Farmars Tractor Subsidy Scheme: ರೈತರು ಟ್ರ್ಯಾಕ್ಟರ್ ಖರೀದಿ ಮಾಡುವ ಸಮಯದಲ್ಲಿ ಸರ್ಕಾರದಿಂದ 50% ಸಬ್ಸಿಡಿ! ಈ ಕೂಡಲೇ ಮಾಹಿತಿ ಪಡೆದುಕೊಳ್ಳಿ.
ಈಗ ನಮ್ಮ ಭಾರತದ ಗ್ರಾಮೀಣ ಭೂಮಿಗಳಲ್ಲಿ ಇನ್ನು ಅನೇಕ ರೈತರು ಕೂಡ ತಮ್ಮ ಕೈ ಗಳ ಶ್ರಮದ ಮೇಲೆ ಅವಲಂಬಿತವಾಗಿ ಈಗ ಕೃಷಿಯನ್ನು ಮುನ್ನಡೆಸಿಕೊಂಡು ಹೋಗುತ್ತಾ ಇದ್ದಾರೆ. ಆದರೆ ಈಗ ಆಧುನಿಕ ಯಂತ್ರಗಳು ವಿಶೇಷವಾಗಿ ಟ್ರ್ಯಾಕ್ಟರ್ ಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಿ. ಈಗ ಶ್ರಮವನ್ನು ಕಡಿಮೆ ಮಾಡುತ್ತೇವೆ ಎಂಬುದು ನಿಜವಾದ ಮಾಹಿತಿ ಎಂದು ಹೇಳಿದರೆ ತಪ್ಪಾಗದು. ಆದರೆ ಈಗ ಅವುಗಳ ಬೆಲೆಯೂ ಕೂಡ ಕೆಲವೊಂದಷ್ಟು ಚಿಕ್ಕ ರೈತರಿಗೆ ಅದನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲ. ಅದಕ್ಕಾಗಿ ಸರ್ಕಾರವು ಈ ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಿದೆ.

ಈಗ ಈ ಒಂದು ಸಮಸ್ಯೆಯನ್ನು ಎದುರಿಸುವ ಉದ್ದೇಶದಿಂದ ಈ ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೆ ಗೊಳಿಸಿದ ಸಬ್ಮಿಶನ್ ಆನ್ ಅಗ್ರಿಕಲ್ಚರ್ ಮೆಕಾನಿಜೇಷನ್ ಯೋಜನೆಯ ಮೂಲಕ ಈಗ ಟ್ರ್ಯಾಕ್ಟರ್ ಖರೀದಿಗೆ ಈಗ ಸಬ್ಸಿಡಿಯನ್ನು ಅಂದರೆ 50% ಸಬ್ಸಿಡಿ ನೀಡುತ್ತಾ ಇದೆ.
ಅದೇ ರೀತಿಯಾಗಿ ಈ ಒಂದು ಯೋಜನೆಯನ್ನು 2025 ರಲ್ಲಿ ಈಗ ಪುನರ್ ಪರಿಶೀಲಿಸಲ್ಪಟ್ಟ ಮಾರ್ಗಸೂಚಿಗಳ ಪ್ರಕಾರವಾಗಿ ಈ ಒಂದು ಯೋಜನೆಯು ಚಿಕ್ಕ ಮತ್ತು ಹಿನ್ನಡೆಯ ರೈತರಿಗೆ ಈಗ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೇ ಅಲ್ಲದೆ ಕೆಲವೊಂದು ರಾಜ್ಯಗಳಲ್ಲಿ ಈಗ ಈ ಒಂದು ಸಬ್ಸಿಡಿ ಪ್ರಮಾಣವು ಅಂದರೆ 70% ನೀಡುವಂತೆ ಮಾರ್ಪಾಡು ಮಾಡಲಾಗಿದೆ. ಈಗ ಈ ಒಂದು ಕಾರ್ಯಕ್ರಮ ಕೃಷಿ ಯಂತ್ರೀಕರಣವನ್ನು 50% ಹೆಚ್ಚಿಸುವ ಗುರಿಯನ್ನು ಹೊಂದಿದ್ದು. ರಾಷ್ಟ್ರೀಯ ಮಟ್ಟದಲ್ಲಿ 10 ಲಕ್ಷ ರೈತರಿಗೆ ಈ ವರ್ಷ ಲಾಭ ನೀಡುವ ನಿರೀಕ್ಷೆಯನ್ನು ಹೊಂದಿದೆ.
