Gruhalakshmi Scheme 25 Installment Update: ಗೃಹಲಕ್ಷ್ಮಿ ಯೋಜನೆ 25ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆ! ಈಗಲೇ ಮಾಹಿತಿಯನ್ನು ಪಡೆದುಕೊಳ್ಳಿ?
ಈಗ ನಮ್ಮ ರಾಜ್ಯ ಸರ್ಕಾರವು ನೀಡುವಂತ 5 ಗ್ಯಾರಂಟಿ ಯೋಜನೆಗಳಿಗೆ ಅತ್ಯಂತ ಪ್ರಚಲಿತ ಹಾಗೂ ಮಹಿಳೆಯರ ಸ್ವಾವಲಂಬನೆಗೆ ಈಗ ಸಹಾಯ ಮಾಡುತ್ತಿರುವ ಈ ಒಂದು ಗೃಹಲಕ್ಷ್ಮಿ ಯೋಜನೆ ಯಿಂದ ಮಹಿಳೆಯರ ಖಾತೆಗಳಿಗೆ ಪ್ರತಿ ತಿಂಗಳು 2000 ಹಣವನ್ನು ಅವರ ಖಾತೆಗಳಿಗೆ ನೀಡುವಂತಹ ಯೋಜನೆ ಇದಾಗಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ 2023 ರಲ್ಲಿ ಪ್ರಾರಂಭವಾದ ಈ ಒಂದು ಯೋಜನೆ ಅಡಿಯಲ್ಲಿ ಈಗ ಸುಮಾರು 1.2ಕೋಟಿ ಮಹಿಳೆಯರು ಈ ಒಂದು ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಒಂದು ಯೋಜನೆ ಅಡಿಯಲ್ಲಿ ಈಗಾಗಲೇ 24 ಕಂತಿನ ಹಣವು ಬಿಡುಗಡೆಯಾಗಿದ್ದು. ಒಟ್ಟಾರೆಯಾಗಿ 48,000 ಹಣವನ್ನು ಈ ಒಂದು ಯೋಜನೆಯ ಮೂಲಕ ಈಗ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗಾಗಲೇ ಕಳೆದ ಡಿಸೆಂಬರ್ ತಿಂಗಳಿನಲ್ಲಿ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದ್ದು. ಈಗ ಎಲ್ಲಾ ಫಲಾನುಭವಿಗಳು 25ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ. ಅಂತವರಿಗೆ ಈಗ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು.
25ನೇ ಕಂತಿನ ಹಣದ ಮಾಹಿತಿ
ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಈ ಒಂದು ಗೃಹಲಕ್ಷ್ಮಿ ಯೋಜನೆಯ 25ನೇ ಕಂತನೆ 2000 ಹಣವು ಜನವರಿ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಸರ್ಕಾರದ ನಿಯಮಗಳ ಪ್ರಕಾರ ಪ್ರತಿ ಕಂತು ತಿಂಗಳದ ಆರಂಭದಿಂದ ಹಿಡಿದು ಮಧ್ಯಭಾಗದ ಒಳಗಾಗಿ ಈಗ DBT ಮೂಲಕ ನೇರವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಈಗ ಎಲ್ಲಾ ಮಹಿಳೆಯರ ಖಾತೆಗಳಿಗೂ ಕೂಡ ಒಂದೇ ದಿನ ಹಣವನ್ನು ಜಮಾ ಮಾಡಲು ಸಾಧ್ಯವಿರುವುದಿಲ್ಲ. ಏಕೆಂದರೆ ಈಗ ಕೆಲವೊಂದಷ್ಟು ತಾಂತ್ರಿಕ ದೋಷಗಳಿಂದಾಗಿ ಈಗ ಈ ಒಂದು ಹಣವು ಜಮಾ ಆಗಲು ಈಗ 2 ರಿಂದ 7 ದಿನಗಳ ಕಾಲ ಕಾಲಾವಕಾಶವನ್ನು ಪಡೆದುಕೊಳ್ಳಬಹುದು. ಆದ್ದರಿಂದ ಈಗ ನೀವು ಈ ಒಂದು ಹಣವು ಜಮಾ ಆಗುವರೆಗೂ ಕಾದು ಕುಳಿತುಕೊಳ್ಳಬೇಕಾಗುತ್ತದೆ.
ಒಂದು ಹಣಗಳನ್ನು ಹಂತ ಹಂತವಾಗಿ ಅಂದರೆ ಹಲವು ಜಿಲ್ಲೆಗಳಿಗೆ ಮೊದಲು ಜಮಾ ಮಾಡುವಂತಹ ಪ್ರಕ್ರಿಯೆ ಈಗ ಪ್ರಾರಂಭವಾಗಿದ್ದು. ಮೊದಲಿಗೆ ಈಗ ಯಾವೆಲ್ಲ ದಾಖಲೆಗಳು ಸರಿಯಾಗಿದ್ದಂತಹ ಮಹಿಳಾ ಖಾತೆಗಳಿಗೆ ಈ ಒಂದು ಹಣವನ್ನು ಮೊದಲು ಜಮಾ ಮಾಡಲಾಗುತ್ತದೆ ಅಂದರೆ ಈಗ ನಗರ ಪ್ರದೇಶದಲ್ಲಿ ಇರುವಂತಹ ಮಹಿಳೆಯರ ಖಾತೆಗಳಿಗೆ ಹಣವು ವೇಗವಾಗಿ ಜಮಾವಾಗುತ್ತ ಇದ್ದು. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವಲ್ಪ ತಡವಾಗಿ ಈ ಒಂದು ಹಣವು ಜಮಾ ಆಗುತ್ತದೆ.
ಅದೇ ರೀತಿಯಾಗಿ ಈಗ ಈ ಪೆಂಡಿಂಗ್ ಇರುವಂತಹ ಹಣವನ್ನು ಕಳೆದು ತಿಂಗಳು ಡಿಸೆಂಬರ್ ತಿಂಗಳಿನಲ್ಲಿ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣವನ್ನು ಕೂಡ ಸರ್ಕಾರ ಜಮಾ ಮಾಡಿದ್ದು. ಒಂದು ವೇಳೆ ಆ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗದೆ ಇದ್ದರೆ ಆ ಒಂದು ಹಣವನ್ನು ಕೂಡ ಸರ್ಕಾರವು ಈಗ ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ ಜಮಾ ಮಾಡಲು ಮುಂದಾಗುತ್ತದೆ.
ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈಗ ನೀವು ನಿಮ್ಮ ಮೊಬೈಲಲ್ಲಿ ಕರ್ನಾಟಕ DBT ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು. ಅದರಲ್ಲಿ ಕೇಳುವಂತೆ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಆನಂತರ ಪೇಮೆಂಟ್ ಸ್ಟೇಟಸ್ನ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಖಾತೆಗೂ ಕೂಡ ಈ ಒಂದು ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com