PM Kisan Update: PM ಕಿಸಾನ್ ಯೋಜನೆಯ 22ನೇ ಕಂತಿನ 2000 ಹಣ ಯಾವಾಗ ಜಮಾ! ಇಲ್ಲಿದೆ ನೋಡಿ ಮಾಹಿತಿ.
PM Kisan Update: PM ಕಿಸಾನ್ ಯೋಜನೆಯ 22ನೇ ಕಂತಿನ 2000 ಹಣ ಯಾವಾಗ ಜಮಾ! ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ದೇಶದಲ್ಲಿರುವಂತ ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇರುವ ಸಮಯದಲ್ಲಿ ರೈತರೇ ಈಗ ಕಾತುರದಿಂದ ಕಾದು ಕುಳಿತಿರುವಂಥ ಈ ಒಂದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ 22ನೇ ಕಂತಿನ ಹಣದ ಬಗ್ಗೆ ಈಗ ಸ್ಪಷ್ಟ ಮಾಹಿತಿ ದೊರೆತಿದ್ದು. ಈಗಾಗಲೇ ಸ್ನೇಹಿತರೇ ನಿಮ್ಮೆಲ್ಲರಿಗೂ ತಿಳಿದಿರುವಂತೆ 21ನೇ ಕಂತುಗಳು ಯಶಸ್ವಿಯಾಗಿ ರೈತರ ಖಾತೆಗಳಿಗೆ ಜಮಾ ಮಾಡಿರುವುದು ಈಗಾಗಲೇ … Read more