Join WhatsApp Group Join Telegram Group

Bele Parihara Amount Credited: ಬೆಳೆ ಪರಿಹಾರದ ಹಣ ಜಮಾ! ಯಾವ ಖಾತೆಗೆ ಎಷ್ಟು ಹಣ ಜಮಾ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Bele Parihara Amount Credited: ಬೆಳೆ ಪರಿಹಾರದ ಹಣ ಜಮಾ! ಯಾವ ಖಾತೆಗೆ ಎಷ್ಟು ಹಣ ಜಮಾ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಈಗ ನಮ್ಮ ರಾಜ್ಯದ ರೈತರ ಜೀವನದ ಬೆಳವಣಿಗೆ ತುಂಬಿದರು ಕೂಡ ಈ ಬಾರಿ ಆಗಿರುವಂತ ಭಾರಿ ಮಳೆಯಿಂದಾಗಿ ಎಲ್ಲಾ ಬೆಳೆಗಳಿಗೆ ನಾಶವಾಗಿದ್ದು. ಈಗ ಇದು ಒಂದು ದೊಡ್ಡ ಸಮಸ್ಯೆ ಎಂದು ಹೇಳಬಹುದು. ಇಂತಹ ಸಂಕಷ್ಟದ ಸಮಯದಲ್ಲಿ ಈಗ ಬೆಳೆ ಹಾನಿ ಪರಿಹಾರ ಯೋಜನೆಯು ಈಗ ರೈತರಿಗೆ ಒಂದು ದೃಢವಾದ ಆಸರೆ ಎಂದು ಹೇಳಬಹುದು.

Bele Parihara Amount Credited

ಈಗ ಕರ್ನಾಟಕ ಸರಕಾರ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ಭರ್ತಿ ಮಾಡುವ ಉದ್ದೇಶದಿಂದ ಹಣಕಾಸು ನೆರವು ನೀಡುತ್ತಾ ಇದೆ. ಈಗ ಈ ಒಂದು ಬೆಳಗಾವಿ ಪರಿಹಾರ ಸಾಲಿನಲ್ಲಿ ನವೆಂಬರ್ ನಿಂದಲೇ ಹಂತ ಹಂತವಾಗಿ ಪ್ರತಿಯೊಬ್ಬ ರೈತರು ಖಾತೆಗಳಿಗೆ ಜಮಾ ಆಗುತ್ತದೆ. ಈಗ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಹಣವು ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯುವುದು ಹಾಗೂ ಯಾವ ರೀತಿ ಹಣವನ್ನು ಚೆಕ್ ಮಾಡುವುದು ಎಂಬುವುದರ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.

ಬೆಳೆ ಪರಿಹಾರದ ಮಾಹಿತಿ

ಈ ಒಂದು ಬೆಳೆಗಳಿಗೆ ನೀವು ಪರಿಹಾರದ ಯೋಜನೆಯು ನಮ್ಮ ರಾಜ್ಯದ ಕೃಷಿ ಇಲಾಖೆ ಮುಖ್ಯ ಕಾರ್ಯ ಕ್ರಮವಾಗಿದೆ. ಈಗ ಈ ಬಾರಿ ಮಳೆ ಚಂಡಮಾರುತ, ಬರದಿಂದ ಬೆಳೆ ನಾಶವಾದ ರೈತರಿಗೆ ಈಗ ತಕ್ಷಣವೇ ಹಣವನ್ನು ನೀಡುವುದು ಇದರ ಮುಖ್ಯ ಉದ್ದೇಶ ಆಗಿದೆ.

ಅದೇ ರೀತಿಯಾಗಿ ಈಗ 2025 26 ನೇ ಸಾಲಿನ ನವೆಂಬರ್ ನಿಂದಲೆ ಪರಿಶೀಲನೆ ಪೂರ್ಣಗೊಂಡಿದ್ದು. ಈಗ ಪ್ರತಿಯೊಬ್ಬರೂ ರೈತರಿಗೆ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದ್ದು. ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಸಾವಿರಾರು ರೈತರು ಈಗಾಗಲೇ ಲಾಭವನ್ನು ಪಡೆದುಕೊಂಡಿದ್ದಾರೆ..

