Join WhatsApp Group Join Telegram Group

Chaff Cutter Subsidy Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ? ಮೇವು ಕತ್ತರಿಸುವ ಯಂತ್ರಕ್ಕೆ ಸರ್ಕಾರದಿಂದ ಸಹಾಯಧನ!

Chaff Cutter Subsidy Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ? ಮೇವು ಕತ್ತರಿಸುವ ಯಂತ್ರಕ್ಕೆ ಸರ್ಕಾರದಿಂದ ಸಹಾಯಧನ!

ಈಗ ಸ್ನೇಹಿತರೆ ನೀವೇನಾದರೂ ಕರು ಅಥವಾ ಎಮ್ಮೆ ಸಾಕಾಣಿಕೆಯನ್ನು ಮಾಡುತ್ತಾ ಇದ್ದರೆ ಈಗ ನಿಮಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಸರ್ಕಾರ ಹೈನುಗಾರಿಕೆಯಲ್ಲಿ   ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತರಿಗೆ ಈಗ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈಗ ಪಶುಪಾಲನ ಹಾಗೂ  ಹೈನುಗಾರಿಕೆಯಲ್ಲಿ ಇರುವಂತಹ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಈಗ ಖರೀದಿ ಮಾಡಲು ಸಹಾಯಧನವನ್ನು ನೀಡಲಾಗುತ್ತಿದೆ. ಅರ್ಹ ಪ್ರತಿಯೊಬ್ಬ ರೈತರು ಕೂಡ ಈಗ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

Chaff Cutter Subsidy Scheme

ಈಗ ಹೈನುಗಾರಿಕೆಯನ್ನು ಮಾಡುವಂತಹ ರೈತರು ಈಗ ದನ ಕರು ಮೇಕೆ ಅಥವಾ ಎಮ್ಮೆಗಳ ಆದಾಯದ ಮೂಲಗಳು ಆಗಿರುತ್ತದೆ. ಅಷ್ಟೇ ಅಲ್ಲದೆ ಈಗ ಅವುಗಳಿಗೆ ಅಗತ್ಯವಾದ ಆಹಾರ ಅನ್ನು ಒದಗಿಸುವ ಒಂದರಿಂದ ಹಿಡಿದು ಅವುಗಳ ಆರೋಗ್ಯದ ಕಡೆ ಗಮನ ಕೊಡುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಈಗ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಮೇವು ಕತ್ತರಿಸುವ ಯಂತ್ರವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಮೂಲಕ ನೀವು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ಯೋಜನೆಯ ಮಾಹಿತಿ

ಈಗ ಈ ಒಂದು ಯೋಜನೆ ಮೂಲಕ ರೈತರಿಗೆ ಸಹಾಯಧನವನ್ನು ನೀಡುವ ಮುಖ್ಯ ಉದ್ದೇಶವು ಏನೆಂದರೆ,ಈಗ ಈ ಹಿಂದೆ ರೈತರು ಕೈಗಳ ಮೂಲಕ ಹುಲ್ಲನ್ನು ಕತ್ತರಿಸಿ ಜಾನುವಾರುಗಳಿಗೆ ಈಗ ಅವರು ಮೇವುನ ಹಾಕುತ್ತಿದ್ದರು. ಈಗ ಇದು ಹೆಚ್ಚು ಶ್ರಮವನ್ನು ತೆಗೆದುಕೊಳ್ಳುವುದು. ಅಷ್ಟೇ ಅಲ್ಲದೆ ಸಮಯವನ್ನು ಕೂಡ ವ್ಯರ್ಥ ಮಾಡುತ್ತ ಇತ್ತು. ಅದಕ್ಕಾಗಿ ಸರ್ಕಾರವು ಒಂದು ಹೊಸ ಯಂತ್ರೋಪಕರಣಗಳ ಮೂಲಕ ಈಗ ತಮ್ಮ ಹೈನುಗಾರಿಕೆಯನ್ನು ಅಳವಡಿಸಿಕೊಂಡು ಹಾಗೆ ಉತ್ತೇಜಿಸುವುದರ ಮೂಲಕ ಈಗ ಸರ್ಕಾರವು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ಅದೇ ರೀತಿಯಾಗಿ ಹಿಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಕೂಡ ಆಧುನಿಕರಣಗೊಳಿಸಲು ಈಗ ಸರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೇವು ಕತ್ತರಿಸುವ ಯಂತ್ರಗಳನ್ನು ಕೊಳ್ಳಲು ಈಗ ಸಹಾಯಧನವನ್ನು ನೀಡಲು ಈಗ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ದೊರೆಯುವ ಸಹಾಯಧನ ಎಷ್ಟು?

