PM Avasa Subsidy Scheme In 2026: ಸ್ವಂತ ಮನೆಯನ್ನು ನಿರ್ಮಾಣ ಮಾಡಲು 3 ಲಕ್ಷದವರೆಗೆ ಸಬ್ಸಿಡಿ! ಈ ಕೂಡಲೇ ಅರ್ಜಿ ಸಲ್ಲಿಸಿ.
ಈಗ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಂದು ಸ್ವಂತ ಮನೆಯನ್ನು ಹೊಂದಬೇಕು ಎಂಬ ದೊಡ್ಡ ಕನಸನ್ನು ಹೊಂದಿರುತ್ತಾರೆ. ಆದರೆ ಇಂದಿನ ಕಾಲದಲ್ಲಿ ಸೈಟ್ ಅನ್ನು ಹಿಡಿದು ಆ ಒಂದು ಜಾಗದಲ್ಲಿ ಮನೆಯನ್ನು ಕಟ್ಟುವುದು ಸಾಮಾನ್ಯ ಜನರಿಗೆ ಅಷ್ಟು ಸುಲಭದ ಮಾತಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದನ್ನು ತಿಳಿದುಕೊಂಡಿರುವ ಸರ್ಕಾರವು ಈ ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಈಗ ಬಡ ಮತ್ತು ಮಧ್ಯಮ ವರ್ಗದವರಿಗೆ ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿದೆ.

ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ ಮನೆಯನ್ನು ಕಟ್ಟಲು ಅಥವಾ ಖರೀದಿ ಮಾಡಲು ಈಗ ಸರ್ಕಾರ 3 ಲಕ್ಷದವರೆಗೆ ಸಬ್ಸಿಡಿಯನ್ನು ನೀಡುತ್ತಿದ್ದು. ಈಗ ನೀವು ಕೂಡ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೆ. ಸ್ವಂತ ಮನೆ ಒಂದು ಆಶಯವನ್ನು ಹೊಂದಿದ್ದರೆ. ಈಗ 2025 26 ನೇ ಸಾಲಿನಲ್ಲಿ ಈಗ ನೀವು ಕೂಡ ಈ ಒಂದು ಯೋಜನೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಈಗ ನೀವು ಕೂಡ ಈ ಒಂದು ಯೋಜನೆಯ ಮೂಲಕ ಈಗ ಮನೆ ನಿರ್ಮಾಣ ಮಾಡಲು ಸಬ್ಸಿಡಿ ಯನ್ನು ಪಡೆದುಕೊಳ್ಳಬಹುದು.
ಪಿಎಂ ಆವಾಸ ಯೋಜನೆ ಮಾಹಿತಿ
ಈಗ ಈ ಒಂದು ಪಿಎಂ ಆವಾಸ ಯೋಜನೆ ಕೇಂದ್ರ ಸರ್ಕಾರದ ಒಂದು ಹೆಮ್ಮೆಯ ಯೋಜನೆಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ವಸತಿ ರೈತ ಕುಟುಂಬಗಳಿಗೆ ಆಸರೆಯಾಗಿದೆ. ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದವರು. ಹಾಗೆ ಕಡಿಮೆ ಆದಾಯವನ್ನು ಹೊಂದಿರುವವರು. ಅಷ್ಟೇ ಅಲ್ಲದೆ ಮಧ್ಯಮ ಆದಾಯದ ಗುಂಪುಗಳಿಗೆ ಈಗ ಮನೆ ನಿರ್ಮಾಣಕ್ಕಾಗಿ ಆರ್ಥಿಕ ನೆರವನ್ನು ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತದೆ.
