Join WhatsApp Group Join Telegram Group

Honey Farming Subsidy Scheme: ಈಗ ಜೇನು ಕೃಷಿ ಮಾಡಲು ಈಗ ಸರಕಾರದಿಂದ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

Honey Farming Subsidy Scheme: ಈಗ ಜೇನು ಕೃಷಿ ಮಾಡಲು ಈಗ ಸರಕಾರದಿಂದ 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ರಾಜ್ಯದ ಗ್ರಾಮೀಣ ಭಾಗದ ರೈತರಿಗೆ ಈಗ ಜೇನು ಕೃಷಿಯನ್ನು ಮಾಡಲು ಈಗ ಕೇಂದ್ರ ಸರ್ಕಾರವು ಆನ್ಲೈನ್ ಅರ್ಜಿಗಳನ್ನು ಕರೆಯಲಾಗಿದೆ. ನಮ್ಮ ರಾಜ್ಯದ ಹಳ್ಳಿ ಭಾಗದ ರೈತರಿಗೆ ಮತ್ತು ನಿರುದ್ಯೋಗಿ ಯುವಕರಿಗೆಗಾಗಿ ಒಂದು 2026 ಸಾಲಿನಲ್ಲಿ ಆದಾಯದ ಮೂಲವನ್ನು ಮಾಡಿಕೊಡಬೇಕು ಎಂಬುವ ಉದ್ದೇಶದಿಂದ ಈಗ ಈ ಒಂದು ಯೋಜನೆಯನ್ನು ಈಗ ಪ್ರಾರಂಭ ಮಾಡಲಾಗಿದೆ. ಈಗ ಈ ಒಂದು ಯೋಜನೆ ಮೂಲಕ ಯಾರೆಲ್ಲ ಜೇನು ಕೃಷಿಯನ್ನು ಮಾಡುತ್ತಾರೆ ಅವರಿಗೆ 50% ಸಹಾಯಧನವನ್ನು ಈಗ ನೀಡಲಾಗುತ್ತದೆ.

Honey Farming Subsidy Scheme

ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಸಂಪೂರ್ಣ ವಾದಂತಹ ಮಾಹಿತಿಗಳನ್ನು ಈಗ ಕೊನೆಯವರೆಗೂ ಓದಿಕೊಂಡು ಅದರಲ್ಲಿ ತಿಳಿಸಿರುವ ಅರ್ಹತೆಗಳು ಹಾಗೂ ಸರಕಾರದಿಂದ ಪಡೆಯುವ ಸಹಾಯಧನದ ವಿವರ ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.

ಯೋಜನೆಯ ವಿವರ 

ಈಗ ಇಂದಿನ ದಿನಮಾನಗಳಲ್ಲಿ ಈಗ ಅನೇಕ ಜನರು ಗದ್ದೆ ತೋಟ ಜಮೀನು ಬಿಟ್ಟು ಈಗ ನಗರ ಭಾಗದಲ್ಲಿ ಉದ್ಯೋಗವನ್ನು ಹುಡುಕುತ್ತಾ ಹೋಗುತ್ತಾ ಇದ್ದಾರೆ. ಅಂತವರಿಗೆ ಈಗ ಜೇನು ಸಾಕಾಣಿಕೆ ಕೃಷಿಯ ಬಗ್ಗೆ ಈಗ ಲಾಭದ ಬಗ್ಗೆ ಅರಿವನ್ನು ಮೂಡಿಸಲು ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ಮಾಡಿದ್ದು. ಈಗ ನಮ್ಮ ರಾಜ್ಯದಲ್ಲಿ ಇರುವಂತ ಪ್ರತಿಯೊಬ್ಬ ರೈತರು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಗಳ ಲಾಭಗಳನ್ನು ಈಗ ಅವರು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ರಾಷ್ಟ್ರೀಯ ಜೇನು ಸಾಕಾಣಿಕೆ ಮಿಷನ್ ಯೋಜನೆ ಅಡಿಯಲ್ಲಿ 2026 ನೇ ಸಾಲಿನಲ್ಲಿ ಈಗ ಜೇನು ಸಾಕಾಣಿಕೆಯನ್ನು ಮಾಡಲು ರೈತರಿಗೆ ಈಗ ಸರ್ಕಾರವು 50% ಸಬ್ಸಿಡಿ ನೀಡಲಾಗುತ್ತದೆ. ಅದೇ ರೀತಿಯಾಗಿ ಈಗ ನಮ್ಮ ಗ್ರಾಮೀಣ ಭಾಗದ ಯುವಕ ಯುವತಿಯವರು ಕೂಡ ಈಗ ಸ್ವಂತ ಕೆಲಸ ಇಲ್ಲದೆ ಇರುವಂತವರು ಈ ಕೂಡಲೇ ಈ ಒಂದು ಹೊಸ ಜೇನು ಸಾಕಾಣಿಕೆ ವ್ಯವಸಾಯವನ್ನು ಅವರು ಮಾಡಬಹುದು.

ಸಹಾಯಧನದ ಮಾಹಿತಿ 

ಈಗ ನೀವು ಕೂಡ ಜೇನು ಸಾಕಾಣಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ಜೇನು  ಸಾಕಾಣಿಕೆ ಮಾಡಲು ಬಯಸಿದರೆ ಈ ಒಂದು ಯೋಜನೆ ಅಡಿಯಲ್ಲಿ 50% ವರೆಗೆ ಸಹಾಯಧನ ನೀಡಲಾಗುತ್ತದೆ. ಒಂದು ವೇಳೆ ನೀವೇನಾದರೂ ಈಗ ಈ ಒಂದು ಜೇನು ಕೃಷಿಯನ್ನು ಮಾಡಲು ಈಗ 50,000 ಹಣವನ್ನು ಖರ್ಚು ಮಾಡಿದ್ದರೆ ಈಗ ಸರಕಾರದಿಂದ 25,000 ದಷ್ಟು ಸಬ್ಸಿಡಿ ಯನ್ನು ಪಡೆದುಕೊಳ್ಳಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಜಮೀನಿನ ದಾಖಲೆಗಳು
  • ಜೇನು ಸಾಕಾಣಿಕೆ ತರಬೇತಿಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಯೋಜನಾ ವರದಿ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ತೋಟಗಾರಿಕೆ ಇಲಾಖೆಗೆ ನೀವು ಭೇಟಿಯನ್ನು ನೀಡಿ. ಅಲ್ಲಿ ಜೇನು ಸಾಕಾಣಿಕೆ ಸಹಾಯಧನದ ಅರ್ಜಿ ಫಾರ್ಮ್ ತೆಗೆದುಕೊಂಡು ಅದಕ್ಕೆ ಬೇಕಾಗುವಂತಹ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

WhatsApp Float Button

Leave a Comment

error: Content is protected !!