Join WhatsApp Group Join Telegram Group

Gruhalakshmi Amount Credited: ಗೃಹಲಕ್ಷ್ಮಿ ಯೋಜನೆ ಹಣ ಇಂದು ಜಮಾ! ನಿಮಗೂ ಕೂಡ ಜಮಾ ಆಗಿದೆಯೇ ಇಲ್ಲವೇ ಈಗಲೇ ಖಾತೆ ಚೆಕ್ ಮಾಡಿಕೊಳ್ಳಿ?

Gruhalakshmi Amount Credited: ಗೃಹಲಕ್ಷ್ಮಿ ಯೋಜನೆ ಹಣ ಇಂದು ಜಮಾ! ನಿಮಗೂ ಕೂಡ ಜಮಾ ಆಗಿದೆಯೇ ಇಲ್ಲವೇ ಈಗಲೇ ಖಾತೆ ಚೆಕ್ ಮಾಡಿಕೊಳ್ಳಿ?

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ 23ನೇ ಕಂತು ಈಗ ಧಾರವಾಡ, ಬೆಂಗಳೂರು, ಹಾವೇರಿ ಸೇರಿದಂತೆ ಕೆಲವೊಂದು ಜಿಲ್ಲೆಗಳಿಗೆ ಈಗಾಗಲೇ ಬಿಡುಗಡೆಯಾಗಿದೆ. ಅಷ್ಟೇ ಅಲ್ಲದೆ ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಈಗ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಅತ್ಯಂತ ಪ್ರಮುಖ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆಯಾಗಿದೆ. ಈಗ ಈ ಒಂದು ಯೋಜನೆಯ 23ನೇ ಕಂತಿನ ಹಣವು  ಬಿಡುಗಡೆಯಾಗಿದ್ದು. ಇದರಿಂದಾಗಿ ಈಗ ಸುಮಾರು 1.24 ಕೋಟಿ ಫಲಾನುಭವಿಗಳು ಈಗ ಈ ಒಂದು ಯೋಜನೆಯ ಲಾಭವನ್ನು ಪಡೆಯಲು ಈಗ ನಿರೀಕ್ಷೆಯನ್ನು ಹೊಂದಿದ್ದಾರೆ.

Gruhalakshmi Amount Credited

ಅದೇ ರೀತಿಯಾಗಿ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯನ್ನು ಅಂದರೆ 23ನೇ ಕಂತಿನ ಹಣವು ನವೆಂಬರ್ 28 2025 ರಂದು ಈಗ ಬಿಡುಗಡೆಯಾಗಿದ್ದು. ಈಗ ಹಾವೇರಿ, ಉಡುಪಿ, ಧಾರವಾಡ, ಬೆಂಗಳೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಈಗಾಗಲೇ ಬಿಡುಗಡೆ ಪ್ರಾರಂಭವಾಗಿದ್ದು. ಇನ್ನೂ ಕೆಲವೊಂದು ಜಿಲ್ಲೆಗಳಿಗೆ ಇನ್ನೂ ಕೆಲವೇ ದಿನಗಳಲ್ಲಿ ಹಣವು ತಲುಪುವ ಸಾಧ್ಯತೆ ಇದೆ ಎಂದು ಈಗ ಸರ್ಕಾರವು ಸ್ಪಷ್ಟ ಮಾಹಿತಿ ಒಂದನ್ನು ನೀಡಿದೆ.

