Join WhatsApp Group Join Telegram Group

Raita Vidyanidhi Scholarship: ವಿದ್ಯಾರ್ಥಿಗಳಿಗೆ ಈಗ 11,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

Raita Vidyanidhi Scholarship: ವಿದ್ಯಾರ್ಥಿಗಳಿಗೆ ಈಗ 11,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

ಈಗ ನಮ್ಮ ಕರ್ನಾಟಕ ಸರ್ಕಾರದ ರೈತ ವಿದ್ಯಾನಿಧಿ ಯೋಜನೆ ಈಗ  ನಮ್ಮ ರೈತರ ಮಕ್ಕಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆಯುವ ಮಹತ್ವದ ಕಾರ್ಯಕ್ರಮವಾಗಿದ್ದು. ಈಗ ಈ ಒಂದು ಯೋಜನೆ ಮೂಲಕ ಆರ್ಥಿಕ ಸಂಕಷ್ಟದ ನಡುವೆ ಕೂಡ ಮಕ್ಕಳು ತಮ್ಮ ಕನಸುಗಳನ್ನು ನನಸು ಮಾಡಲು ಧನಸಹಾಯವನ್ನು ಮಾಡುತ್ತಾ ಇದೆ. ನೀವು ಕೂಡ ಈ ಒಂದು ಯೋಜನೆ ಮೂಲಕ ಈಗ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.

Raita Vidyanidhi Scholarship

ಅದೇ ರೀತಿಯಾಗಿ ಸ್ನೇಹಿತರೆ ಈಗ ನೀವೇನಾದರೂ ರೈತರ ಮಕ್ಕಳಾಗಿದ್ದರೆ ವಿದ್ಯಾರ್ಥಿಗಳಾಗಿದ್ದರೆ ಕೂಡಲೇ ಒಂದು ಲೇಖನದಲ್ಲಿ ನೀಡಿರುವಂತಹ ಸಂಪೂರ್ಣವಾದ ಮಾಹಿತಿಗಳು ಅಂದರೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳು ಏನು ಹಾಗು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಯೋಜನೆಯ ಉದ್ದೇಶ

ಈಗ ಈ ಒಂದು ರೈತ ವಿದ್ಯಾನಿಧಿ ಯೋಜನೆ ಕರ್ನಾಟಕದ ಕೃಷಿ ಇಲಾಖೆ ನೇತೃತ್ವದಲ್ಲಿ ಈಗ ನಡೆಯುವಂತ ಒಂದು ಕಾರ್ಯಕ್ರಮವಾಗಿದ್ದು. ಈಗ ರೈತರು ಮಕ್ಕಳ ಆರ್ಥಿಕ ತೊಂದರೆಗಳಿಂದಾಗಿ ತಮ್ಮ ಶಿಕ್ಷಣವನ್ನು ಮಧ್ಯದಲ್ಲಿ ಬಿಡುವಂತಹ ಗುರಿಯನ್ನು ಹೊಂದಿರುವವರಿಗೆ ಈಗ ಸಹಾಯ ಮಾಡುವಂತಹ ಗುರಿಯನ್ನು ಈ ಒಂದು ಯೋಜನೆ ಹೊಂದಿದೆ.

ಈಗ ಯಾರೆಲ್ಲ ರೈತರ ಮಕ್ಕಳು ಈಗ ವಿದ್ಯಾಭ್ಯಾಸವನ್ನು ಮಾಡುತ್ತಾ ಇದ್ದಾರಾ ಅಂತ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಈಗ 11,000 ವರೆಗೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು ಏನು?

  • ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಕರ್ನಾಟಕದ ರೈತರು ಮಕ್ಕಳು ಆಗಿರಬೇಕು.
  • ಆನಂತರ ಪೋಷಕರು ಕಡ್ಡಾಯವಾಗಿ FID ನಂಬರನ್ನು ಹೊಂದಿರಬೇಕು.
  • ಆನಂತರ ಆ ಒಂದು ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
  • ಹಾಗೆ ಸ್ನೇಹಿತರೆ ಅವರು ಮುಂದಿನ ಪದವಿ ಕೋರ್ಸ್ ಗಳಲ್ಲಿ  ವ್ಯಾಸಂಗ ಮಾಡುತ್ತಾ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಕಾಲೇಜ್ ಪ್ರವೇಶ ಪತ್ರ
  • ಮೊಬೈಲ್ ನಂಬರ್
  • ಇಮೇಲ್ ಐಡಿ
  • ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂದುಕೊಂಡಿದ್ದರೆ. ಈಗ ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿ ನೀಡಿ. ಆನಂತರ ನೀವು ಅದರಲ್ಲಿ ಈ ಮೇಲೆ ತಿಳಿಸುವಂತ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಇದನ್ನು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

WhatsApp Float Button

Leave a Comment

error: Content is protected !!