Join WhatsApp Group Join Telegram Group

UNION Bank Personal Loan: ಈಗ ಯೂನಿಯನ್ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಇಲ್ಲಿದೆ ನೋಡಿ ಮಾಹಿತಿ.

UNION Bank Personal Loan: ಈಗ ಯೂನಿಯನ್ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ನಮ್ಮ ದೇಶಾದ್ಯಂತ ಹಣಕಾಸು ಸಮಸ್ಯೆಗಳು ಈಗ ಸಾಮಾನ್ಯ ವಾದಂತಹ ಸಮಸ್ಯೆಯಾಗಿದೆ. ಈಗ ಸ್ನೇಹಿತರೆ ವಿಶೇಷವಾಗಿ ಯಾವಾಗ ಬೇಕಾದರೂ ಕೂಡ ಅನಿರೀಕ್ಷಿತ ವೆಚ್ಚಗಳು ಅಥವಾ ದೊಡ್ಡ ಯೋಜನೆಗಳ ಸಮಯಗಳಲ್ಲಿ ಈಗ ನಿಮಗೆ ಹಣದ ಅವಶ್ಯಕತೆ ಬಂದಾಗ ನಿಮಗೆ ತ್ವರಿತವಾಗಿ ಯಾರೂ ಕೂಡ ಹಣವನ್ನು ನೀಡುವುದಿಲ್ಲ.

UNION Bank Personal Loan

ಆದರೆ ಸ್ನೇಹಿತರೆ ಈಗ ನಾವು ಈ ಲೇಖನದಲ್ಲಿ ನೀಡಿರುವಂತಹ ಈ ಒಂದು ಬ್ಯಾಂಕಿನ ಮೂಲಕ ಈಗ ನೀವು ತ್ವರಿತವಾಗಿ 10 ಲಕ್ಷದವರೆಗೆ ಈಗ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಈ ಒಂದು ಬ್ಯಾಂಕಿನ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ನಮ್ಮ ಈ ಲೇಖನದಲ್ಲಿ ನೀಡಿರುವಂತಹ ಅರ್ಹತೆಗಳು ಹಾಗೂ ಬೇಕಾಗುವ ದಾಖಲೆಗಳು ಹಾಗು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ನೀವು ಕೂಡ ಈ ಒಂದು ಬ್ಯಾಂಕಿನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ವೈಯಕ್ತಿಕ ಸಾಲದ ಮಾಹಿತಿ

ಈಗ ನೀವೇನಾದರೂ ಈ ಒಂದು ಬ್ಯಾಂಕಿನ ಮೂಲಕ ಈಗ ಸಾಲವನ್ನು ಪಡೆದುಕೊಂಡಿದ್ದೆ ಆದರೆ ಇದಕ್ಕೆ ಈಗ ನೀವು ಯಾವುದೇ ರೀತಿಯಾದಂತಹ ಆಸ್ತಿ ಇಡುವ ಅವಶ್ಯಕತೆ ಇಲ್ಲ ಹಾಗೂ ಬೇರೆ ಯಾರಾದರೂ ಜಮೀನನ್ನು ನೀಡುವ ಅವಶ್ಯಕತೆ ಇಲ್ಲ. ಇದು ಕೇವಲ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಆದಾಯದ ಮೇಲೆ ಅವಲಂಬಿತವಾಗಿರುತ್ತದೆ.

ಅಷ್ಟೇ ಅಲ್ಲದೆ ಈ ಒಂದು ಬ್ಯಾಂಕ ಮೂಲಕ ಈಗ ನೀವು ಈಗ ಕಡಿಮೆ ಬಡ್ಡಿ ದರದಲ್ಲಿ ವರ್ಷಕ್ಕೆ ಈಗ ಈಗ 10% ನಿಂದ 14% ವರೆಗೆ ಈ ಒಂದು ಸಾಲದ ಮೇಲೆ ಬಡ್ಡಿ ದರವನ್ನು ನಿಗದಿ ಮಾಡಲಾಗಿದೆ. ಅದೇ ರೀತಿಯಾಗಿ ನೀವು ಸಾಲವನ್ನು ತೆಗೆದುಕೊಂಡ ನಂತರ 12 ತಿಂಗಳು ನಿಂದ 60 ತಿಂಗಳವರೆಗೆ ಈಗ ಈ ಒಂದು ಹಣವನ್ನು ನೀವು ಮರುಪಾವತಿ ಮಾಡಲು ನಿಮಗೆ ಅವಕಾಶವನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಈ ಒಂದು ಬ್ಯಾಂಕಿನ ಮೂಲಕ ಸಾಲವನ್ನು ಪಡೆಯುವಂತಹ ಅಭ್ಯರ್ಥಿಗಳು ಭಾರತದ ಖಾಯಂ ನಿವಾಸಿಗಳು ಆಗಿರಬೇಕು.
  • ಆನಂತರ ಅವರ ವಯಸ್ಸು 21 ರಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.
  • ಅಷ್ಟೇ ಅಲ್ಲ ಅವರ ಕ್ರೆಡಿಟ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
  • ತದನಂತರ ಅವರು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು ಇಲ್ಲವೇ ಸ್ವಂತ ವ್ಯಾಪಾರವನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ಐಡಿ
  • ರೇಷನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಬ್ಯಾಂಕಿನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಯೂನಿಯನ್  ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ನೀವು ಪರ್ಸನಲ್ ಲೋನ್ ವಿಭಾಗಕ್ಕೆ ಹೋಗಿ ಅಲ್ಲಿರುವ ಲೋನ್ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ಕೇಳಿರುವ ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನೀವು ಭರ್ತಿ ಮಾಡಿರುವಂಥ ದಾಖಲಾತಿಗಳು ಸರಿಯಾದ ರೀತಿಯಲ್ಲಿದ್ದರೆ ಅವುಗಳನ್ನು ಒಂದು ಬಾರಿ ಪರಿಶೀಲನೆ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಕೂಡ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
WhatsApp Float Button

Leave a Comment

error: Content is protected !!