Join WhatsApp Group Join Telegram Group

SBI Personal Loan For Womans: SBI ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

SBI Personal Loan For Womans: SBI ಬ್ಯಾಂಕ್ ಮೂಲಕ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

ಈಗ ಇಂದಿನ ದಿನಮಾನಗಳಲ್ಲಿ ಮಹಿಳೆಯರು ಶಿಕ್ಷಣ ಉದ್ಯಮ ಮತ್ತು  ಮನೆ ಕ್ಷೇತ್ರದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಾ ಇದ್ದಾರೆ. ಆ ಒಂದು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯತೆಯನ್ನು ಬೆಂಬಲಿಸುವ ಉದ್ದೇಶದಿಂದ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಸಾಲ ಯೋಜನೆಗಳನ್ನು ಈಗ ಬಿಡುಗಡೆ ಮಾಡಿದೆ. ಈ ಒಂದು ಸಾಲಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದು.

ಈಗ ಈ ಒಂದು ಎಸ್ ಬಿ ಐ ಬ್ಯಾಂಕ್ ನ ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈ ಒಂದು ಬ್ಯಾಂಕಿನಲ್ಲಿ ಲಭ್ಯವಿರುವಂತಹ ಸಾಲದ ಮಾಹಿತಿಗಳು ಸಾಲ ಪಡೆಯಲು ಅರ್ಹತೆಗಳು ಏನು ಮತ್ತು ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇದೆ.

SBI ಸಾಲದ ಮಾಹಿತಿ

ಈಗ ಈ ಒಂದು ಎಸ್ ಬಿ ಐ ಸಾಲದ ಮಾಹಿತಿ ಎಂದರೆ ಈಗ ಮಹಿಳಾ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ನೀಡುವಂತಹ ಈ ಒಂದು ಯೋಜನೆಗಳು ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ. ಈ ಒಂದು ಸಣ್ಣದ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಪರ್ಸನಲ್ ಲೋನ್ ವ್ಯವಹಾರ ಸಾಲ ಶಿಕ್ಷಣ ಸಾಲ ಸೇರಿದಂತೆ ಹಲವಾರು ಆಯ್ಕೆಗಳನ್ನು ನೀಡಲಾಗಿದೆ.

ಅದೇ ರೀತಿಯಾಗಿ ಈ ಒಂದು ಲೋನ್ನ ನೀಡುವಂತಹ ಮುಖ್ಯ ಉದ್ದೇಶವು ಏನೆಂದರೆ ಮಹಿಳೆಯರನ್ನು ಸ್ವಾವಲಂಬನೆಯ  ಉತ್ತೇಜನ ನೀಡುವುದು. ಹಾಗೆಯೇ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡುವಂಲ್ಲಿ ಆರ್ಥಿಕ ಸಹಾಯಧನವನ್ನು ನೀಡುವುದು. ಹಾಗೆ ತುರ್ತು ಹಣಕಾಸು ಅಗತ್ಯತೆಗಳನ್ನು ಪೂರೈಸುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ.

ಅರ್ಹತೆಗಳು ಏನು?

  • ಈಗ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಮಹಿಳೆಯು ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಹಾಗೆ ಆ ಒಂದು ಮಹಿಳೆಯು ಸ್ಥಿರ ಆದಾಯದ ಮೂಲವನ್ನು ಹೊಂದಿರಬೇಕು.
  • ಆನಂತರ ಆ ಒಂದು ಮಹಿಳೆ ಉದ್ಯೋಗ ಅಥವಾ ಉದ್ಯೋಗವನ್ನು ಹೊಂದಿರಬೇಕು.
  • ತದ ನಂತರ ಅವರ ಸಿವಿಲ್ ಸ್ಕೊರ್ 600ಕ್ಕಿಂತ ಹೆಚ್ಚಿಗೆ ಇರಬೇಕು.
  • ಹಾಗೆ ಅವರ ವಯಸ್ಸು 21 ರಿಂದ 60 ವರ್ಷದ ಒಳಗೆ ಇರಬೇಕು.

ಬಡ್ಡಿ ದರದ ಮಾಹಿತಿ

ಈಗ ಮಹಿಳೆಯರು ಈ ಒಂದು ಬ್ಯಾಂಕ್ ನ ಮೂಲಕ ಅವರಿಗೆ ಬೇಕಾದ ಯೋಜನೆಗಳ ಮೂಲಕ ಸಾಲವನ್ನು ಪಡೆದುಕೊಂಡರೆ ಆ ಒಂದು ಯೋಜನೆಗಳಿಗೆ ತಕ್ಕಂತೆ ಆ ಒಂದು ಬಡ್ಡಿದರವನ್ನು ನಿಗದಿ ಮಾಡಲಾಗುತ್ತದೆ. ಈಗ ಅಂದಾಜು ಬಡ್ಡಿದರದ ಮಾಹಿತಿಯನ್ನು ನೀಡಬೇಕೆಂದರೆ ಈಗ ಸುಮಾರು 10% ನಿಂದ 20% ವರೆಗೆ ಈ ವಾರ್ಷಿಕವಾಗಿ ಒಂದು ಸಾಲದ ಮೇಲೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿಳಾಸದ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಬ್ಯಾಂಕಿನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ಅಲ್ಲಿ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ಮಾಹಿತಿಗಳನ್ನು ಅವರಿಗೆ ನೀಡಿ. ನೀವು ಕೂಡ ಆ ಒಂದು ಬ್ಯಾಂಕಿನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಒಂದು ಬ್ಯಾಂಕ್ ನ ಮೂಲಕ ಈಗ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!