Agriculture Loan For Farmers in Zero Interest: ರೈತರಿಗೆ ಸಿಹಿ ಸುದ್ದಿ? ಯಾವುದೇ ರೀತಿ ಬಡ್ಡಿ ಇಲ್ಲದೆ ಕೃಷಿ ಸಾಲ! ಈಗಲೇ ಅರ್ಜಿ ಸಲ್ಲಿಸಿ.
ಈಗ ಪ್ರತಿಯೊಬ್ಬ ರೈತರ ಜೀವನದಲ್ಲಿ ಕೂಡ ಈಗ ಕೃಷಿ ಜೀವನದಲ್ಲಿ ಹಣದ ಕೊರತೆಯು ರೈತರಿಗೆ ದೊಡ್ಡ ಸವಾಲಾಗಿ ಇರುತ್ತದೆ. ಏಕೆಂದರೆ ಬೀಜ, ಗೊಬ್ಬರ ಸಾಧನೆಗಳು ಮತ್ತು ಬೆಳೆ ಸಂರಕ್ಷಣೆಗೆ ಹಣದ ಅವಶ್ಯಕತೆ ಯಾವಾಗ ಬೇಕಾದರೂ ಬರಬಹುದು. ಆದರೆ ಅವರಿಗೆ ಆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಯಾವುದೇ ಸಾಲ ದೊರೆಯುವುದಿಲ್ಲ. ಆದರೆ ಈಗ ಯಾವುದೇ ಅತಿ ಹೆಚ್ಚು ದೊಡ್ಡ ಬಡ್ಡಿ ದರಗಳು ಮತ್ತು ದಾಖಲೆಗಳ ಜಂಚಾಟದಿಂದ ಇಲ್ಲದೆ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಈಗ ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಈಗ ಯಾವುದೇ ರೀತಿ ಬಡ್ಡಿ ಇಲ್ಲದೆ ಕೃಷಿ ಸಾಲದ ಅವಕಾಶಗಳನ್ನು ನೀಡಲಾಗುತ್ತಿದ್ದು. ಈ ಒಂದು ಸಾಲವ ಈಗ ಸಹಕಾರಿ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಸಂಸ್ಥೆಗಳ ಮೂಲಕ ರೈತರಿಗೆ ನೀಡಲಾಗುತ್ತದೆ. ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕಾ ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಮಾಹಿತಿ ಪಡೆದುಕೊಳ್ಳಿ.
ಬಡ್ಡಿ ರಹಿತ ಕೃಷಿ ಸಾಲದ ಮಾಹಿತಿ
ಈಗ ಈ ಒಂದು ಶೂನ್ಯ ಬಡ್ಡಿ ಕೃಷಿ ಸಾಲವು ಅಂದರೆ ಈಗ ಸಹಕಾರಿ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಮೂಲಕ ನೀಡುವಂತಹ ಬಡ್ಡಿ ರಹಿತ ಸಾಲವಾಗಿದ್ದು. ಇದು ಬೆಳೆಗಳನ್ನು ಬೆಳೆಸುವುದು, ಪಶುಪಾಲನೆ ಅಥವಾ ಸಸ್ಯ ಸಂಸ್ಕರಣೆಗೆ ಸಹಾಯವನ್ನು ಮಾಡುತ್ತಾ ಇದೆ. ಈಗ RBI ಮಾರ್ಗಸೂಚಿಗಳ ಪ್ರಕಾರ ಈ ಒಂದು ಸಾಲಗಳ ಬಡ್ಡಿದರ 0% ಇರುತ್ತೆ. ಹಾಗೆಯೇ ಸರಕಾರಿ ಬ್ಯಾಂಕುಗಳು 5 ಲಕ್ಷದವರೆಗೆ ಸಾಲವನ್ನು ನೀಡಿತ್ತಾ ಇವೆ. ಹಾಗೆ ಈಗ ಈ ಸಾಲಗಳು ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಕೂಡ ದೊರೆಯುತ್ತದೆ. ಇದರ ಮೂಲಕ ರೈತರು ತಮ್ಮ ಬೆಳೆ ಸಾಲ ಪಡೆದು ಸರಿಯಾದ ಸಮಯಕ್ಕೆ ಪಾವತಿ ಕ್ರೆಡಿಟ್ ಸ್ಕೋರನ್ನು ಸುಧಾರಣೆ ಮಾಡಿಕೊಳ್ಳಬಹುದು.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ರೈತರು ಭಾರತದ ಕಾಯಂ ನಿವಾಸಿ ಆಗಿರಬೇಕು.
- ಹಾಗೆ ಉತ್ತಮವಾದ ಕ್ರೆಡಿಟ್ ಸ್ಕೋರನ್ನು ಹೊಂದಿರುವವರು ಈಗ ಅರ್ಜಿಯನ್ನು ಸಲ್ಲಿಸಬಹುದು.
- ಆನಂತರ ಅವರಿಗೆ ಈ ಒಂದು ಸಾಲದ ಮಿತಿ ಈಗ 1.6 ಲಕ್ಷದವರೆಗೆ ಇರುತ್ತದೆ.
- ಹಾಗೆ ಕೃಷಿ ಭೂಮಿಯ ಸ್ಪಷ್ಟ ಮಾಲಿಕತ್ವವನ್ನು ಹೊಂದಿರಬೇಕಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಭೂಮಿಯ ದಾಖಲೆಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬೇಕೆಂದರೆ ನಿಮ್ಮ ಹತ್ತಿರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಥವಾ ಪ್ರಾಥಮಿಕ ಕೃಷಿ ಸಹಕಾರಿ ಸಂಸ್ಥೆಗೆ ಭೇಟಿ ನೀಡಿ. ಅಲ್ಲಿ ಶೂನ್ಯ ಬಡ್ಡಿ ಕೃಷಿ ಸಾಲ ಅರ್ಜಿ ಫಾರ್ಮು ತೆಗೆದುಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಈ ಮೇಲೆ ತಿಳಿಸಿದ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಈಗ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com