ಸಬ್ಸಿಡಿ ಮಾಹಿತಿ
ಈಗ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿ ಪ್ರಮಾಣ ರೈತರ ವರ್ಗೀಕರಣಕ್ಕೆ ಅನುಗುಣವಾಗಿ ಬದಲಾಗುತ್ತಾ ಇರುತ್ತದೆ. ಅಷ್ಟೇ ಅಲ್ಲದೆ ಈಗ ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ 35% ಅಂದರೆ ಒಂದು 1.5 ಲಕ್ಷದವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ರೈತರು ಇವರಿಗೆ 50% ಅಥವಾ 2 ಲಕ್ಷದವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.
ಅದೇ ರೀತಿಯಾಗಿ ಈಗ ಟ್ರ್ಯಾಕ್ಟರ್ ಗಳ ಶಕ್ತಿಯ ಮಿತಿಯು 8 ರಿಂದ 90 HP ವರೆಗೆ ಇರಬೇಕು. ಅಷ್ಟೇ ಅಲ್ಲದೆ ಈಗ ನಮ್ಮ ರಾಜ್ಯದಲ್ಲಿ 70 ಎಚ್ಪಿ ತನಕ ಮಾತ್ರ ಸೀಮಿತ ಮಾಡಲಾಗಿದೆ. ಹಾಗೆ ಈ ಒಂದು ಸಬ್ಸಿಡಿ ಟ್ಯಾಕ್ಟರ್ಗಳೊಂದಿಗೆ ಇತರ ಯಂತ್ರಗಳಾದಂತಹ ಫೀಡರ್ ಗಳು ಮತ್ತು ಸ್ಪ್ರೇಯರ್ ಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ.
ಯಾರೆಲ್ಲ ಈ ಯೋಜನೆಗೆ ಅರ್ಹರು
- ಈಗ ಈ ಒಂದು ಯೋಜನೆ ಲಾಭ ಪಡೆಯಲು ಭಾರತೀಯ ನಾಗರಿಕರು ಹಾಗೂ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ರೈತರು ಕನಿಷ್ಠ ಎರಡು ಎಕರೆ ಭೂಮಿಯನ್ನು ಹೊಂದಿರಬೇಕು. ಹಾಗೆ ಕೆಲವೊಂದು ಜಿಲ್ಲೆಗಳಲ್ಲಿ ಒಂದು ಎಕರೆ ಇದ್ದರೆ ಸಾಕು.
- ಆನಂತರ ಆ ರೈತರ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಹಾಗೆ ಅವರು ಈ ಹಿಂದೆ ಯಾವುದೇ ರೀತಿ ಟ್ರ್ಯಾಕ್ಟರ್ ಸಬ್ಸಿಡಿ ಅನ್ನು ಪಡೆದುಕೊಂಡಿರಬಾರದು.
- ಆನಂತರ ಆ ಒಂದು ಕುಟುಂಬಕ್ಕೆ ಒಂದು ಟ್ಯಾಕ್ಟರ್ ಮಾತ್ರ ಸಬ್ಸಿಡಿಯನ್ನು ನೀಡಲಾಗುತ್ತದೆ.
- ಹಾಗೆ ಆದಾಯ ತೆರಿಗೆ ಮಾಡುವವರು ಮತ್ತು ದೊಡ್ಡ ರೈತರು ಈ ಒಂದು ಯೋಜನೆಗೆ ಅರ್ಹರಿರುವುದಿಲ್ಲ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಭೂಮಿ ಸಂಬಂಧಿತ ದಾಖಲೆಗಳು
- ಬ್ಯಾಂಕ್ ಖಾತೆಗೆ ವಿವರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ.
- ಆನಂತರ ನೀವು ಅದರಲ್ಲಿ ಫಾರಂ ಮೆಕಾನಿಜೇಷನ್ ಅಪ್ಲಿಕೇಶನ್ ರಿಜಿಸ್ಟರ್ ನ ಮೇಲೆ ಆಯ್ಕೆ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನೀವು ಫಾರ್ಮರ್ ಐಡಿಯನ್ನು ನಮೂದಿಸಿ ವಿವರಗಳನ್ನು ಪಡೆದು ಆನಂತರ ಆಧಾರ್ ಕಾರ್ಡ್ ಒಟಿಪಿ ಮೂಲಕ EKYC ಅನ್ನು ಪೂರ್ಣಗೊಳಿಸಿ.
- ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ಆನಂತರ ನೀವು ಸಬ್ಸಿಡಿಯ ಟ್ಯಾಕ್ಟರ್ ಮೇಲೆ ಆಯ್ಕೆ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನೀವು HP, ಬೆಲೆ ಮತ್ತು ಡೀಲರ್ಗಳ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನಂತರ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದ ಸಂಖ್ಯೆಯನ್ನು ಉಳಿಸಿಕೊಳ್ಳಿ ಹಾಗೆ ನಿಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಇದನ್ನು ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಕೂಡ ಸಬ್ಸಿಡಿಯನ್ನು ಪಡೆದುಕೊಳ್ಳಿ.
LINK : Apply Now
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com