Join WhatsApp Group Join Telegram Group

Free Food Seed Package Subsidy Scheme: ರೈತರಿಗೆ ಉಚಿತ ಮೇವು ಬೀಜ ಪ್ಯಾಕೆಟ್ ಯೋಜನೆ ಬಿಡುಗಡೆ!

Free Food Seed Package Subsidy Scheme: ರೈತರಿಗೆ ಉಚಿತ ಮೇವು ಬೀಜ ಪ್ಯಾಕೆಟ್ ಯೋಜನೆ ಬಿಡುಗಡೆ!

ಈಗ ನಮ್ಮ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಈಗ ಹೈನುಗಾರಿಕೆಯ ಪ್ರಮುಖ ಉದ್ಯೋಗ ವಾಗಿದ್ದು. ಈಗ ಹೈನುಗಾರಿಕೆಯ ಮೂಲಕ ಹಾಲು ಉತ್ಪಾದನೆಯನ್ನು ಮಾಡಿಕೊಂಡು ಕುಟುಂಬದ ಜೀವನದ ನಿರ್ವಹಣೆಯನ್ನು ಮಾಡುತ್ತ ಇದ್ದಾರೆ. ಆದರೆ ಈಗ ಇತ್ತೀಚಿನ ಕಾಲದಲ್ಲಿ ಪಶುಗಳ ಆಹಾರದ ಬೆಲೆಗಳು ಈಗ ಗಗನಕ್ಕೆ ಏರುವುದರಿಂದ ರೈತರಿಗೆ ಜಾನುವಾರುಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದು ಕಷ್ಟಕರವಾಗುತ್ತ ಇದೆ.

Free Food Seed Package Subsidy Scheme

ಆದರೆ ಈಗ ಈ ಒಂದು ಸವಾಲವನ್ನು ಎದುರಿಸಲು ನಮ್ಮ ಸರ್ಕಾರವು ಪಶು ಸಂಗೋಪನೆ ಇಲಾಖೆಯ ಮೂಲಕ ಈಗ ಉಚಿತ ಪಶು ಮೇವು ಬೀಜ ಪ್ಯಾಕೇಜ್ ವಿತರಣೆಯನ್ನು ಬಿಡುಗಡೆ ಮಾಡಿದ್ದು. ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಉತ್ತಮವಾದಂತಹ ಬೀಜ ಪ್ಯಾಕೇಜ್ ವಿತರಣೆಯನ್ನು ಈಗ ನೀವು ಪಡೆದುಕೊಳ್ಳಬಹುದು. ಈ ಒಂದು ಯೋಜನೆ ಲಾಭವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಹೈನುಗಾರರನ್ನು ಸಬಲೀಕರಣ ಗೊಳಿಸುವುದು. ಅದೇ ರೀತಿಯಾಗಿ ಸುಧಾರಿತ ತಳಿಗಳ ಬೀಜಗಳನ್ನು ಉಚಿತವಾಗಿ ನೀಡುವುದರ ಮೂಲಕ ಈಗ ರೈತರು ಕಡಿಮೆ ಸಮಯದಲ್ಲಿ ಹೆಚ್ಚು ಪೌಷ್ಟಿಕವಾದಂತ ಮೇವನ್ನು ಉತ್ಪಾದನೆ ಮಾಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ.

ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆ ಮೂಲಕ ಮುಂಗಾರು ಮತ್ತು ಹಿಂಗಾರು ಋತುಗಳಿಗೆ ಅನುಗುಣವಾದಂತ ರೀತಿಯಲ್ಲಿ ಬೀಜಗಳನ್ನು ವಿತರಣೆ ಮಾಡಲಾಗುತ್ತದೆ. ಇದರಿಂದಾಗಿ ಜಾನುವಾರುಗಳ ಆರೋಗ್ಯ ಹಾಗೂ ಹಾಲಿನ ಇಳುವರಿಗು ಕೂಡ ಹೆಚ್ಚಾಗುತ್ತದೆ.

ರೈತರಿಗೆ ದೊರೆಯುವ ಲಾಭಗಳು

  • ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ ಈ ಒಂದು ಕಿಟ್ ಅನ್ನು ಪಡೆದುಕೊಂಡರೆ ಈಗ ಉತ್ತಮವಾದಂತಹ ಹಾಲಿನ ಪ್ರಮಾಣವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು.
  • ಅದೇ ರೀತಿಯಾಗಿ ಹೊರಗಿನ ತಿಂಡಿಗೆ ಅಥವಾ ಭೂಸಾ ಗೆ ಮಾಡುವ ಖರ್ಚು ಗಳು ಕಡಿಮೆಯಾಗಿ ತಿಂಗಳಿಗೆ 2000 ರಿಂದ 5000 ಉಳಿತಾಯವನ್ನು ಮಾಡಬಹುದು.
  • ಅದೇ ರೀತಿಯಾಗಿ ನೀವು ಹೆಚ್ಚಿನ ಹಾಲು ಉತ್ಪಾದನೆ ಮಾಡಿಕೊಂಡು ಮಾರಾಟದಲ್ಲಿ ವಾರ್ಷಿಕ ಆದಾಯದಲ್ಲಿ ಹೆಚ್ಚಿಗೆ ಮಾಡಿಕೊಳ್ಳಬಹುದು.
  • ಅದೇ ರೀತಿಯಾಗಿ ಈ ಒಂದು ಮೇವ ಅನ್ನು ನಿಮ್ಮ ಭೂಮಿಯಲ್ಲಿ ಬೆಳೆದು ಮಾರುಕಟ್ಟೆ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದೆ.

ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ನಿವಾಸಿಗಳು ಆಗಿರಬೇಕು.
  • ಆನಂತರ ಅವರು ಕನಿಷ್ಠ ಎರಡು ಹಸು ಅಥವಾ ಎಮ್ಮೆಗಳನ್ನು ಹೊಂದಿರಬೇಕು.
  • ತದನಂತರ ಅವರು ಮೇವು ಬೆಳೆಯಲು ಕನಿಷ್ಠ ಜಾಗವನ್ನು ಹೊಂದಿರಬೇಕು.
  • ಹೈನುಗಾರಿಕೆಯನ್ನು ಮಾಡುವವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

ಬೇಕಾಗುವ ದಾಖಲಾತಿಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಭೂಮಿಯ ದಾಖಲೆಗಳು
  • ಬ್ಯಾಂಕ್ ಖಾತೆ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಸ್ನೇಹಿತರ ಈ ಒಂದು ಬೀಜ ವಿತರಣೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡಿ. ಅವರ ಹತ್ತಿರ ಈ ಒಂದು ಯೋಜನೆಗೆ ಸಂಬಂಧಪಟ್ಟಂತ ಅರ್ಜಿ ಫಾರ್ಮನ್ನು ತೆಗೆದುಕೊಂಡು ನೀವು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

WhatsApp Float Button

Leave a Comment

error: Content is protected !!