Join WhatsApp Group Join Telegram Group

Gruhalakshmi Yojane 24 Installment Credited In 24/12/2025: ಗೃಹಲಕ್ಷ್ಮಿ ಯೋಜನೆ ಹಣ 24 ಕಂತಿನ ಹಣ ಜಮಾ ಆಗಿಲ್ಲವೇ ಹಾಗಿದ್ದರೆ ಈ ಕೆಲಸ ಮಾಡಿ! ಇಲ್ಲಿದೆ ನೋಡಿ ಮಾಹಿತಿ.

Gruhalakshmi Yojane 24 Installment Credited In 24/12/2025: ಗೃಹಲಕ್ಷ್ಮಿ ಯೋಜನೆ ಹಣ 24 ಕಂತಿನ ಹಣ ಜಮಾ ಆಗಿಲ್ಲವೇ ಹಾಗಿದ್ದರೆ ಈ ಕೆಲಸ ಮಾಡಿ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ರಾಜ್ಯದ 1.3 ಕೋಟಿ ಮಹಿಳೆಯರ ನೆಚ್ಚಿನ ಯೋಜನೆ ಆದಂತ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಈಗ ಕಳೆದ ಮೂರು ತಿಂಗಳಿನಿಂದ ಮಹಿಳೆಯರ ಖಾತೆಗಳಿಗೆ ಜಮಾ ಆಗದಿರುವ ಕಾರಣ ಮಹಿಳೆಯರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾ ಇದ್ದಾರೆ. ಈಗ ಈ ಒಂದು ಗೃಹಲಕ್ಷ್ಮಿ ಯೋಜನವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಈಗ ಸಚಿವರ ವಿರುದ್ಧ ಅಂದರೆ ಈಗ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದಾರೆ.

Gruhalakshmi Yojane 24 Installment Credited In 24/12/2025

ಅದೇ ರೀತಿಯಾಗಿ ಸ್ನೇಹಿತರೆ ಈಗ ಕಳೆದ ಎರಡು ಮೂರು ತಿಂಗಳ ಗಳಿಂದ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಹಲವಾರು ರೀತಿಯ ತಾಂತ್ರಿಕ ತೊಂದರೆಗಳು ಬರುತ್ತಾ ಇದ್ದು. ಈಗಾಗಲೇ ಈಗ ಈ ಒಂದು ಮೂರು ತಿಂಗಳಿನ ಹಣಗಳನ್ನು ಈಗ ಯಾವ ಮಹಿಳೆಯರ ಖಾತೆಗಳಿಗೂ ಅಂದರೆ ಕೆಲವೊಂದು ಖಾತೆಗಳಿಗೆ ಹಣವನ್ನು ಜಮಾ ಮಾಡಲು ಸಾಧ್ಯವಾಗಿಲ್ಲ. ಆದರೆ ಈಗ ಒಂದು ಹಣವು ಬರಬೇಕಾದರೆ ಮೇಲೂ ಏನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

24ನೇ ಕಂತಿನ ಹಣ ಬಿಡುಗಡೆ ಯಾವಾಗ!

ಈಗ ಸ್ನೇಹಿತರೆ ಸರ್ಕಾರವು ನೀಡುವಂತಹ ಮಾಹಿತಿ ಪ್ರಕಾರ ಡಿಸೆಂಬರ್ 24 2025 ರಂದು ಈ ಒಂದು 24ನೇ ಕಂತಿನ ಹಣವನ್ನು ಈಗ ಬಿಡುಗಡೆ ಮಾಡಲು ಸರ್ಕಾರದ ಕಡೆಯಿಂದ ಅಂದರೆ ಹಣಕಾಸು ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದು. ಮುಂದಿನ ವಾರ ಅಂದರೆ ಸೋಮವಾರದಿಂದ ಶನಿವಾರದ ಒಳಗಾಗಿ ಈಗ DBT  ಮೂಲಕ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಈಗ ಸರ್ಕಾರವು ಸ್ಪಷ್ಟ ಮಾಹಿತಿಯನ್ನು ಈಗ ನೀಡಿದೆ.

ಈಗ ನಿಮಗೆ ತಿಳಿದಿರುವಂತೆ ಈ ಹಿಂದೆಯೂ ಕೂಡ ಸರ್ಕಾರವು ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಆಗ ಜಮ ಮಾಡಲಾಗುತ್ತದೆ ಮುಂದಿನವಾರ ಜಮಾ ಮಾಡಲಾಗುತ್ತದೆ ಎಂದು ಮಾಹಿತಿಯನ್ನ ನೀಡಿತ್ತು.  ಆದರೆ ಇಲ್ಲಿವರೆಗೂ ಕೂಡ ಕೆಲವೊಂದಷ್ಟು ಮಹಿಳೆಯರ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಬಂದು ಜಮಾ ಆಗಿಲ್ಲ. ಹಾಗೆ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಬೇಕಾದರೆ ನೀವು ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಹಣೆ ಬರದೇ ಇದ್ದರೆ ಏನು ಮಾಡಬೇಕು

  • ಈಗ ನಿಮ್ಮ ಖಾತೆಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದೆ ಇದ್ದರೆ ಈಗ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ.
  • ಆನಂತರ ಸ್ನೇಹಿತರೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಗೆ EKYC ಆಗಿದೆ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ.
  • ಆನಂತರ ನೀವೇನಾದರೂ ಅದೇ ತೆರಿಗೆಯನ್ನು ಪಾವತಿ ಮಾಡುತ್ತಾ ಇದ್ದರೆ ನಿಮಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯನ್ನು ಬಂದು ತಲುಪುವುದಿಲ್ಲ.
  • ಆನಂತರ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೂ ಕೂಡ ನಿಮಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಬಂದು ತಲುಪುವುದಿಲ್ಲ.

ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಈಗ ನೀವು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು DBT ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಈಗ ನಿಮಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!