ಈಗ ಈ ಒಂದು ಯೋಜನೆಗಳ ಮೂಲಕ ನೀವು ಕೂಡ ಮೇವು ಕತ್ತರಿಸುವ ಯಂತ್ರವನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದೀರಾ. ಅಂತ ರೈತರು ಈಗ ಅವರ ವರ್ಗಗಳಿಗೆ ಅನುಗುಣವಾಗಿ ಈಗ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಈಗ ಒಟ್ಟಾರೆಯಾಗಿ 27,000 ಕ್ಕಿಂತ ಹೆಚ್ಚಿಗೆ ಸಬ್ಸಿಡಿ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಸಾಮಾನ್ಯ ವರ್ಗದ ರೈತರಿಗೆ ಈಗ ಈ ಒಂದು ಯೋಜನೆ ಅಡಿಯಲ್ಲಿ 15,000 ಕ್ಕಿಂತ ಹೆಚ್ಚಿನ ಸಬ್ಸಿಡಿಯನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವವರು ಈಗ ಕರ್ನಾಟಕದ ಖಾಯಂ ನಿವಾಸಿಗಳು ಆಗಿರಬೇಕು.
  • ಹಾಗೆ ಅರ್ಜಿಯನ್ನು ಸಲ್ಲಿಸುವಂತಹ ರೈತರಿಗೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಆಗಿರಬೇಕು.
  • ಹಾಗೆ ಅವರು ಕಡ್ಡಾಯವಾಗಿ 2 ರಿಂದ 3 ಜಾನುವಾರುಗಳನ್ನು ಹೊಂದಿರಬೇಕಾಗುತ್ತದೆ.
  • ಆನಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈಗ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
  • ಹಾಗೆ ಈ ಹಿಂದೆ ಕೃಷಿ ಇಲಾಖೆ ಅಥವಾ ಪಶುಸಂಗೋಪನೆ ಇಲಾಖೆಯಲ್ಲಿ ಯಾವುದೇ ರೀತಿಯಾದಂತಹ ಪ್ರಯೋಜನವನ್ನು ಪಡೆದುಕೊಂಡಿರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಜಮೀನಿನ ದಾಖಲೆಗಳು
  • ಜಾನುವಾರು ದೃಢೀಕರಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಸಣ್ಣ ಮತ್ತು ಅತಿ ಸಣ್ಣ ರೈತ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಈ ಒಂದು ಯೋಜನೆಗೆ ಅರ್ಹ ಇರುವ ಪ್ರತಿಯೊಬ್ಬ ರೈತರು ಈಗ ಪಶುಸಂಗೋಪನೆ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ಈಗ ನೀವು ಮೊಬೈಲ್ ನಂಬರ್ ನ ಮೂಲಕ ಲಾಗಿನ್  ಮಾಡಿಕೊಂಡು ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲಾತಿಗಳನ್ನು ಈಗ ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಮೇವು ಕತ್ತರಿಸುವ ಯಂತ್ರವನ್ನು ಪಡೆಯಲು ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ.

WhatsApp Float Button

Leave a Comment

error: Content is protected !!