Phone Pe Personal Loans: ಫೋನ್ ಪೇ ಮೂಲಕ ಈಗ 5 ಲಕ್ಷದವರೆಗೆ ಸಾಲ ಸೌಲಭ್ಯ! ಈಗಲೇ ಅರ್ಜಿ ಸಲ್ಲಿಸಿ.
ಇದೀಗ ಸ್ನೇಹಿತರೆ ನಿಮಗೆ ಏನಾದರೂ ಹಣದ ಅವಶ್ಯಕತೆ ಇದ್ದರೆ ನಿಮಗೆ ಬೇಕಾದಂತ ಸಮಯದಲ್ಲಿ ಯಾರು ಕೂಡ ನಿಮಗೆ ತ್ವರಿತವಾಗಿ ಹಣವನ್ನು ನೀಡುವುದಿಲ್ಲ. ಆದರೆ ಈಗ ನೀವು ಬಳಕೆ ಮಾಡುವಂತ ಈ ಒಂದು ಫೋನ್ ಪೇ ಅಪ್ಲಿಕೇಶನ್ ಮೂಲಕ ಈಗ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಫೋನ್ ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಏಕೆಂದರೆ ಸ್ನೇಹಿತರೆ ಈಗ ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವ ಮಾಹಿತಿಗಳು ಏನೆಂದರೆ ಈಗ ಈ ಒಂದು ಫೋನ್ ಪೇ ಮೂಲಕ ಯಾವ ರೀತಿಯಾಗಿ ಸಾಲವನ್ನು ಪಡೆಯಬೇಕು ಮತ್ತು ಅರ್ಹತೆಗಳು ಏನು ಹಾಗೂ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳಬಹುದು.
ಫೋನ್ ಪೇ ವೈಯಕ್ತಿಕ ಸಾಲದ ಮಾಹಿತಿ
ಈಗ ಎಲ್ಲರೂ ಕೂಡ ಈ ಒಂದು ಫೋನ್ ಪೇ ಅಪ್ಲಿಕೇಶನ್ ಅನ್ನು ಕೇವಲ ಹಣವನ್ನು ವರ್ಗಾವಣೆ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಈಗ ನೀವು ಕೂಡ ಈ ಒಂದು ಆನ್ಲೈನ್ ಅಪ್ಲಿಕೇಶನ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಈ ಒಂದು ಅಪ್ಲಿಕೇಶನ್ ನ ಮೂಲಕ ಸಾಲವನ್ನು ಕೂಡ ನೀವು ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ಒಂದು ಫೋನ್ ಪೇ ಅಪ್ಲಿಕೇಶನ್ ನಲ್ಲಿ ಈಗ ನೀವು ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಿದ ಕೇವಲ 24 ಗಂಟೆ ಒಳಗಾಗಿ ಒಂದು ಹಣವು ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ. ಅದೇ ರೀತಿಯಾಗಿ ಈ ಒಂದು ಫೋನ್ ಪೇ ಅಪ್ಲಿಕೇಶನ ಬಡ್ಡಿ ದರಗಳು ವಾರ್ಷಿಕವಾಗಿ 10% ನಿಂದ 36% ವರೆಗೆ ಇರುತ್ತದೆ. ಅದೇ ರೀತಿಯಾಗಿ ಮರುಪಾವತಿಯನ್ನು ಮಾಡುವಂತ ಅವಧಿಗಳು ಕೂಡ 6 ರಿಂದ 36 ತಿಂಗಳವರೆಗೆ ಅವಧಿಗಳನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?
- ಒಂದು ಸಾಲವನ್ನು ಪಡೆಯಲು ಭಾರತೀಯ ನಾಗರಿಕರು ಆಗಿರಬೇಕು.
- ಆನಂತರ ಅವರ ವಯಸ್ಸು 21 ರಿಂದ 60 ವರ್ಷದ ಒಳಗೆ ಇರಬೇಕು.
- ಹಾಗೆ ಅವರು ಸ್ವಂತ ಉದ್ಯೋಗ ಅಥವಾ ಸಂಬಳದ ಉದ್ಯೋಗಗಳನ್ನು ಹೊಂದಿರಬೇಕು.
- ಅವರ ಮಾಸಿಕ ಆದಾಯ 15,000 ಕ್ಕಿಂತ ಹೆಚ್ಚಿಗೆ ಇರಬೇಕು.
- ಹಾಗೆ ಅವರ ಸಿವಿಲ್ ಸ್ಕೋರ 750 ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
- ಬ್ಯಾಂಕ ಖಾತೆಯ ವಿವರ
- 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಸ್ಯಾಲರಿ ಸ್ಲಿಪುಗಳು
ಸಾಲ ಪಡೆಯುವುದು ಹೇಗೆ?
- ಈ ಒಂದು ಸಾಲವನ್ನು ಪಡೆಯಲು ಈಗ ನೀವು ನಿಮ್ಮ ಮೊಬೈಲಲ್ಲಿ ಫೋನ್ ಪೇ ಅಪ್ಲಿಕೇಶನ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ಲೋನ್ಗಳ ಆಪ್ಷನ್ ನ ಮೇಲಿನ ಕ್ಲಿಕ್ ಮಾಡಿಕೊಂಡು ಅದರಲ್ಲಿ ಫೈನಾನ್ಸ್ ಹುಡುಕಿಕೊಳ್ಳಬೇಕು.
- ಆನಂತರ ನಿಮಗೆ ಬೇಕಾದ ಲೋನ್ ಮೇಲೆ ಕ್ಲಿಕ್ ಮಾಡಿಕೊಂಡು ಅವಧಿಗಳು ಹಾಗೂ ಮೊತ್ತವನ್ನು ನೀವು ಎಂಟರ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ.
- ನೀವು ಭರ್ತಿ ಮಾಡಿರುವಂತ ದಾಖಲೆಗಳು ಸರಿಯಾದ ರೀತಿಯಲ್ಲಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು.
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com