Join WhatsApp Group Join Telegram Group

Railway Requerment In 2025: ಭಾರತೀಯ ರೈಲ್ವೆ ಇಲಾಖೆಯಲ್ಲಿ ಈಗ 8,860 ಹುದ್ದೆಗಳ ನೇಮಕಾತಿ!

Railway Requerment In 2025: ಭಾರತೀಯ ರೈಲ್ವೆ ಇಲಾಖೆಯಲ್ಲಿ ಈಗ 8,860 ಹುದ್ದೆಗಳ ನೇಮಕಾತಿ!

ಈಗ ನಮ್ಮ ದೇಶಾದ್ಯಂತ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಈಗ ಭಾರತೀಯ ರೈಲ್ವೆ ಇಲಾಖೆಯು ಮತ್ತೊಂದು ಸುವರ್ಣ ಅವಕಾಶವನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಮ್ಮ ರೈಲ್ವೆ ನೇಮಕಾತಿ ಮಂಡಳಿಯು ಈಗ 2025 ಕ್ಕೆ ಒಂದು ಪ್ರಮುಖ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು. ಈಗ ಈ ಒಂದು ರೈಲ್ವೆ ಸ್ಟೇಷನ್ ಮಾಸ್ಟರ್ ಹುದ್ದೆ ಮತ್ತು ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಈಗ ಸುಮಾರು 8,860 ಹುದ್ದೆಗಳಿಗೆ ನೇಮಕಾತಿಗಳನ್ನು ಘೋಷಣೆ ಮಾಡಿದೆ..

Railway Requerment In 2025

ಈಗ ಕೇಂದ್ರ ಸರ್ಕಾರದ ಅಡಿಯಲ್ಲಿ ಸ್ಥಿರ ಮತ್ತು ಪ್ರತಿಷ್ಠಿತ ಸರ್ಕಾರಿ ಉದ್ಯೋಗಗಳನ್ನು ಬಯಸುವಂತಹ ಅಭ್ಯರ್ಥಿಗಳು ಈಗ ಈ ಒಂದು ನೇಮಕಾತಿಗಳ ಅಧಿಸೂಚನೆಯನ್ನು ಓದಿಕೊಂಡು ನೀವು ಕೂಡ ಈ ಒಂದು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ಈ ಒಂದು ಲೇಖನದಲ್ಲಿ ನೀವು ಶೈಕ್ಷಣಿಕ ಅರ್ಹತೆಗಳು ಏನು? ವಯಸ್ಸಿನ ಮಿತಿ ಏನು? ಅರ್ಜಿ ಶುಲ್ಕ ಏನು ಮತ್ತು ಆಯ್ಕೆಯ ಪ್ರಕ್ರಿಯೆ ಏನು ಹಾಗೂ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.

ಹುದ್ದೆಯ ಮಾಹಿತಿ

ಈಗ ಈ ಒಂದು ಹುದ್ದೆಗಳನ್ನು ಕರೆದಿರುವಂತ ಸಂಸ್ಥೆ ಹೆಸರು ರೈಲ್ವೆ ನೇಮಕಾತಿ ಮಂಡಳಿ ಈ ಒಂದು ಇಲಾಖೆಯಲ್ಲಿ ಈಗ ಖಾಲಿ ಇರುವಂತ ಹುದ್ದೆಗಳ ಹೆಸರು ಸ್ಟೇಷನ್ ಮಾಸ್ಟರ್ ಮತ್ತು ಕ್ಲರ್ಕ್  ಹುದ್ದೆಗಳು ಖಾಲಿ ಇವೆ. ಒಟ್ಟಾರೆಯಾಗಿ ಇಲಾಖೆಯಲ್ಲಿ ಈಗ 8,860 ಹುದ್ದೆಗಳು ಖಾಲಿ ಇದ್ದು. ಈಗ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಸರ್ಕಾರ ಉದ್ಯೋಗಗಳನ್ನು ಅವರು ಪಡೆದುಕೊಳ್ಳಬಹುದು.

ಶೈಕ್ಷಣಿಕ ಅರ್ಹತೆಗಳು ಏನು?

ಈಗ ಈ ಒಂದು ಸ್ಟೇಷನ್ ಮಾಸ್ಟರ್ ಮತ್ತು ಕ್ಲರ್ಕ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದರು ಅಂತಹ ವಿಶ್ವ ವಿದ್ಯಾಲಯದಲ್ಲಿ ಪದವಿ  ಪಡೆದಿರಬೇಕಾಗುತ್ತದೆ. ಅಷ್ಟೇ ಅಲ್ಲದೆ ಯಾವುದೇ  ಪದವಿ ವಿಭಾಗದ ಮೇಲೆ ಯಾವುದೇ ರೀತಿಯಾದಂತ ನಿರ್ಬಂಧಗಳು ಇರುವುದಿಲ್ಲ. ಯಾವುದೇ ಪದವಿಯನ್ನು ಪಾಸ್ ಆದವರು ಕೂಡ ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

ವಯಸ್ಸಿನ ಮಿತಿ ಏನು?

ಈಗ ಈ ಒಂದು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವಂತ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 33 ವರ್ಷದ ಒಳಗೆ ಅವರು ಇರಬೇಕಾಗುತ್ತದೆ. ಆಗ ಮಾತ್ರ ಅವರು ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅಷ್ಟೇ ಅಲ್ಲದೆ ಈಗ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಕಾಲ ವಯಸ್ಸಿನ ಸಡಲಿಕೆಯನ್ನು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತ ಸಮಯದಲ್ಲಿ ನೀಡಲಾಗುತ್ತದೆ.

