Join WhatsApp Group Join Telegram Group

Atal Pension Scheme: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ? ಪ್ರತಿ ತಿಂಗಳು 5000 ಪಿಂಚಣಿ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Atal Pension Scheme: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ? ಪ್ರತಿ ತಿಂಗಳು 5000 ಪಿಂಚಣಿ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ಕೇಂದ್ರ ಸರ್ಕಾರದ ಕಡೆಯಿಂದ ಜನಸಾಮಾನ್ಯರಿಗೆ ಈಗ ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕೇಂದ್ರ ಸರ್ಕಾರದ ಈ ಒಂದು ಅಟಲ್ ಪಿಂಚಣಿ ಯೋಜನೆ ಅರ್ಜಿಯ ಅವಧಿ ಈಗ ಮತ್ತೆ ವಿಸ್ತರಣೆ ಅನ್ನು ಮಾಡಲಾಗಿದೆ. ಈಗ ಜನಸಾಮಾನ್ಯರು ಖಚಿತವಾಗಿ ಈಗ 60 ವರ್ಷ ದಾಟಿದ ನಂತರ ಅವರು 1000 ದಿಂದ 5000 ದವರೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಳ್ಳಬಹುದು.

Atal Pension Scheme

ಈಗ ಸ್ನೇಹಿತರೆ ನೀವು ಕೂಡ ಈಗ ಈ ಒಂದು ಪಿಂಚಣಿ ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಮತ್ತು ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹತೆಗಳು ಏನು ಹಾಗೂ ಈ ಒಂದು ಯೋಜನೆ ಎಂದರೇನು ಹಾಗೂ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಮತ್ತು ಹಾಗೂ ಯಾವ ರೀತಿಯ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.

ಅಟಲ್ ಪಿಂಚಣಿ ಯೋಜನೆ

ಈಗ ನಮ್ಮ ಕೇಂದ್ರ ಸರ್ಕಾರದ ಸಂಘಟಿತ ವಲಯದ ಕೂಲಿಕಾರ್ಮಿಕರು ಮತ್ತು ಜನಸಾಮಾನ್ಯರಿಗೆ ಈಗ ಸಾಮಾಜಿಕವಾಗಿ ಭದ್ರತೆ ಮತ್ತು ವೃದ್ಧ್ಯಾಪದಲ್ಲಿ ಆರ್ಥಿಕ ಭದ್ರತೆಯನ್ನು ನೀಡಲು ಈಗ ಕೇಂದ್ರ ಸರ್ಕಾರವು ಈ ಒಂದು ಪೆನ್ಷನ್ ಯೋಜನೆಯನ್ನು ಜಾರಿಗೆ ಮಾಡಿದೆ.

ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಪ್ರತಿಯೊಬ್ಬ ಫಲಾನುಭವಿಗಳು ಈಗ ಸ್ವಲ್ಪ ಮೊತ್ತ ಹಣವನ್ನು ಹೂಡಿಕೆ ಮಾಡಿ ತಿಂಗಳಿಗೆ ಕನಿಷ್ಠ 1000 ದಿಂದ 5000  ದವರೆಗೆ ಪಿಂಚಣಿಯನ್ನು ಈಗ ಪಡೆದುಕೊಳ್ಳಲು ಅವರಿಗೆ ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?

  • ಈಗ ಈ ಒಂದು ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರರ ವಯಸ್ಸು 18 ರಿಂದ 40 ವರ್ಷದ ಒಳಗೆ ಇರಬೇಕು.
  • ಆನಂತರ ಅವರು ಭಾರತದ ಕಾಯಂ ನಿವಾಸಿಗಳು ಆಗಿರಬೇಕು.
  • ಆದಾಯ ತೆರಿಗೆ ಪಾವತಿ ಮಾಡುವವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ಅವರ
  • ಮೊಬೈಲ್ ನಂಬರ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವೋಟರ್ ಐಡಿ
  • ಇತ್ತೀಚಿನ ಭಾವಚಿತ್ರ

ಪ್ರತಿ ತಿಂಗಳು 5000 ಪಿಂಚಣಿ

ಈಗ ನಿಮ್ಮ ವಯಸ್ಸು 18 ವರ್ಷ ಆಗಿದ್ದರೆ ಈಗ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಈಗಲೇ ಹೂಡಿಕೆಯನ್ನು ಮಾಡಿಕೊಳ್ಳುವುದರ ಮೂಲಕ 60 ವರ್ಷ ದಾಟಿದ ನಂತರ ಪ್ರತಿ ವರ್ಷ ಕೂಡ ನೀವು 5,000 ಪಿಂಚಣಿ ಹಣವನ್ನು  ಪಡೆದುಕೊಳ್ಳಬಹುದು.

ಒಂದು ವೇಳೆ ಸ್ನೇಹಿತರೆ ಈಗ ನೀವೇನಾದ್ರೂ ಒಂದು ಮರಣವನ್ನು ಹೊಂದಿದರೆ ಆ ಒಂದು ಪಿಂಚಣಿ ಹಣವನ್ನು ನಿಮ್ಮ ಸಂಗಾತಿಗೆ ಅಥವಾ ನಾಮಿನಿಗೆ ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ಯಾವುದೇ ಬ್ಯಾಂಕ್ ಶಾಖೆಗಳಿಗೆ ಭೇಟಿಯನ್ನು ನೀಡಿ. ಅಲ್ಲಿರುವ ಮ್ಯಾನೇಜರ್ ನೊಂದಿಗೆ ಮಾತನಾಡಿಕೊಂಡು ಈ ಒಂದು ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡು ನೀವು ಕೂಡ ಈ ಒಂದು ಯೋಜನೆ ಮೇಲೆ ಈಗ ಹೂಡಿಕೆಯನ್ನು ಮಾಡಬಹುದಾಗಿದೆ.

WhatsApp Float Button

Leave a Comment

error: Content is protected !!