Post Office Investment Scheme: ಈಗ ಕೇವಲ ವರ್ಷಕ್ಕೆ 25,000 ಹೂಡಿಕೆ ಮಾಡಿ. 6.78 ಲಕ್ಷ ಹಣ ಪಡೆಯಿರಿ.
Post Office Investment Scheme: ಈಗ ಕೇವಲ ವರ್ಷಕ್ಕೆ 25,000 ಹೂಡಿಕೆ ಮಾಡಿ. 6.78 ಲಕ್ಷ ಹಣ ಪಡೆಯಿರಿ. ಈಗ ನಮ್ಮ ದೇಶದಲ್ಲಿರುವಂತ ಹೂಡಿಕೆದಾರರಿಗೆ ಅತ್ಯಂತ ಸುರಕ್ಷತೆ ಮತ್ತು ಲಾಭದಾಯಕ ಉಳಿತಾಯ ಯೋಜನೆಗಳಲ್ಲಿ ಈಗ ಸಾರ್ವಜನಿಕ ಭವಿಷ್ಯ ನಿಧಿ ಪ್ರಮುಖವಾದಂಥ ಯೋಜನೆಯಾಗಿದೆ. ಈಗ ಪೋಸ್ಟ್ ಆಫೀಸ್ನ ಮೂಲಕ ಲಭ್ಯವಿರುವ ಅಂತಹ ಈ ಒಂದು ಯೋಜನೆ ಎಂದಿಗೂ ಕೂಡ ಮಧ್ಯಮ ವರ್ಗದ ಜನರಿಗೆ ಹೆಚ್ಚಿಗೆ ಹೂಡಿಕೆ ಮಾಡುವಂತಹ ಅವಶ್ಯಕತೆ ಆಗಿದೆ. ಹಾಗಿದ್ದರೆ ಸ್ನೇಹಿತರೆ ಈಗ ನೀವು ಕೂಡ ಈ … Read more