Join WhatsApp Group Join Telegram Group

PM Kisan Update: PM ಕಿಸಾನ್ ಯೋಜನೆಯ 22ನೇ ಕಂತಿನ 2000 ಹಣ ಯಾವಾಗ ಜಮಾ! ಇಲ್ಲಿದೆ ನೋಡಿ ಮಾಹಿತಿ.

PM Kisan Update: PM ಕಿಸಾನ್ ಯೋಜನೆಯ 22ನೇ ಕಂತಿನ 2000 ಹಣ ಯಾವಾಗ ಜಮಾ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ದೇಶದಲ್ಲಿರುವಂತ ಕೃಷಿ ಚಟುವಟಿಕೆಗಳಿಗೆ ಹಣದ ಅವಶ್ಯಕತೆ ಇರುವ ಸಮಯದಲ್ಲಿ ರೈತರೇ ಈಗ ಕಾತುರದಿಂದ ಕಾದು ಕುಳಿತಿರುವಂಥ ಈ ಒಂದು ಪ್ರಧಾನಮಂತ್ರಿ ಕಿಸಾನ್  ಸನ್ಮಾನ್ಯ ಯೋಜನೆಯ 22ನೇ ಕಂತಿನ ಹಣದ ಬಗ್ಗೆ ಈಗ ಸ್ಪಷ್ಟ ಮಾಹಿತಿ ದೊರೆತಿದ್ದು. ಈಗಾಗಲೇ ಸ್ನೇಹಿತರೇ ನಿಮ್ಮೆಲ್ಲರಿಗೂ ತಿಳಿದಿರುವಂತೆ 21ನೇ ಕಂತುಗಳು ಯಶಸ್ವಿಯಾಗಿ ರೈತರ ಖಾತೆಗಳಿಗೆ ಜಮಾ ಮಾಡಿರುವುದು ಈಗಾಗಲೇ ತಿಳಿದಿದ್ದು. ಹಾಗೆ ಈಗ ಇನ್ನು ಮುಂದಿನ ಕಂತುಗಳನ್ನು ಈಗ ಸರ್ಕಾರ ನೀಡಲಿದ್ದಾರೆ, ಸರ್ಕಾರವು ಈಗ ಬಿಡುಗಡೆಗೆ ಸಿದ್ದಿಯನ್ನು ನಡೆಸುತ್ತಿದ್ದು. ನಿಮಗೂ ಕೂಡ ಹಣ ಬರಬೇಕಾದರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.

PM Kisan Update

ಈಗ ಸ್ನೇಹಿತರೆ ಈ ಒಂದು ಪಿಎಂ ಕಿಸಾನ್ ಯೋಜನೆ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಗಳನ್ನು ಪಡೆದುಕೊಂಡಿರುವ ನೀವು ಕೂಡ ಯಾವ ರೀತಿಯಾಗಿ ಈ ಒಂದು ಹಣ ಯಾವ ರೀತಿ ಜಮಾ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ಪಿಎಂ ಕಿಸಾನ್ ಹಣ ಯಾವಾಗ ಜಮಾ!

ಈಗ ಈ ಒಂದು ಪಿಎಂ ಕಿಸಾನ್ ಯೋಜನೆ ನಿಯಮದ ಪ್ರಕಾರ ಈಗ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ರೈತರಿಗೆ 2000 ಹಣವನ್ನು ಜಮಾ ಮಾಡಲಾಗುತ್ತದೆ. ಈಗ ಕೆಲವೊಂದಿಷ್ಟು ಮಾಹಿತಿಗಳ ಪ್ರಕಾರ 2026 ಫೆಬ್ರವರಿ ತಿಂಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಈ ಒಂದು ಪಿಎಂ ಕಿಸಾನ್ 22ನೇ ಕಂತಿನ ಹಣವು ಜಮಾ ಆಗೋ ಸಾಧ್ಯತೆ ಇದೆ.  ಅಷ್ಟೇ ಅಲ್ಲದೆ ಈಗ ಯಾವುದೇ ರೀತಿಯಾಗಿ ಅಧಿಕೃತ ದಿನಾಂಕವನ್ನು ಸರ್ಕಾರವನ್ನು ಘೋಷಣೆ ಮಾಡಿಲ್ಲ. ಆದರೆ ಸರ್ಕಾರವು ಶೀಘ್ರದಲ್ಲಿ ಆ ಒಂದು ಹಣವನ್ನು ಕೂಡ ಬಿಡುಗಡೆ ಮಾಡುವ ದಿನಾಂಕದ ಬಗ್ಗೆ ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ.

ಹಣ ಬರದೆ ಇದ್ದರೆ ಈ ಕೆಲಸ ಕಡ್ಡಾಯ!

  • ಒಂದು ವೇಳೆ ಈ ಹಿಂದೆ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಈ ಒಂದು ಹಣವನ್ನು ಜಮಾ ಆಗಿಲ್ಲ ಅಂದರೆ ಈಗ ನೀವು ನಿಮ್ಮ ಆಧಾರ್ ಕಾರ್ಡ್ EKYC ಅನ್ನು ನೀವು ಕಡ್ಡಾಯವಾಗಿ ಮಾಡಿಸಬೇಕು.
  • ತದನಂತರ ನಿಮ್ಮ ಜಮೀನ ದಾಖಲೆಗಳನ್ನು ನೀವು ಕಡ್ಡಾಯವಾಗಿ ಅವುಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು.
  • ಆನಂತರ ನಿಮ್ಮ ಬ್ಯಾಂಕ್ ಖಾತೆಗೆ ಆದ NPCI ಮ್ಯಾಪಿಂಗ್ ಆಗಿದೆ ಇಲ್ಲವೆ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ.
  • ತದನಂತರ ನಿಮ್ಮ ಭೂಮಿಯ ದಾಖಲೆಗಳು ಬ್ಯಾಂಕ್ ಖಾತೆಗಳಲ್ಲಿ ಹಾಗೂ ಆಧಾರ್ ಕಾರ್ಡ್ ನಲ್ಲಿ ಒಂದೇ ತರನಾದ ಹೆಸರು ಇರಬೇಕು.

ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?

ಈಗ ಸ್ನೇಹಿತರೆ ನಿಮ್ಮ ಖಾತೆಗಳನ್ನು ಕೂಡ ಈ ಒಂದು ಪಿಎಂ ಕಿಸಾನ್  ಯೋಜನೆ ಹಣ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಾವು ಈ ಕೆಳಗೆ ನಡೆಸಿರುವ ಪಿಎಂ ಕಿಸಾನ್  ಯೋಜನೆ ಅಧಿಕೃತ ವೆಬ್ ಸೈಟ್ ಗೆ  ಭೇಟಿಯನ್ನು ನೀಡಿ. ಅದರಲ್ಲಿ ನೀವು ನಿಮ್ಮ ಎಫ್ ಐ ಡಿ ಹಾಗೂ ಆಧಾರ್ ಕಾರ್ಡ್ ನಂಬರ್ ನ ಮೂಲಕ ನೀವು ನಿಮ್ಮ ಖಾತೆಗೂ ಕೂಡ ಈ ಒಂದು ಪಿಎಂ ಕಿಸಾನ್  ಯೋಜನೆ ಹಣ ಜಮಾ ಆಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.

LINK : Apply Now 

WhatsApp Float Button

Leave a Comment

error: Content is protected !!