ಅರ್ಜಿ ಶುಲ್ಕದ ಮಾಹಿತಿ

ಈಗ ಈ ಒಂದು ರೈಲ್ವೆ ನೇಮಕಾತಿಯ ಮಂಡಳಿ ವಿವಿಧ ವರ್ಗಗಳಿಗೆ ವಿವಿಧ ರೀತಿಯಾದಂತಹ ಅರ್ಜಿ ಶುಲ್ಕವನ್ನು ನಿಗದಿ ಮಾಡಿದ್ದು. ಎಸ್ಸಿ ಎಸ್ಟಿ, ಮಹಿಳೆಯರು, ಲಿಂಗ ಪರಿವರ್ತರು, ಮಾಜಿ ಸೈನಿಕರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಈಗ 250 ಶುಲ್ಕವನ್ನು ನಿಗದಿ ಮಾಡಿದ್ದು. ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.500 ಹಣವನ್ನು ನಿಗದಿ ಮಾಡಿದ್ದಾರೆ.

ಸಂಬಳದ ಮಾಹಿತಿ

ಈಗ ಒಂದು ವೇಳೆ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು  ಸಲ್ಲಿಕೆ ಮಾಡಿ. ಆಯ್ಕೆ ಆದರೆ ನಿಮಗೆ ಪ್ರತಿ ತಿಂಗಳು 19,930 ರಿಂದ 35,400 ರವರೆಗೆ ಮಾಸಿಕ ವೇತನವನ್ನು ನಿಮಗೆ ನೀಡಲಾಗುತ್ತದೆ.

ಆಯ್ಕೆಯ ಪ್ರಕ್ರಿಯೆ ಏನು?

ಈಗ ಮೊದಲಿಗೆ ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಆ ಒಂದು ಪರೀಕ್ಷೆಯನ್ನು ಕೂಡ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಅವುಗಳಲ್ಲಿ ಸಾಮಾನ್ಯ ಅರಿವು, ಗಣಿತ ಸಾಮಾನ್ಯ ಬುದ್ಧಿ ಮತ್ತೆ ಪ್ರಚಲಿತ ವಿದ್ಯಮಾನ ಹಾಗೂ ಮೂಲ ಕಂಪ್ಯೂಟರ್ ಕೌಶಲ್ಯಗಳ ಬಗ್ಗೆ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುತ್ತದೆ.

ಆನಂತರ ಈ ಒಂದು ಹುದ್ದೆಗೆ ಸಂಬಂಧಪಟ್ಟಂತೆ ಕೌಶಲ್ಯ ಪರೀಕ್ಷೆ ಹಾಗೂ ನಿಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ  ಹಾಗೂ ನಿಮ್ಮ ವೈದ್ಯಕೀಯ ಪರೀಕ್ಷೆಯನ್ನು ಕೂಡ ನಡೆಸಿ ತದನಂತರ ನೇರ ಸಂದರ್ಶನದ ಮೂಲಕ ಈ ಒಂದು ಹುದ್ದೆಗಳಿಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಇತ್ತೀಚಿನ ಭಾವಚಿತ್ರ
  • ಇಮೈಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಹುದ್ದೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ವೆಬ್ ಸೈಟ್ ಗೆ  ಮೊದಲು  ಭೇಟಿಯನ್ನು ನೀಡಿ.
  • ಆನಂತರದಲ್ಲಿ ನೀವು ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಆರ್‌ಆರ್‌ಬಿ ವಲಯವನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
  • ಆನಂತರ ಒಂದು ಅಧಿಸೂಚನೆಯನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಿಕೊಂಡು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ.
  • ಆನಂತರ ನೀವು ಅದರಲ್ಲಿ ಸ್ಟೇಷನ್ ಮಾಸ್ಟರ್ ಅಥವಾ ಕ್ಲರ್ಕ್ ನೇಮಕಾತಿಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
  • ಆನಂತರ ದಲ್ಲಿ ನೀವು ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ನಂತರ ಅದರಲ್ಲಿ ನೀವು ನಿಮ್ಮ ಪ್ರಮಾಣ ಪತ್ರಗಳು ಫೋಟೋ ಸಹಿಗಳನ್ನು ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ತದನಂತರ ಆ ಒಂದು ಹುದ್ದೆಗೆ ಸಲ್ಲಿಕೆ ಆಗುವಂತ ಅರ್ಜಿ ಶುಲ್ಕವನ್ನು ಯುಪಿಐ ಮೂಲಕ ನೀವು ಆನ್ಲೈನ್ ನಲ್ಲಿ ಪಾವತಿ ಮಾಡಿ.
  • ನೀವು ಭರ್ತಿ ಮಾಡಿದ ಪ್ರತಿಯೊಂದು ದಾಖಲೆಗಳು ಸರಿಯಾಗಿ ಇದ್ದರೆ Submit ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಕೆ ಮಾಡಿ.

LINK : Apply Now 

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಮಾಡಲು ಪ್ರಾರಂಭದ ದಿನಾಂಕ: 21.10.2025
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ: 4.12.2025
WhatsApp Float Button

Leave a Comment

error: Content is protected !!