Join WhatsApp Group Join Telegram Group

BSNL New Recharge Plans: BSNL ಕಡೆಯಿಂದ ಕ್ರಿಸ್ಮಸ್ ಗೆ ಭರ್ಜರಿ ಸಿಹಿ ಸುದ್ದಿ? ಕೇವಲ 1 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ!

BSNL New Recharge Plans: BSNL ಕಡೆಯಿಂದ ಕ್ರಿಸ್ಮಸ್ ಗೆ ಭರ್ಜರಿ ಸಿಹಿ ಸುದ್ದಿ? ಕೇವಲ 1 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ!

ಈಗ ನಮ್ಮ ರಾಜ್ಯದಲ್ಲಿರುವಂತ ಖಾಸಗಿ ಟೆಲಿಕಾಂ ಕಂಪನಿಗಳಾದಂತಹ ಜಿಯೋ, ಏರ್ಟೆಲ್ ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಈಗ ಹೆಚ್ಚಿಗೆ ಮಾಡಿದ್ದ ಬೆನ್ನೆಲೆ ಈಗ ಬಿಎಸ್ಎನ್ಎಲ್ ಸಾಮಾನ್ಯ ಜನರಿಗೆ ಈಗ ಬಂಪರ್ ಸಿಹಿ ಸುದ್ದಿ ಒಂದನ್ನು ನೀಡಿದ್ದು. ಈಗ ಬಿಎಸ್ಎನ್ಎಲ್ ಕ್ರಿಸ್ ಮಸ್ ಆಫರ್ ಪ್ಲಾನ್ ಹೆಸರಿನಲ್ಲಿ ಈ ಒಂದು ಕೊಡುಗೆಯ ಮೇಲೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಲಾಗಿದೆ. ಈಗ ಕಡಿಮೆ ಬಜೆಟ್ಟಿನಲ್ಲಿ 4G ಇಂಟರ್ನೆಟ್ ಬಳಸಲು ಬಯಸುವವರಿಗೆ ಇದೊಂದು ಒಳ್ಳೆಯ ಅವಕಾಶ ಎಂದು ನಾವು ಈಗ ಹೇಳಬಹುದು.

BSNL New Recharge Plans

ಹಾಗಿದ್ದರೆ 1 ರೂಪಾಯಿ ರಿಚಾರ್ಜ್ ಪ್ಲಾನ್ ಅಂದರೆ ಏನು ಹಾಗೂ ಯಾವ ರೀತಿಯ ಪಡೆದುಕೊಳ್ಳಬಹುದು. ಹಾಗೆ ಏನೆಲ್ಲಾ ಏನೆಲ್ಲ ಲಾಭಗಳನ್ನು ಈ ಒಂದು ರಿಚಾರ್ಜ್ ಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.

ಏನಿದು 1 ರೂಪಾಯಿ BSNL ರಿಚಾರ್ಜ್ ಪ್ಲಾನ್!

ಈಗ ಬಿಎಸ್ಎನ್ಎಲ್ ಹೊಸ ಗ್ರಾಹಕರನ್ನು ಸಳೆಯುವ ಉದ್ದೇಶದಿಂದ ಮತ್ತು ತನ್ನ 4G  ನೆಟ್ವರ್ಕ್ ಸಾಮರ್ಥ್ಯವನ್ನು ಪ್ರದರ್ಶಿಸಲು ಈಗ ಈ ಒಂದು ಆಫರ್ ಗಳನ್ನು ಈಗ ಬಿಡುಗಡೆ ಮಾಡಿದೆ. ಈಗ ಇವುಗಳ ಮುಖ್ಯ ಆಫರ್ ಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಯನ್ನು ಓದಿಕೊಳ್ಳಿ.

