Join WhatsApp Group Join Telegram Group

Agriculture Loan For Farmars: ರೈತರಿಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಕೃಷಿ ಸಾಲ! ಈಗಲೇ ಮಾಹಿತಿಯನ್ನು ಪಡೆಯಿರಿ.

Agriculture Loan For Farmars: ರೈತರಿಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಕೃಷಿ ಸಾಲ! ಈಗಲೇ ಮಾಹಿತಿಯನ್ನು ಪಡೆಯಿರಿ.

ಈಗ ನಮ್ಮ ದೇಶದಲ್ಲಿ ಪ್ರತಿಯೊಬ್ಬ ರೈತರು ಈಗ ಬೀಜದ ಬೆಲೆಯಿಂದ ಹಿಡಿದು ಕಾರ್ಮಿಕರ ಕೂಲಿಯವರೆಗಿನ ಏರಿಕೆಯೂ ರೈತರನ್ನು ಸಾಲದ ಜಾಲಕ್ಕೆ ತಲುಪುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಇಂಥ ಸಂದರ್ಭದಲ್ಲಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೂನ್ಯ ಬಡ್ಡಿ ಕೃಷಿ ಸಾಲ ಯೋಜನೆಯನ್ನು ಇದು ಬಿಡುಗಡೆ ಮಾಡಿರುವುದು ಒಂದು ಒಳ್ಳೆಯ ಯೋಜನೆ ಎಂದು ಹೇಳಬಹುದು.

Agriculture Loan For Farmars

ಈಗ ಈ ಒಂದು ಯೋಜನೆ ಮೂಲಕ ಆಹಾರ ರೈತರು ಈಗ 5 ಲಕ್ಷಗಳವರೆಗೆ ಯಾವುದೇ ರೀತಿಯಾದಂತ ಬಡ್ಡಿ ಇಲ್ಲದೆ ನೇರವಾಗಿ ಸಾಲವನ್ನು ಪಡೆಯಬಹುದು. ಹಾಗಿದ್ದರೆ ಸ್ನೇಹಿತರೆ ಈಗ ನೀವು ಕೂಡ ಯಾವ ರೀತಿಯಾಗಿ ಈ ಒಂದು ಸಾಲವನ್ನು ಪಡೆಯಬೇಕು ಹಾಗೂ ಏನೆಲ್ಲಾ ದಾಖಲೆಗಳನ್ನು ನೀಡಬೇಕು ಮತ್ತು ಅರ್ಹತೆಗಳು ಏನು ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದರ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಶೂನ್ಯ ಬಡ್ಡಿ ಸಾಲದ ಮಾಹಿತಿ

ಈಗ ಈ ಒಂದು ಶೂನ್ಯ ಬಡ್ಡಿ ಕೃಷಿ ಸಾಲ ಯೋಜನೆಯನ್ನು ರೈತರಿಗೆ ಬೀಜ ಗೊಬ್ಬರ ನೀರಾವರಿ ಸಾಧನಗಳು ಹಾಗೂ ಯಂತ್ರಗಳನ್ನು ಖರೀದಿ ಮಾಡುವಲ್ಲಿ ಆರ್ಥಿಕ ನೆರವನ್ನು ನೀಡುವ ಸರಕಾರದ ಉಪಕ್ರಮವಾಗಿದ್ದು. ಈಗ ಸಹಕಾರಿ ಬ್ಯಾಂಕುಗಳ ಮೂಲಕ ಈ ಒಂದು ಸಾಲವನ್ನು ನಿಮಗೆ ನೀಡಲಾಗುತ್ತದೆ.

ಅದೇ ರೀತಿಯಾಗಿ ಈಗ ನೀವು ಸರ್ಕಾರಿ ಸಂಸ್ಥೆಗಳು ಇದನ್ನು ನಿರ್ವಹಣೆ ಮಾಡುತ್ತಾ ಇದ್ದು ಮತ್ತು ರಾಜ್ಯ ಸರ್ಕಾರದ ಆದೇಶದ ಪ್ರಕಾರ 2025ರಲ್ಲಿ ಇದರ ಮಿತಿಯನ್ನು ಹೆಚ್ಚಿಗೆ ಮಾಡಲಾಗಿದೆ. ಅದೇ ರೀತಿಯಾಗಿ ಇದರ ಮೂಲ ಗುರಿ ಏನೆಂದರೆ ರೈತರಿಗೆ ಕೃಷಿ ಚಟುವಟಿಕೆಗಳನ್ನು ಸುಗಮಗೊಳಿಸಿ ಹಾಗೂ ಸಾಲದ ಬೆಳವಣಿಗೆಯನ್ನು ತಡೆ ಹಿಡಿಯುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ರೈತರು ಕೃಷಿ ಭೂಮಿಯನ್ನು ಹೊಂದಿರಬೇಕು.
  • ಹಾಗೆ ಅವರು 600 ಕ್ಕಿಂತ ಹೆಚ್ಚಿನ ಸಿವಿಲ್ ಸ್ಕೊರನ್ನು ಹೊಂದಿರಬೇಕು.
  • ಹಾಗೆ ಅವರು ಭಾರತದ  ನಿವಾಸಿಯಾಗಿರಬೇಕು.
  • ಸಣ್ಣ ಮತ್ತು ಅತಿ ಸಣ್ಣ ರೈತರು ಕೂಡ ಅರ್ಜಿ ಸಲ್ಲಿಸಬಹುದು.
  • ಇಂತಹ ಯೋಜನೆಗಳಲ್ಲಿ ಈ ಹಿಂದೆ ಯಾವುದೇ ರೀತಿ ಸಾಲವನ್ನು ಪಡೆದಿರಬಾರದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಬ್ಯಾಂಕ್ ಖಾತೆ ವಿವರ
  • ಭೂಮಿಯ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವೇನಾದರೂ ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ PACS  ಅಥವಾ DCCB ಬ್ಯಾಂಕ್ ಗಳಿಗೆ ಭೇಟಿ ನೀಡಿ. ಅಲ್ಲಿ ಈ ಒಂದು ಲೋನ್ ಗೆ ಸಂಬಂಧಪಟ್ಟಂತ ಫಾರ್ಮು ತೆಗೆದುಕೊಂಡು ಅದರಲ್ಲಿ ನೀವು ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ನೀವು ಕೂಡ ಈಗ ಈ ಒಂದು ಶೂನ್ಯ ಬಡ್ಡಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ ಸಾಲವನ್ನು ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!