Join WhatsApp Group Join Telegram Group

Free Laptop Yojane In Students: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ! ಈಗಲೇ ಅರ್ಜಿಯನ್ನು ಸಲ್ಲಿಸಿ.

Free Laptop Yojane In Students: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ಸ್ನೇಹಿತರೆ ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣವು ಕೇವಲ ಪುಸ್ತಕಗಳು ಮತ್ತು ತರಗತಿಗಳಿಗೆ ಸೀಮಿತವಾಗದೆ. ಈಗ ಆನ್ಲೈನ್ ಕಲಿಕೆ ಹಾಗೂ ಸಂಶೋಧನೆಗೆ ಈಗ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಕೂಡ ಅಗತ್ಯವಾಗಿದೆ. ಆದರೆ ಈಗ ನಿಮಗೆ ತಿಳಿದಿರುವಂತೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಇದನ್ನು ಕೊಳ್ಳುವುದು ಕಷ್ಟಕರವಾಗುತ್ತ ಇದೆ. ಅದಕ್ಕೆ ಈಗ ಸರಕಾರವು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಈಗ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡುವಂತಹ ಯೋಜನೆಯನ್ನು ಈಗ ಬಿಡುಗಡೆ ಮಾಡಿದೆ.

Free Laptop Yojane In Students

ಈಗ ನೀವು ಕೂಡ ಈ ಒಂದು ಯೋಜನೆಯ ಮೂಲಕ ಈಗ ಉಚಿತ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ. ಅಂತವರು ಹೀಗಾಗಿ ಒಂದು ಲೇಖನದಲ್ಲಿ ನೀಡಿರುವ ಅರ್ಹತೆಗಳು, ಬೇಕಾಗುವ ದಾಖಲೆಗಳು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಯೋಜನೆಯ ಮುಖ್ಯ ಉದ್ದೇಶ ಏನು?

ಈಗ ಈ ಒಂದು ಸಪಾಯಿ ಕರ್ಮಚಾರಿಗಳು ಪೌರಕಾರ್ಮಿಕರು ಮತ್ತು ಕಡು ಬಡತನದ ಕುಟುಂಬಗಳು ಸಮಾಜದ ಕಟ್ಟ ಕಡೆಯ ವರ್ಗಕ್ಕೆ ಸೇರಿದೆ. ಅಷ್ಟೇ ಅಲ್ಲದೆ ಅವರ ಮಕ್ಕಳ ಶಿಕ್ಷಣಕ್ಕೆ ಹಲವಾರು ರೀತಿಯ ತೊಂದರೆಗಳು ಬರುತ್ತಾ ಇದ್ದು. ಈ ಒಂದು ಯೋಜನೆ ಈಗ ಈ ಕುಟುಂಬಗಳಿಗೆ ಒಳ್ಳೆಯ ಯೋಜನೆಯ ಎಂದು ಹೇಳಬಹುದು.

ಈಗ ಇಂದಿನ ಡಿಜಿಟಲ್ ಭಾರತದಲ್ಲಿ ಈಗ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಈ ಲರ್ನಿಂಗ್ ಮತ್ತು ಸಂಶೋಧನೆಯಲ್ಲಿ ಭಾಗವಹಿಸುವಂತೆ ಈಗ ಸರ್ಕಾರವು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿ. ಈ ಒಂದು ಯೋಜನೆ ಮೂಲಕ ಈಗ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಉಚಿತ ಲ್ಯಾಪ್ಟಾಪ್ ಅನ್ನು ನೀಡಲು ಮುಂದಾಗಿದೆ.

ಅರ್ಹತೆಗಳು ಏನು??

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಪೋಷಕರು ಸಪಾಯಿ ಕರ್ಮಚಾರಿ ಪೌರಕಾರ್ಮಿಕರು ಆಗಿರಬೇಕು.
  • ಆನಂತರ ಅವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ತದನಂತರ ಆ ಒಂದು ವಿದ್ಯಾರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾಇರಬೇಕು.
  • ಆನಂತರ ಅವರು ಶೈಕ್ಷಣಿಕ ವರ್ಷದಲ್ಲಿ 50% ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಸಪಾಯಿ ಕರ್ಮಚಾರಿ ಗುರುತಿನ ಚೀಟಿ
  • ಸೇವಾ ಪ್ರಮಾಣ ಪತ್ರ
  • ಶೈಕ್ಷಣಿಕ ದಾಖಲೆಗಳು
  • ಕಾಲೇಜು ಶುಲ್ಕ ರಶೀದಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏನು?

  • ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಒಂದು ನಿಗಮದ ಕಚೇರಿಗೆ ಭೇಟಿಯನ್ನು ನೀಡಿ. ಅಲ್ಲಿ ಅಧಿಕೃತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
  • ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ನೀವು ಅದಕ್ಕೆ ಬೇಕಾದ ದಾಖಲೆಗಳನ್ನು ಅವರಿಗೆ ನೀಡಬೇಕಾಗುತ್ತದೆ.
  • ಆನಂತರ ಅಲ್ಲಿರುವಂತ ಅಭ್ಯರ್ಥಿಗಳು ನಿಮ್ಮ ಅರ್ಜಿಯನ್ನು ತೆಗೆದುಕೊಂಡು ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ. ನಿಮಗೂ ಕೂಡ ಉಚಿತ ಲ್ಯಾಪ್ಟಾಪ್ ಗೆ ಅರ್ಜಿಯನ್ನು ತೆಗೆದುಕೊಳ್ಳಲಾಗುತ್ತದೆ.
WhatsApp Float Button

Leave a Comment

error: Content is protected !!