ಈಗ ನೀವು ಈ ಒಂದು ರಿಚಾರ್ಜ್ ನ ಮೂಲಕ ಈಗ ಪ್ರತಿದಿನ 2GB   ಹೈ ಸ್ಪೀಡ್ ಡೇಟಾ ಮತ್ತು ಅನಿಯಮಿತ ಕರೆಗಳು ಹಾಗೆಯೇ ಪ್ರತಿದಿನ 100 ಎಸ್ಎಂಎಸ್ ಗಳನ್ನು ಈಗ ನೀವು ಉಚಿತವಾಗಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ಈ ಒಂದು ಸಮಯದಲ್ಲಿ ಈ ಒಂದು ಪ್ಲಾನ್ ಜೊತೆಗೆ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಅನ್ನು ಕೂಡ ಎಲ್ಲ ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದು. ಹಾಗೆ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

ಆಫರ್ ಎಲ್ಲಿಯವರೆಗೆ ಇರುತ್ತದೆ

ಈಗ ನೀವು ಕೂಡ ಈ ಒಂದು ಆಫರ್ ನ ಲಾಭವನ್ನು ಪಡೆದುಕೊಳ್ಳಲು ಬಯಸಿದರೆ ಈಗಲೇ ತಡ ಮಾಡಬೇಡಿ. ಈಗ ಕ್ರಿಸ್ ಮಸ್ ಆಫರ್ ಜನವರಿ 5 2020ರ ವರೆಗೆ ಮಾತ್ರ ಈ ರಿಚಾರ್ಜ್ ಪ್ಲಾನ್  ಇರುತ್ತದೆ. ಜನವರಿ 5ರ ನಂತರ ಈ ಒಂದು ಪ್ಲಾನ್ ಲಭ್ಯವಿರುವುದಿಲ್ಲ. ಆದ ಕಾರಣ ಕೂಡಲೇ ಹೋಗಿ ನೀವು ಕೂಡ ಈ ಒಂದು ಆಫರ್ ಗಳನ್ನು ಈಗ ಪಡೆದುಕೊಳ್ಳಬಹುದಾಗಿದೆ.

ಈ ಆಫರ್ ಗಳನ್ನು ಪಡೆಯುವುದು ಹೇಗೆ?

ಈಗ ನೀವು ಕೂಡ ಈ ಒಂದು ಆಫರ್ ಗಳು ಮೂಲಕ ಆನ್ಲೈನ್ ರಿಚಾರ್ಜ್ ಆಪ್ ಗಳಲ್ಲಿ ದೊರೆಯುವುದಿಲ್ಲ. ಈಗ ನೀವು ಕೂಡ ಈ ಒಂದು ಸಿಮ್ ಗಳ ಲಾಭಗಳನ್ನು ಪಡೆದುಕೊಳ್ಳಬೇಕೆಂದರೆ ನಾವು ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ.

  • ಈಗ ಮೊದಲಿಗೆ ನೀವು ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಕಸ್ಟಮರ್ ಕೇರ್ ಸೆಂಟರ್ ಅಥವಾ ಅಧಿಕೃತ ಬಿಎಸ್ಎನ್ಎಲ್ ರಿಟರ್ನರ್ ಬಳಿ ಹೋಗಿ.
  • ತದನಂತರ ನೀವು ನಿಮ್ಮ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಯನ್ನು ನೀಡಿ. ಹೊಸ ಸಿಮ್ ಅನ್ನು ಪಡೆದುಕೊಳ್ಳಿ.
  • ಆನಂತರ ನೀವು ಕೇವಲ 1 ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
  • ನೀವು ಪಡೆದುಕೊಂಡ ಸಿಮ್ ಅಲ್ಲಿ ನಿಮಗೆ 30 ದಿನಗಳ ಪ್ಲಾನ್ ಆಕ್ಟಿವ್ ಆಗಿ ಇರುತ್ತದೆ.

ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡಿರುವ ನೀವು ಕೂಡ ಕ್ರಿಸ್ ಮಸ್ ಆಫರ್ ಗಳನ್ನು ಈಗ ಪಡೆದುಕೊಂಡು ನೀವು ಕೂಡ 1 ರೂಪಾಯಿಗೆ ಈಗ ಬಿಎಸ್ಎನ್ಎಲ್ ಸಿಮ್ ಗಳನ್ನು ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!