ರೂಪಾಯಿ ರಿಚಾರ್ಜ್ ನ ಮಾಹಿತಿ

ಈಗ ನೀವೇನಾದ್ರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ 28 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿದ್ದು. ಒಟ್ಟಾರೆಯಾಗಿ ಪ್ರತಿದಿನ ಎರಡು ಜಿಬಿ ಡೇಟಾ ಮತ್ತು ಒಂದು ತಿಂಗಳಿಗೆ 100ಎಸ್ಎಂಎಸ್ ಗಳನ್ನು ಈ ಒಂದು ಯೋಜನೆಯ ಮೂಲಕ ಈಗ ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಅನಿಯಮಿತ ಕರೆಗಳು ಹಾಗೂ ಜಿಯೋ ಟಿವಿ ಜಿಯೋ ಸಿನಿಮಾದಂತಹ ಅಪ್ಲಿಕೇಶನ್ಗಳ ಚಂದಗಾರಿಕೆಯನ್ನು ಪಡೆದುಕೊಳ್ಳಬಹುದು.

199 ರಿಚಾರ್ಜ್ ಪ್ಲಾನ್

ಈಗ ಈ ಒಂದು ರಿಚಾರ್ಜ್ 18 ದಿನಗಳನ್ನು ಹೊಂದಿದ್ದು. ಇದು ಪ್ರತಿದಿನ 1GB ಡೇಟಾ ಪಡೆದುಕೊಳ್ಳಬಹುದು. ಹಾಗೆ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಅನಿಮಿತ ಕರೆಗಳನ್ನು ನೀವು ಪಡೆದುಕೊಳ್ಳಬಹುದು. ಹಾಗೆ ಈಗ ಈ ಒಂದು ರಿಚಾರ್ಜ್ ನ ಮೂಲಕ ನೀವು 5G ಡೇಟಾವನ್ನು ಕೂಡ ಪಡೆದುಕೊಳ್ಳಬಹುದು.

349 ರಿಚಾರ್ಜ್ ಪ್ಲಾನ್

ಈಗ ನೀವೇನಾದ್ರೂ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ಪ್ಲಾನ್ ನ ಮಾನ್ಯತೆ 28 ದಿನಗಳನ್ನು ಹೊಂದಿರುತ್ತದೆ. ಅದೇ ರೀತಿಯಾಗಿ ಈಗ ನೀವು ಪ್ರತಿದಿನವೂ ಕೂಡ 2 ಜಿಬಿ ಡೇಟಾ ಮತ್ತು 100 ಎಸ್ಎಮ್ಎಸ್ ಅನ್ನು ಪಡೆದುಕೊಳ್ಳಬಹುದು. ಹಾಗೆ ಜಿಯೋ ಟಿವಿ ಉಚಿತವಾಗಿ ಪಡೆದುಕೊಳ್ಳಬಹುದು.

ಈಗ ನಾವು ಈ ಮೇಲೆ ತಿಳಿಸುವಂತ ರಿಚಾರ್ಜ್ ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಈಗ ನಿಮಗೆ ಸೂಕ್ತವಾದಂತ ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ರಿಚಾರ್ಜ್ ಪ್ಲಾನ್ ಗಳನ್ನು ಮಾಡಿಕೊಳ್ಳಲು ಈಗ ನೀವು ಮೈ ಜಿಯೋ ಅಪ್ಲಿಕೇಶನ್ ಮೂಲಕ ಈಗ ಅತ್ಯಂತ ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ.

WhatsApp Float Button

Leave a Comment

error: Content is protected !!