ಅದೇ ರೀತಿಯಾಗಿ ಈ ಒಂದು ಯೋಜನೆಯು ಈಗ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಹಣಕಾಸು ನೆರವು ನೀಡುವಂತಹ ಯೋಜನೆ ಇದಾಗಿದೆ. ಅದೇ ರೀತಿಯಾಗಿ ಈಗ ಮಹಿಳಾ ಸಬಲೀಕರಣದಲ್ಲಿ ಇದೊಂದು ಅತ್ಯಂತ ಪ್ರಮುಖವಾದಂಥ ಯೋಜನೆ ಎಂದು ಹೇಳಬಹುದು. ಅದೇ ರೀತಿಯಾಗಿ ಈಗ ಕೆಲವೊಂದು ಖಾತೆಗಳಲ್ಲಿ ಹಣಬರುವುದಿಲ್ಲ ಎಂಬುದಾಗಿರುವುದರಿಂದ ಮಹಿಳೆಯರು ಸರಕಾರದ ವಿರುದ್ಧ ಆಕ್ರೋಶವನ್ನು ಈಗ ವ್ಯಕ್ತಪಡಿಸುತ್ತಾ ಇದ್ದಾರೆ. ಈ ಒಂದು ಹಣವು ಈಗ ಜಮಾ ಆಗದೇ ಇರಲು ಮುಖ್ಯ ಕಾರಣಗಳು ಏನು ಹಾಗೂ ಏನೆಲ್ಲಾ ತೊಂದರೆಗಳು ಆಗಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

23ನೇ ಕಂತಿನ ಹಣದ ಮಾಹಿತಿ

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ 23ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಈಗ ನವೆಂಬರ್ 28 ರಂದು ಈಗ DBT ಮೂಲಕ ಈ ಒಂದು ಹಣವನ್ನು ಈಗ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ ಬಿಡುಗಡೆ ಮಾಡಲಾಗಿದ್ದು. ಮೊದಲನೇ ಹಂತದಲ್ಲಿ ಈಗ ಧಾರವಾಡ, ಉಡುಪಿ, ಹಾವೇರಿ, ಬೆಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಈಗ 80% ಫಲಾನುಭವಿಗಳಿಗೆ ಈ ಒಂದು ಕಂತಿನ ಹಣವನ್ನು ಹೇಗೆ ಬಿಡುಗಡೆ ಮಾಡಲಾಗಿದೆ.

ಅದೇ ರೀತಿಯಾಗಿ ಇನ್ನು ದಂತಹ ಕೆಲವೊಂದಷ್ಟು ಜಿಲ್ಲೆಗಳಾದ ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಈಗ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಹಣವು  ಬಂದು ತಲುಪುವ ಸಾಧ್ಯತೆ ಇದೆ ಎಂದು ಈಗ ಸಚಿವರು ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಈ ಒಂದು ಮಹಿಳೆಯರ ಖಾತೆಗಳಿಗೆ ಈಗ ಒಟ್ಟಾರೆಯಾಗಿ 22 ಕಂತಿನ ಹಣವನ್ನು  ಈಗಾಗಲೇ ಬಿಡುಗಡೆ ಮಾಡಿದ್ದು. ಅಂದರೆ ಸುಮಾರು 44,000 ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದು. ಪ್ರತಿ ವರ್ಷವೂ ಕೂಡ ಈಗ ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗಳಿಗೆ 24,200 ಕೋಟಿ ಹಣಗಳನ್ನು ಈಗ ಬಿಡುಗಡೆ ಮಾಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಂದರೆ ಸುಮಾರು ಈ ಒಂದು ಯೋಜನೆ ಅಡಿಯಲ್ಲಿ 1.24 ಕೋಟಿ ಜನ ಮಹಿಳೆಯರು ಅರ್ಜಿಯನ್ನು ಸಲ್ಲಿಕೆ ಮಾಡಿ ಪ್ರತಿ ತಿಂಗಳ ಹಣವನ್ನು ಪಡೆದುಕೊಳ್ಳುತ್ತಾ ಇದ್ದಾರೆ.

ಹಣದ ವಿಳಂಬಕ್ಕೆ ಮುಖ್ಯ ಕಾರಣಗಳು ಏನು?