ಹಣ ಜಮಾ ಮಾಡುವ ವಿಧಾನ

ಈಗ ಈ ಒಂದು ಬೆಳೆ ಪರಿಹಾರ ಹಣವು ಆಧಾರ್ ಕಾರ್ಡ್ ಲಿಂಕ್ ಆಗಿರುವಂತ ಬ್ಯಾಂಕ್ ಖಾತೆಗಳಿಗೆ DBT ಮೂಲಕ ನೇರವಾಗಿ ಜಮಾ ಆಗುತ್ತದೆ. ಈಗ ಈ ಒಂದು ಸಣ್ಣ ಉದ್ಯಮ ಆಗುವ ಸಮಯದಲ್ಲಿ ಯಾವುದೇ ಮಧ್ಯವರ್ತಿಗಳ ಅವಶ್ಯಕತೆಯಿಲ್ಲದೆ ರೈತರ ಖಾತೆಗಳಿಗೆ ಜಮಾ ಆಗುತ್ತದೆ.

ಅದೇ ರೀತಿಯಾಗಿ ಈಗ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ಈಗ ನೀವು ನಿಮ್ಮ ಮನೆಯಿಂದಲೇ ನಿಮ್ಮ ಮೊಬೈಲಲ್ಲಿಯ ಕೂಡ ಪರಿಶೀಲನೆ ಮಾಡಿಕೊಳ್ಳಬಹುದು. ಹಾಗೆ ಈಗ ನವೆಂಬರ್ ನಲ್ಲಿ ಹಂತ ಹಂತವಾಗಿ ಈ ಒಂದು ಹಣದ ಪ್ರಕ್ರಿಯೆ ಈಗ ಪ್ರಾರಂಭವಾಗಿದ್ದು. ಜಿಲ್ಲಾ ಕೃಷಿ ಅಧಿಕಾರಿಗಳ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತಾ ಇದೆ.

ಪರಿಹಾರದ ಮೊತ್ತ ಎಷ್ಟು?

  • ಒಣ ಬೇಸಾಯದ ಬೆಳೆಗಳಿಗೆ ಈಗ ಒಂದು ಎಕರೆಗೆ 5,000 ದಿಂದ 10,000 ನೀಡಲಾಗುತ್ತದೆ.
  • ತೋಟಗಾರಿಕಾ ಬೆಳೆಗಳಿಗೆ ಈಗ ಒಂದು ಎಕರೆಗೆ 15,000 ದಿಂದ 25,000 ವರೆಗೆ ನೀಡಲಾಗುತ್ತದೆ.

ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

  • ಈಗ ನೀವು ಕೂಡಲೇ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕು ಎಂದರೆ ಬೆಳೆ ಪರಿಹಾರದ ಹಣದ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
  • ಆನಂತರ ಅಂದ್ರೆ ನೀವು ವರ್ಷ ಋತು ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಿ.
  • ಆನಂತರ ನೀವು ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಮತ್ತು ಫ್ರೂಟ್ಸ್ ಐಡಿ ಮೂಲಕ ನೀವು ಎಂಟರ್ ಮಾಡಿ.
  • ಆನಂತರ ಅದಕ್ಕೆ ನೀವು ನಿಮ್ಮ ಜಿಲ್ಲೆಯ ತಾಲೂಕು ಸರ್ವೆ ನಂಬರನ್ನು ಎಂಟರ್ ಮಾಡಿ. ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಿ.
  • ಆನಂತರ ನಿಮಗೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಅದರಲ್ಲಿ ಸಿಗುತ್ತದೆ.

LINK : Check  Now 

WhatsApp Float Button

Leave a Comment

error: Content is protected !!