Join WhatsApp Group Join Telegram Group

PM Kusuma Yojane: ರೈತರಿಗೆ ಸರ್ಕಾರದಿಂದ ಸೋಲಾರ್ ಪಂಪ್ಸ್ ಸೆಟ್ ಪಡೆಯಲು ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

PM Kusuma Yojane: ರೈತರಿಗೆ ಸರ್ಕಾರದಿಂದ ಸೋಲಾರ್ ಪಂಪ್ಸ್ ಸೆಟ್ ಪಡೆಯಲು ಅರ್ಜಿಗಳು ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

ಈಗ ಕರ್ನಾಟಕ ರೈತರು ತಮ್ಮ ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಈಗ ಹರಿದಾಡುತ್ತಿದ್ದಾರೆ. ಆದರೆ ಈಗ ಅನಧಿಕೃತ ಪಂಪ್ ಸೆಟ್ ಗಳಿಗಾಗಿ ವಿದ್ಯುತ್ ಸಂಪರ್ಕ ಮತ್ತು ಕರ್ಚುಗಳು ಈಗ ತಲೆ ನೋವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಈಗ ಕೇಂದ್ರ ಸರ್ಕಾರವು ಈಗ ಪ್ರಧಾನಿ ಕಿಸಾನ್ ಉರ್ಜಾ ಸುರಕ್ಷಾ ಯೋಜನೆ ಅಡಿಯಲ್ಲಿ ಈಗ ರೈತರಿಗೆ ಸೌರಶಕ್ತಿ ಆಧಾರಿತ ನೀರಾವರಿ ಪಂಪ್ ಸೆಟ್ಗಳಿಗೆ 80% ಸಬ್ಸಿಡಿ ನೀಡಲು ಮುಂದಾಗಿದೆ.

PM Kusuma Yojane

ಈಗ ಈ ಒಂದು ಯೋಜನೆಯ ಮೂಲಕ ಅನಧಿಕೃತ ಪಂಪ್ ಸೆಟ್ ಗಳನ್ನೂ  ಈ ಯೋಜನೆ ಮೂಲಕ ಅಧಿಕೃತಗೊಳಿಸುವುದು ಅಷ್ಟೇ ಅಲ್ಲದೆ ಮತ್ತು ನಮ್ಮ ರಾಜ್ಯದ 2.0 ಲಕ್ಷಕ್ಕೂ ಹೆಚ್ಚು ರೈತರ ಈ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯನ್ನು ಹೊಂದಿದೆ. ಈಗ ಸೌರಶಕ್ತಿ ಪಂಪ್ ಸೆಟ್ ಗಳ ಸ್ಥಾಪನೆಯಿಂದಾಗಿ ರೈತರು ವಿದ್ಯುತ್ ಬಿಲ್ ಗಳಿಂದ ಮುಕ್ತರಾಗಿ ಹಗಲಿ ಕೂಡ ಎಂಟು ಗಂಟೆಗಳ ನಿರಂತರವಾಗಿ ನೀರಾವರಿಯನ್ನು ಪಡೆದುಕೊಳ್ಳಬಹುದು. ಈಗ ನೀವೇನಾದರೂ ಈಗ ಕಬ್ಬು ಬೆಳೆಗಳ ಉತ್ಪಾದನೆಯನ್ನು 20 ರಿಂದ 30% ಹೆಚ್ಚಿಸುವಲ್ಲಿ ಈ ಒಂದು ಯೋಜನೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆಯ ಅರ್ಜಿ ಸಲ್ಲಿಕೆ ಈಗ ಪ್ರಾರಂಭವಾಗಿದ್ದು. ಈ ಕೂಡಲೇ ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಈಗ ನೀವು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಸಬ್ಸಿಡಿ ದರದಲ್ಲಿ ಪಂಪ್ಸೆಟ್ಟುಗಳನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಾವು ಈ ಲೇಖನದಲ್ಲಿ ತಿಳಿಸಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ. ಈ ಒಂದು ಯೋಜನೆಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಲೇಖನದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಮತ್ತು ಅರ್ಹತೆಗಳು ಏನು ಎಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿ ಇದೆ.

ಯೋಜನೆಯ ಮಾಹಿತಿ

ಈಗ ಈ ಒಂದು ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಯೋಜನೆ ಅಡಿಯಲ್ಲಿ ಈಗ 2019 ರಂದು ಪ್ರಾರಂಭವಾದಂತ ಈ ಒಂದು ದೊಡ್ಡ ಯೋಜನೆ. ಈಗ ಸೌರಶಕ್ತಿ ಆಧಾರಿತ ನೀರಾವರಿ ಪಂಪ್ ಸೆಟ್ ಗಳ ಸ್ಥಾಪನೆಗೆ ಈಗ ಮುಖ್ಯ ಗಮನವನ್ನು ಹರಿಸುತ್ತಾ ಇದ್ದು. ನಮ್ಮ ರಾಜ್ಯದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಅನಧಿಕೃತ ಪಂಪ್ ಸೆಟ್ ಗಳು ಇವೆ. ಎಂದು ಮಾಹಿತಿ ಇದೆ. ಅದೇ ರೀತಿಯಾಗಿ ಈ ಒಂದು ಯೋಜನೆ ಮೂಲಕ ಅವುಗಳನ್ನು ಸೌರ ಶಕ್ತಿಗೆ ಮೂಲಕ ಅಧಿಕೃತಗೊಳಿಸಿ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ನೀಡಲು ಈ ಒಂದು ಯೋಜನೆ ಸಹಾಯ ಮಾಡುತ್ತದೆ.

ಈಗ ನಮ್ಮ ಸರ್ಕಾರ 60% ಸಬ್ಸಿಡಿ ನೀಡುತ್ತಾ ಇದ್ದು. ಬ್ಯಾಂಕುಗಳ ಮೂಲಕ 30% ಸಾಲವನ್ನು ನೀಡುತ್ತಾ ಮತ್ತು ರೈತರು ಕೇವಲ 10% ನೀಡಿದರೆ ಸಾಕು. ಈಗ 5 ರಿಂದ 10 HP ಸಾಮರ್ಥ್ಯದ ಪಂಪ್ಸೆಟ್ಟುಗಳನ್ನು ನೀಡುತ್ತಾ ಇದ್ದು. 5 ವರ್ಷಗಳ ಉಚಿತ ನಿರ್ವಹಣೆ ಸೌಲಭ್ಯ ಕೂಡ ಪಡೆದುಕೊಳ್ಳಬಹುದಾಗಿದೆ. ಈಗ ಈ ಒಂದು ಯೋಜನೆಯಿಂದ ರೈತರು ತಿಂಗಳಿಗೆ 2,000 ದಿಂದ 5,000 ವರೆಗೆ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಈಗ ರೈತರು ಬೆಳೆದ ಉತ್ಪಾದನೆಯು ಈಗ 25% ಹೆಚ್ಚಾಗುವುದರಿಂದ ಅವರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ಹಾಗೆ ಕರ್ನಾಟಕದಲ್ಲಿ ಈಗಾಗಲೇ ಒಂದು ಲಕ್ಷ ರೈತರು ಲಾಭವನ್ನು ಪಡೆದಿದ್ದು. 2026ರ ಒಳಗಾಗಿ 2 ಲಕ್ಷ ಗುರಿಯನ್ನು ಹೊಂದಿದೆ.

ಅರ್ಹತೆಗಳು ಏನು?

ಈಗ ಈ ಒಂದು ಯೋಜನೆ ಲಾಭವನ್ನು ಪಡೆಯುವಂಥ ಅಭ್ಯರ್ಥಿಗಳು ನಾವು ಈ ಕೆಳಗಿನ ತಿಳಿಸಿರುವ ಪ್ರತಿಯೊಂದು ಅರ್ಹತೆಗಳನ್ನು ಹೊಂದಿರಬೇಕು. ಆಗ ಮಾತ್ರ ಅವರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

  • ಈಗ ತಂದೆ ತಾಯಿ ಹೆಸರಿನಲ್ಲಿ ಜಮೀನನ್ನು ಅವರು ಹೊಂದಿರಬೇಕು ಅಂದರೆ ರೈತರ ಹೆಸರಿನಲ್ಲಿ ಇರಬೇಕು.
  • ಹಾಗೆ ಈಗ ಅವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಆನಂತರ ಅರ್ಹ ರೈತರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಹಾಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಜಮೀನಿನ ದಾಖಲೆಗಳು
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಬ್ಯಾಂಕ್ ಖಾತೆಗೆ ವಿವರ
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಾವು ಈ ಕೆಳಗೆ ನೀಡಿರುವಂತಹ ಅಧಿಕೃತ ವೆಬ್ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನ ಮೂಲಕ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು ಎಂಟರ್ ಮಾಡಿ ಮುಂದುವರೆಯಿರಿ.
  • ಆನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ವೈಯಕ್ತಿಕ ವಿವರಗಳು ಮತ್ತು ಜಮೀನಿನ ವಿವರಗಳನ್ನು ಸರಿಯಾಗಿ ಮಾಡಿ.
  • ಆನಂತರ ಅದರಲ್ಲಿ ನೀವು ಪಂಪ್ಸೆಟ್ ವಿವರ ಮತ್ತು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
  • ಆನಂತರ ನೀವು ಭರ್ತಿ ಮಾಡಿದ್ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ಮಾಡಿ.

LINK : Apply Now 

WhatsApp Float Button

Leave a Comment

error: Content is protected !!