ಈಗ ಈ ಒಂದು ಹಣವು ಬಿಳಂಬವಾಗಲು ಮುಖ್ಯ ಕಾರಣಗಳು ಏನೆಂದರೆ ಕೆಲವು ಖಾತೆಗಳಲ್ಲಿ 23ನೇ ಕಂತಿನ ಹಣವು ತಲುಪುಲು  ಈಗ ಆಧಾರ್ ಕಾರ್ಡ್ ಅಪ್ಡೇಟ್ ಆಗದಿರುವುದು. ಅದೇ ರೀತಿಯಾಗಿ ತಮ್ಮ ರೇಷನ್ ಕಾರ್ಡ್ ಗೆ ಈ ಕೆವೈಸಿ ಆಗದೆ ಇರುವುದು. ತದನಂತರ ತಮ್ಮ ಬ್ಯಾಂಕ್ ಖಾತೆಗಳಲ್ಲಿ NPCI ಮ್ಯಾಪಿಂಗ್ ಆಗದೇ ಇರುವುದು. ಈ ಒಂದು ಹಣವು ಬಾರದೇ ಇರಲು ಮುಖ್ಯ ಕಾರಣಗಳು ಆಗಿವೆ.

ಅದೇ ರೀತಿಯಾಗಿ ಸ್ನೇಹಿತರೆ ಈಗ ಈ ಒಂದು ಹಣವು ವಿಳಂಬ ಆಗುವುದಕ್ಕೆ ಸರಕಾರದ ಕಡೆಯಿಂದಲೂ ಕೂಡ ಕೆಲವೊಂದಿಷ್ಟು ತಾಂತ್ರಿಕ ಕಾರಣಗಳು ಇರುತ್ತವೆ. ಅಂದರೆ ಹಣದ ಬಿಡುಗಡೆಯಾಗುವ ಸಮಯದಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳಿಂದ ಹಣವು  ಬಿಡುಗಡೆಯಾಗುವುದು ವಿಳಂಬವಾಗಿ ಈಗ ಮಹಿಳೆಯರ ಖಾತೆಗಳಿಗೆ ತಡವಾಗಿ ಜಮಾ ಆಗುವ ಸಾಧ್ಯತೆ ಇರುತ್ತದೆ. ಆದಕಾರಣ ನೀವು ಕೂಡ ಈ ಒಂದು ಹಣವು ಜಮಾ ಆಗೋವರೆಗೂ ಕಾದು ಕುಳಿತುಕೊಳ್ಳುವುದು ಉತ್ತಮ. ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಡಬೇಕೆಂದುಕೊಂಡಿದ್ದರೆ ಕೂಡಲೇ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಗೃಹಲಕ್ಷ್ಮಿ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

ಅದೇ ರೀತಿಯಾಗಿ ಈಗ ನೀವೇನಾದರೂ ಈ ಒಂದು ಗೃಹಲಕ್ಷ್ಮೀ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕೆಂದುಕೊಂಡಿದ್ದರೆ ಈಗ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಿ ಲಾಗಿನ್ ಆಗಬೇಕಾಗುತ್ತದೆ.

ನೀವು ಲಾಗಿನ್ ಆದ ನಂತರ ಅದರಲ್ಲಿ ನೀವು ಈಗ ಪೇಮೆಂಟ್ ಸ್ಟೇಟಸ್ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.

ಆನಂತರ ಸ್ನೇಹಿತರು ಅದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಯ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮಗೆ ಈ ಒಂದು 23ನೇ ಕಂತಿನ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈಗ ನೀವು ಆ ಒಂದು ಅಪ್ಲಿಕೇಶನ್ ನಲ್ಲಿ ತಿಳಿದುಕೊಳ್ಳಬಹುದು.

ಈಗ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ನೀವು ಅನುಸರಿಸುವುದರ ಮೂಲಕ ಈ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ನೀವು ಈ ಒಂದು ಹಣವು ಜಮಾ ಆಗದೆ ಕೆಲವು ದಿನ ವೇಟ್ ಮಾಡಬೇಕಾಗುತ್ತದೆ ಅಂದರೆ ಏನು ಕೆಲವೇ ದಿನಗಳಲ್ಲಿ ಈ ಒಂದು ಹನುಮಜಮಾಗುವ ಸಾಧ್ಯತೆ ಇದೆ ಅಲ್ಲಿಯವರೆಗೂ ಆ ಮಹಿಳೆಯರು ಕಾದು ಕುಳಿತುಕೊಳ್ಳುವುದು ಉತ್ತಮ

WhatsApp Float Button

Leave a Comment

error: Content is protected !!