Join WhatsApp Group Join Telegram Group

HDFC Parivarthana Scholarship: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

HDFC Parivarthana Scholarship: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಈಗ ನಮ್ಮ ಭಾರತದಲ್ಲಿ ಶಿಕ್ಷಣವು ಕೇವಲ ಪುಸ್ತಕಗಳು ಮತ್ತು ಕಲಿಕೆಯಲ್ಲ. ಈಗ ಈ ಒಂದು ಶಿಕ್ಷಣ ಆ ಒಂದು ಕುಟುಂಬದ ಭವಿಷ್ಯವನ್ನು ಬದಲಾಯಿಸುವಂತ ಶಕ್ತಿಯನ್ನು ಹೊಂದಿದೆ. ಆದರೆ ಈಗ ಅನೇಕ ಮಕ್ಕಳು ಕುಟುಂಬದ ಆರ್ಥಿಕ ದುರ್ಬಲತೆಯಿಂದಾಗಿ ಈಗ ಸಾಕಷ್ಟು ಸಂಕಟಕ್ಕೆ ಒಳಗಾಗಿ ತಮ್ಮ ಅಧ್ಯಯನವನ್ನು ಅರ್ಧದಲ್ಲಿ ಬಿಡುತ್ತಾ ಇದ್ದಾರೆ.

ಆದರೆ ಇಂತಹ ಸಂದರ್ಭದಲ್ಲಿ ಈಗ HDFC ಬ್ಯಾಂಕ್ ಪರಿವರ್ತನೆಯ ಮೂಲಕ ಈಗ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಈಗ 75,000 ವಿದ್ಯಾರ್ಥಿ ವೇತನ ಅಂದರೆ ಈ ಒಂದು ಯೋಜನೆ ಮೂಲಕ 1 ನೇ ತರಗತಿಯಿಂದ ಹಿಡಿದು ಸ್ನಾರ್ಥಕೋತ್ತರ ಪದವಿ ವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ವಿಶೇಷವಾಗಿ ಆರ್ಥಿಕ ಹಿಂದುಳಿದವರು ಈಗ 75,000 ವರೆಗೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು.

HDFC ಸ್ಕಾಲರ್ಷಿಪ್ ಮಾಹಿತಿ

ಈಗ ಪ್ರತಿಯೊಬ್ಬ ವಿದ್ಯಾರ್ಥಿಗಳು ಅಂದರೆ 1 ರಿಂದ 12ನೇ ತರಗತಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ಒಂದು ಹೆಚ್ ಡಿ ಎಫ್ ಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಿ. 75,000 ವರೆಗೆ ವಿದ್ಯಾರ್ಥಿ ವೇತನವನ್ನು ಅವರು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ಲೇಖನದಲ್ಲಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಅರ್ಹತೆಗಳು ಏನು? ದಾಖಲೆಗಳು ಏನು ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕೆಂಬುದರ ಸಂಪೂರ್ಣ ಮಾಹಿತಿ ಇದೆ.

ಅದೇ ರೀತಿಯಾಗಿ ಈಗ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಅಂತಹ ಪ್ರತಿಯೊಂದು ಕುಟುಂಬದ ಮಕ್ಕಳು ಹಾಗೂ ಹಣಕಾಸಿನ ಕೊರತೆಯಿಂದ ಈಗ ತಮ್ಮ ಶಿಕ್ಷಣ ಅರ್ಧದಲ್ಲಿ ತ್ಯಜಿಸುವಂತಹ ವಿದ್ಯಾರ್ಥಿಗಳಿಗೆ ಒಂದು ಸೂಕ್ತವಾದಂತ ವಿದ್ಯಾರ್ಥಿ ವೇತನ ಎಂದು ಹೇಳಬಹುದು. ಹಾಗಿದ್ದರೆ ಈಗ ಪ್ರತಿಯೊಬ್ಬರೂ ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅರ್ಹತೆಗಳು ಏನು?

  • ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ವಿದ್ಯಾರ್ಥಿಗಳು ಈಗ ಯಾವುದೇ ರೀತಿಯಾದಂತಹ ಜಾತಿ ಧರ್ಮದ ಅವಶ್ಯಕತೆಯನ್ನು ಇರುವುದಿಲ್ಲ.
  • ಆ ಒಂದು ವಿದ್ಯಾರ್ಥಿಗಳು ಈಗ ಭಾರತದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
  • ಹಾಗೆ ಕುಟುಂಬದ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಹಾಗೆ ಆ ಒಂದು ಅಭ್ಯರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಅಂದರೆ ಹಿಂದಿನ ವರ್ಷದಲ್ಲಿ 60% ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
  • ಹಾಗೆ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವಂತ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಿಕೊಳ್ಳಬಹುದಾಗಿದೆ.

ಬೇಕಾಗುವ ದಾಖಲೆಗಳು ಏನೇನು?

  • ಆಧಾರ್ ಕಾರ್ಡ್
  • ಪ್ರವೇಶ ಪಡೆದ ಪತ್ರಗಳು
  • ಶೈಕ್ಷಣಿಕ ದಾಖಲೆಗಳು
  • ಬ್ಯಾಂಕ್ ಖಾತೆಯ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ

ವಿದ್ಯಾರ್ಥಿವೇತನ ಮೊತ್ತ ಎಷ್ಟು?

  • ಈಗ 1ನೇ ತರಗತಿಯಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ 15,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
  • ಆನಂತರ 12ನೇ ತರಗತಿ ಹಾಗೂ ಐಟಿಐ ಪಾಲಿಟೆಕ್ನಿಕ್ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 18000 ವಿದ್ಯಾರ್ಥಿ ವೇತನ.
  • ಹಾಗೆ ಸಾಮಾನ್ಯ ಪದವಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ರೂ.30000 ಹಣ ವಿದ್ಯಾರ್ಥಿ ವೇತನ.
  • ವೃತ್ತಿಪರ ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗ 50,000 ವಿದ್ಯಾರ್ಥಿ ವೇತನ.
  • ಸಾಮಾನ್ಯ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 35,000 ವಿದ್ಯಾರ್ಥಿ ವೇತನ.
  • ಹಾಗೆ ವೃತ್ತಿಪರ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ ಈಗ 75,000 ವಿದ್ಯಾರ್ಥಿ ವೇತನ.

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

  • ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲಿನ ಕ್ಲಿಕ್ ಮಾಡಿಕೊಳ್ಳಿ.
  • ತದನಂತರ ಆದರೆ ನೀವು HDFC  ಪರಿವರ್ತನೆಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ತದನಂತರ ನೀವು ಅದರಲ್ಲಿ ಅಪ್ಲೈ ನೌ ಮೇಲೆ ಕ್ಲಿಕ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
  • ಹಾಗೆ ಇದರಲ್ಲಿ ಕೇಳುವಂತ ಪ್ರತಿಯೊಂದು ಶೈಕ್ಷಣಿಕ ದಾಖಲೆಗಳು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ  ಮಾಡಿ.
  • ಹಾಗೆ ನೀವು ಭರ್ತಿ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31 ಡಿಸೆಂಬರ್ 2025

WhatsApp Float Button

Leave a Comment

error: Content is protected !!