ಅದೇ ರೀತಿಯಾಗಿ 2025ರಲ್ಲಿ ಈ ಒಂದು ಯೋಜನೆಯನ್ನು PMAY 2.0 ಎಂಬ ಹೆಸರಿನಲ್ಲಿ ಮರು ಪ್ರಾರಂಭ ಮಾಡಲಾಗಿದೆ. ಬರೋಬ್ಬರಿ ಈಗ ಈ ಒಂದು ಯೋಜನೆ ಅಡಿಯಲ್ಲಿ ಮೂರು ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರಕಾರ ಹೊಂದಿದೆ. ಅಷ್ಟೇ ಅಲ್ಲದೆ ಮಹಿಳೆಯರ ಹೆಸರಿನಲ್ಲಿ ಮನೆ ಹೊಂದಲು ಹೆಚ್ಚಿನ ಆದ್ಯತೆಗಳನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈ ಯೋಜನೆಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಹಾಗೆ ಅರ್ಜಿ ಸಲ್ಲಿಸುವ ಹೆಸರಿನಲ್ಲಿ ಸ್ವಂತ ಜಾಗ ಇರಬೇಕು.
- ಹಾಗೆ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಹಾಗೆ ಅವರ ಮನೆಯಲ್ಲಿ ಯಾರೂ ಕೂಡ ಸರಕಾರಿ ನೌಕರಿಯನ್ನು ಹೊಂದಿರಬಾರದು.
ದೊರೆಯುವ ಸಬ್ಸಿಡಿ ಎಷ್ಟು?
ಈಗ ಈ ಒಂದು ಯೋಜನೆಯಲ್ಲಿ ನೀವು ಪಡೆಯುವಂತಹ ಸಾಲದ ಬಡ್ಡಿ ಮೇಲೆ ಸರ್ಕಾರವು ರಿಯಾಯಿತಿಯನ್ನು ನೀಡುತ್ತಾ ಇದ್ದು. ಅದೇ ರೀತಿಯಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 6 ಲಕ್ಷದವರೆಗೆ ಸಾಲವನ್ನು ಪಡೆದುಕೊಂಡರೆ ಅವರಿಗೆ ಶೇಕಡ 6.5% ರಷ್ಟು ಸಬ್ಸಿಡಿ ಸಿಗುತ್ತದೆ ಅಂದರೆ ಇದು ಒಟ್ಟಾರೆ ಆಗಿ3 ಲಕ್ಷದಷ್ಟು ಉಳಿತಾಯವನ್ನು ಮಾಡುತ್ತದೆ.
ಅದೇ ರೀತಿಯಾಗಿ ಈಗ ಮಧ್ಯಮ ವರ್ಗದವರಿಗೆ ವಾರ್ಷಿಕ ಆದಾಯಕ್ಕೆ ತಕ್ಕಂತೆ 2.5 ಲಕ್ಷದಿಂದ 3.5 ವರೆಗೆ ಅವರಿಗೆ ಸರಕಾರದಿಂದ ಸಬ್ಡಿಯನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಸಬ್ಸಿಡಿ ಹಣವನ್ನು ನೆರವಾಗಿ ಅವರ ಸಾಲದ ಖಾತೆಗಳಿಗೆ ಜಮಾ ಆಗುವುದರಿಂದ ನೀವು ಕಟ್ಟಬೇಕಾದ ಮಾಸಿಕ ಕಂತು 20 ರಿಂದ 30 ಪರ್ಸೆಂಟ್ ಕಡಿಮೆಯಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ನೀವು ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳುವುದರ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
LINK : Apply Now
ಒಂದು ವೇಳೆ ನಿಮಗೇನಾದರೂ ಅರ್ಜಿ ಸಲ್ಲಿಸಲು ಬಾರದಿದ್ದರೆ ನಿಮ್ಮ ಹತ್ತಿರ ಇರುವಂತ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಊರಿನಲ್ಲಿರುವ ಗ್ರಾಮ ಒನ್ ಅಥವಾ ಆನ್ಲೈನ್ ಕೇಂದ್ರಗಳಿಗೆ ಭೇಟಿಯನ್ನು ನೀಡಿ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ 3 ಲಕ್ಷದವರೆಗೆ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com